ಮುದ್ದೇಬಿಹಾಳ | 3 ತಿಂಗಳಿಂದ ಸಿಗದ ವೇತನ: ಕುಡಿಯುವ ನೀರು ಪೂರೈಕೆ ವ್ಯತ್ಯಯ
ಶಂಕರ ಈ.ಹೆಬ್ಬಾಳ
Published : 4 ನವೆಂಬರ್ 2025, 6:21 IST
Last Updated : 4 ನವೆಂಬರ್ 2025, 6:21 IST
ಫಾಲೋ ಮಾಡಿ
Comments
ನಮಗೆ ಕಳೆದ ಮೂರು ತಿಂಗಳಿಂದ ವೇತನ ಕೊಟ್ಟಿಲ್ಲ. ಅಲ್ಪ ವೇತನದಲ್ಲಿಯೇ ನಮ್ಮ ಮನೆಯ ದೈನಂದಿನ ಖರ್ಚು ಮಕ್ಕಳ ಶಿಕ್ಷಣ ಆರೋಗ್ಯದ ಸಮಸ್ಯೆಗಳಿಗೆ ಮತ್ತೊಬ್ಬರ ಬಳಿ ಸಾಲ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
–ಮಲ್ಲಿಕಾರ್ಜುನ ಹಿರೇಮಠ, ಮುಖಂಡ ಎಐಯುಟಿಯುಸಿ ಸಂಘಟನೆ
ಬಹುಹಳ್ಳಿ ಕುಡಿವ ನೀರಿನ ಸ್ಥಾವರಗಳಿಂದ ಇಂದಿನಿಂದ ನೀರು ಪೂರೈಕೆ ವ್ಯತ್ಯಯವಾಗಲಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನಿತರ ಲಭ್ಯ ಜಲಮೂಲಗಳನ್ನು ಬಳಸಿ ಗ್ರಾಮೀಣ ಜನರಿಗೆ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇವೆ.