ಶುಕ್ರವಾರ, 23 ಜನವರಿ 2026
×
ADVERTISEMENT

muddebihal

ADVERTISEMENT

ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

Municipal Property Documents: ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 26 ಡಿಸೆಂಬರ್ 2025, 2:39 IST
ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

ಮುದ್ದೇಬಿಹಾಳ | ದ್ವೇಷ ಭಾಷಣ ಮಸೂದೆಯಿಂದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು: BJP

BJP Protest Against Bill: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಕಾಯ್ದೆಯು ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಜಗದೀಶ ಪಂಪಣ್ಣವರ ಹೇಳಿದರು.
Last Updated 26 ಡಿಸೆಂಬರ್ 2025, 2:30 IST
ಮುದ್ದೇಬಿಹಾಳ | ದ್ವೇಷ ಭಾಷಣ ಮಸೂದೆಯಿಂದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು: BJP

ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ

School Staffing: ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವ ಕಾರಣದಿಂದ ಮೂವರು ಶಿಕ್ಷಕರನ್ನು ತಕ್ಷಣ ನೇಮಿಸಬೇಕೆಂದು ಸದಸ್ಯರು ಬಿಇಒಗೆ ಮನವಿ ಸಲ್ಲಿಸಿದರು.
Last Updated 3 ಡಿಸೆಂಬರ್ 2025, 6:12 IST
ಮುದ್ದೇಬಿಹಾಳ: ಶಿಕ್ಷಕರ ಭರ್ತಿಗೆ ಒತ್ತಾಯ

ಮುದ್ದೇಬಿಹಾಳ | 3 ತಿಂಗಳಿಂದ ಸಿಗದ ವೇತನ: ಕುಡಿಯುವ ನೀರು ಪೂರೈಕೆ ವ್ಯತ್ಯಯ

Water Supply Crisis: ಮುದ್ದೇಬಿಹಾಳದಲ್ಲಿ ವೇತನ ಪಾವತಿಯಾಗದ ಕಾರಣ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಕಾರ್ಮಿಕರು ಮುಷ್ಕರ ಆರಂಭಿಸಿದ್ದು, 154 ಹಳ್ಳಿಗಳಿಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 6:21 IST
ಮುದ್ದೇಬಿಹಾಳ | 3 ತಿಂಗಳಿಂದ ಸಿಗದ ವೇತನ: ಕುಡಿಯುವ ನೀರು ಪೂರೈಕೆ ವ್ಯತ್ಯಯ

ಮುದ್ದೇಬಿಹಾಳ : ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು

Monsoon Crop Loss: ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತೀವೃಷ್ಟಿಯಿಂದ ರೈತರ ಬೆಳೆಗಳು ಜಲಾವೃತಗೊಂಡು ಕೊಳೆಯುತ್ತಿದ್ದು, ಪರಿಹಾರ ಇಲ್ಲದೆ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 8 ಅಕ್ಟೋಬರ್ 2025, 7:16 IST
ಮುದ್ದೇಬಿಹಾಳ : ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು

ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ಸವಾರ ಸಾವು

ಮುದ್ದೇಬಿಹಾಳ : ಡಿಸೇಲ್ ತುಂಬಿಕೊAಡು ಹೋಗುವ ಟ್ಯಾಂಕರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ     ತಾಲ್ಲೂಕಿನ ಗಂಗೂರ ಕ್ರಾಸ್ ಬಳಿ ಭಾನುವಾರ...
Last Updated 9 ಸೆಪ್ಟೆಂಬರ್ 2025, 6:33 IST
ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ಸವಾರ ಸಾವು

ಮುದ್ದೇಬಿಹಾಳ | ಅಧಿಕಾರಿಗಳ ಭರವಸೆ; ಧರಣಿ ಅಂತ್ಯ

ಬಾಕಿ ರಸ್ತೆ ಕಾಮಗಾರಿ ಶೀಘ್ರ ನಿರ್ಮಾಣಕ್ಕೆ ಕ್ರಮ
Last Updated 4 ಸೆಪ್ಟೆಂಬರ್ 2025, 5:32 IST
ಮುದ್ದೇಬಿಹಾಳ | ಅಧಿಕಾರಿಗಳ ಭರವಸೆ; ಧರಣಿ ಅಂತ್ಯ
ADVERTISEMENT

ಮುದ್ದೇಬಿಹಾಳ: ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯಲ್ಲಿ ಕಳವು

Muddebihal Theftಮುದ್ದೇಬಿಹಾಳ: ಇಲ್ಲಿನ ಜಿಲ್ಲಾ ನ್ಯಾಯಾಲಯದ ಐದನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಕೌಶಿಕ್‌ ಅವರು ಬಾಡಿಗೆ ಇರುವ ಹುಡ್ಕೋ 14 ನೇ ಕ್ರಾಸ್‌ನ ಮನೆಯಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ.
Last Updated 26 ಆಗಸ್ಟ್ 2025, 3:14 IST
ಮುದ್ದೇಬಿಹಾಳ: ಜಿಲ್ಲಾ ನ್ಯಾಯಾಧೀಶರ ಬಾಡಿಗೆ ಮನೆಯಲ್ಲಿ ಕಳವು

ಗಳಿಸಿದ್ದರಲ್ಲಿ ಬಡವರ ಏಳ್ಗೆಗೆ ದಾನ ಮಾಡಿ: ಸಚಿವ ದರ್ಶನಾಪುರ

muddebihal ಮುದ್ದೇಬಿಹಾಳ: ತಾವು ಗಳಿಸಿದ್ದರಲ್ಲಿ ಸಮಾಜದ ಸೇವೆಯ ಮೂಲಕ ತಮ್ಮ ತಂದೆ ತಾಯಿಯನ್ನು ಬಡವರಲ್ಲಿ ನೋಡುವ ಪರೋಪಕಾರದ ಗುಣ ಸಮಾಜ ಸೇವಕ ಅಯೂಬ್ ಮನಿಯಾರ ಅವರಲ್ಲಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 26 ಆಗಸ್ಟ್ 2025, 3:11 IST
ಗಳಿಸಿದ್ದರಲ್ಲಿ ಬಡವರ ಏಳ್ಗೆಗೆ ದಾನ ಮಾಡಿ: ಸಚಿವ ದರ್ಶನಾಪುರ

ಮುದ್ದೇಬಿಹಾಳ: ಪುರಸಭೆ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ 

Dalit Protest Muddebihal: ಮುದ್ದೇಬಿಹಾಳ: ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ವಿರುದ್ಧ ಸುಳ್ಳು ಆರೋಪ ಹಾಗೂ ದಲಿತರ ಅವಮಾನ ಖಂಡಿಸಿ ದಲಿತಪರ ಸಂಘಟನೆಗಳು ತಮಟೆ ಚಳವಳಿಯಲ್ಲಿ ಭಾಗವಹಿಸಿ ಮನವಿ ಸಲ್ಲಿಸಿದವು.
Last Updated 22 ಜುಲೈ 2025, 2:45 IST
ಮುದ್ದೇಬಿಹಾಳ: ಪುರಸಭೆ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ 
ADVERTISEMENT
ADVERTISEMENT
ADVERTISEMENT