ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mudhol dog

ADVERTISEMENT

Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಬಾಗಲಕೋಟೆ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Last Updated 16 ಡಿಸೆಂಬರ್ 2023, 7:23 IST
Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ, ಕುರಿಗಳಿಗೆ ಮುಗಿಬಿದ್ದ ಜನ
Last Updated 20 ಸೆಪ್ಟೆಂಬರ್ 2022, 2:45 IST
ಜಾನುವಾರು ಪ್ರದರ್ಶನ: ಗಮನ ಸೆಳೆದ ಮುಧೋಳ ನಾಯಿ

ಧಾರವಾಡ ಕೃಷಿ ಮೇಳ| ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ

ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ, ಕುರಿಗಳಿಗೆ ಮುಗಿಬಿದ್ದ ಜನ
Last Updated 19 ಸೆಪ್ಟೆಂಬರ್ 2022, 1:34 IST
ಧಾರವಾಡ ಕೃಷಿ ಮೇಳ| ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ

ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

ಮುಧೋಳದ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಎಸ್ ಪಿಜಿ ವೈದ್ಯರ ತಂಡ ನಾಯಿಗಳನ್ನು ಒಯ್ದಿದೆ.
Last Updated 17 ಆಗಸ್ಟ್ 2022, 10:54 IST
ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆಗೆ ಮುಧೋಳ ಶ್ವಾನ ಸೇರ್ಪಡೆ

ಶ್ವಾನ ಪ್ರದರ್ಶನ: ಹೆಮ್ಮೆಯ ‘ಮುಧೋಳ’ ಬೆಸ್ಟ್‌ ಆಫ್‌ ಶೋ!

ಗಮನ ಸೆಳೆದ ವೈವಿಧ್ಯಮಯ ಶ್ವಾನ ತಳಿಗಳು
Last Updated 27 ಫೆಬ್ರುವರಿ 2021, 13:43 IST
ಶ್ವಾನ ಪ್ರದರ್ಶನ: ಹೆಮ್ಮೆಯ ‘ಮುಧೋಳ’ ಬೆಸ್ಟ್‌ ಆಫ್‌ ಶೋ!

ಸಂಗತ: ಮುಂಚೂಣಿಯಲ್ಲಿ ‘ಮುಧೋಳ ಯೋಧರು’

ವಿಶಿಷ್ಟ ಗುಣಲಕ್ಷಣ, ಅಪರಿಮಿತ ಕಾರ್ಯಕ್ಷಮತೆಯಿಂದ ಪೊಲೀಸ್ ಇಲಾಖೆ, ಗಡಿ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿರುವ ‘ಮುಧೋಳ ಹೌಂಡ್’ ಎಲ್ಲೆಡೆ ಹೆಜ್ಜೆ ಗುರುತು ಮೂಡಿಸುತ್ತಿದೆ.
Last Updated 15 ಫೆಬ್ರುವರಿ 2021, 19:30 IST
ಸಂಗತ: ಮುಂಚೂಣಿಯಲ್ಲಿ ‘ಮುಧೋಳ ಯೋಧರು’

ವಾಯುಪಡೆಗೆ ಮುಧೋಳ ತಳಿ ಶ್ವಾನ

ಮುಧೋಳ ಹೌಂಡ್‘ ತಳಿಯ ನಾಯಿಯ ನಾಲ್ಕು ಮರಿಗಳನ್ನು ವಾಯುಪಡೆಯ ದೆಹಲಿ ಕೇಂದ್ರದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿನತಾಲ್ಲೂಕಿನ ತಿಮ್ಮಾಪುರ ಗ್ರಾಮ ವ್ಯಾಪ್ತಿಯ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಹಸ್ತಾಂತರಿಸಿದರು.
Last Updated 12 ಫೆಬ್ರುವರಿ 2021, 17:07 IST
ವಾಯುಪಡೆಗೆ ಮುಧೋಳ ತಳಿ ಶ್ವಾನ
ADVERTISEMENT

ಬಂಡೀಪುರ: 'ರಾಣಾ' ಸ್ಥಾನಕ್ಕೆ ಮುಧೋಳ ನಾಯಿಗಳು?

ಮರಿಗಳಿಗಾಗಿ ಹುಡುಕಾಟ ಆರಂಭಿಸಿರುವ ಅಧಿಕಾರಿಗಳು
Last Updated 12 ಅಕ್ಟೋಬರ್ 2020, 2:19 IST
ಬಂಡೀಪುರ: 'ರಾಣಾ' ಸ್ಥಾನಕ್ಕೆ ಮುಧೋಳ ನಾಯಿಗಳು?

ಮನ್ ಕಿ ಬಾತ್: ಮುಧೋಳ ತಳಿ ನಾಯಿಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಮುಧೋಳ ತಳಿ ನಾಯಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
Last Updated 30 ಆಗಸ್ಟ್ 2020, 9:50 IST
ಮನ್ ಕಿ ಬಾತ್: ಮುಧೋಳ ತಳಿ ನಾಯಿಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ರಾಷ್ಟ್ರೀಯ ಭದ್ರತಾ ಪಡೆಗೆ ಮುಧೋಳ ತಳಿ ಶ್ವಾನ

ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ದೇಶದಲ್ಲಿ ಅತಿ ಗಣ್ಯರಿಗೆ ಭದ್ರತೆಯ ಹೊಣೆ ಹೊತ್ತಿರುವ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಪಡೆಯ ಶ್ವಾನ ದಳಕ್ಕೆ ನಮ್ಮ ಮುಧೋಳ ತಳಿ ನಾಯಿ ಆಯ್ಕೆಯಾಗಿದೆ.
Last Updated 14 ಡಿಸೆಂಬರ್ 2019, 20:00 IST
ರಾಷ್ಟ್ರೀಯ ಭದ್ರತಾ ಪಡೆಗೆ ಮುಧೋಳ ತಳಿ ಶ್ವಾನ
ADVERTISEMENT
ADVERTISEMENT
ADVERTISEMENT