ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mudigere Assembly constituency

ADVERTISEMENT

ಮೂಡಿಗೆರೆ ಕ್ಷೇತ್ರ: ನಯನಾ ಮೋಟಮ್ಮಗೆ ಹತ್ತಾರು ಸವಾಲು

ಕಳಸದಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರ ಕಾರ್ಯಾರಂಭದ ಹೊಣೆಗಾರಿಕೆ
Last Updated 15 ಮೇ 2023, 19:30 IST
ಮೂಡಿಗೆರೆ ಕ್ಷೇತ್ರ: ನಯನಾ ಮೋಟಮ್ಮಗೆ ಹತ್ತಾರು ಸವಾಲು

ಮೂಡಿಗೆರೆ ವಿಧಾನಸಭೆ ಕ್ಷೇತ್ರ | ಎರಡು ದಶಕಗಳ ಬಳಿಕ ‘ಕೈ‘ ಹಿಡಿದ ಮತದಾರ

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಗಿಲು ಮುಟ್ಟಿದ ಸಂಭ್ರಮ
Last Updated 13 ಮೇ 2023, 13:33 IST
ಮೂಡಿಗೆರೆ ವಿಧಾನಸಭೆ ಕ್ಷೇತ್ರ | ಎರಡು ದಶಕಗಳ ಬಳಿಕ ‘ಕೈ‘ ಹಿಡಿದ ಮತದಾರ

ಮೂಡಿಗೆರೆ | ಕಾಂಗ್ರೆಸ್‌ ಮತಯಾಚನೆಗೆ ಬಂದರೆ ನಾಯಿ ಬಿಡ್ತೀವಿ: ಮನೆ ಎದುರು ಫಲಕ

ಬಜರಂಗದಳ ಕುರಿತ ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ, ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಗುಡ್ಡಹಟ್ಟಿ ಗ್ರಾಮದ ಅರುಣ್‌ ಪೂಜಾರಿ ಎಂಬುವರು ತಮ್ಮ ಮನೆ ಗೇಟಿನಲ್ಲಿ ‘ಇದು ಬಜರಂಗದಳದವರ ಮನೆ. ಕಾಂಗ್ರೆಸ್‌ನವರು ಮತಯಾಚಿಸಲು ಅವಕಾಶ ಇಲ್ಲ. ಒಳಗೆ ಬಂದರೆ ನಾಯಿ ಬಿಡಲಾಗುತ್ತದೆ ಎಚ್ಚರ’ ಫಲಕ ಅಳವಡಿಸಿದ್ದಾರೆ.
Last Updated 2 ಮೇ 2023, 20:27 IST
ಮೂಡಿಗೆರೆ | ಕಾಂಗ್ರೆಸ್‌ ಮತಯಾಚನೆಗೆ ಬಂದರೆ ನಾಯಿ ಬಿಡ್ತೀವಿ: ಮನೆ ಎದುರು ಫಲಕ

ಟಿಕೆಟ್‌ ಕೈತಪ್ಪಲು ಸಿ.ಟಿ.ರವಿ ಕಾರಣ: ಬಿಜೆಪಿಗೆ ರಾಜೀನಾಮೆ ನೀಡಿದ ಕುಮಾರಸ್ವಾಮಿ

‘ನನಗೆ ಬಿಜೆಪಿ ಟಿಕೆಟ್‌ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಅವರ ಪಟಾಲಂ ಷಡ್ಯಂತ್ರವೇ ಕಾರಣ’ ಎಂದು ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ದೂರಿದರು.
Last Updated 13 ಏಪ್ರಿಲ್ 2023, 5:41 IST
ಟಿಕೆಟ್‌ ಕೈತಪ್ಪಲು ಸಿ.ಟಿ.ರವಿ ಕಾರಣ: ಬಿಜೆಪಿಗೆ ರಾಜೀನಾಮೆ ನೀಡಿದ ಕುಮಾರಸ್ವಾಮಿ

ಮೂಡಿಗೆರೆ: ಶಾಸಕ ಕುಮಾರಸ್ವಾಮಿಗೆ ಕೈತಪ್ಪಿದ ಟಿಕೆಟ್, ದೀಪಕ್ ದೊಡ್ಡಯ್ಯಗೆ ಟಿಕೆಟ್

ಬಿಜೆಪಿ ಎರಡನೇ ಪಟ್ಟಿ ಪ್ರಕಟಿಸಿದ್ದು, ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದೆ. ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಒಲಿದಿದೆ.
Last Updated 12 ಏಪ್ರಿಲ್ 2023, 19:22 IST
ಮೂಡಿಗೆರೆ: ಶಾಸಕ ಕುಮಾರಸ್ವಾಮಿಗೆ ಕೈತಪ್ಪಿದ ಟಿಕೆಟ್, ದೀಪಕ್ ದೊಡ್ಡಯ್ಯಗೆ ಟಿಕೆಟ್

ಚಿಕ್ಕಮಗಳೂರು: ಜಿಲ್ಲೆಯ 4 ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೊಷಣೆ, ಮೂಡಿಗೆರೆ ಬಾಕಿ

ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಜಿಲ್ಲೆಯ ಐದು ಕ್ಷೇತ್ರಗಳ ನಾಲ್ಕು ಕ್ಷೇತ್ರಗಳ ಟಿಕೆಟ್‌ ಘೋಷಿಸಲಾಗಿದೆ. ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಭಾರಿ ಸದ್ದು ಮೂಡಿಸಿರುವ ಮೂಡಿಗೆರೆ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ.
Last Updated 11 ಏಪ್ರಿಲ್ 2023, 19:07 IST
ಚಿಕ್ಕಮಗಳೂರು: ಜಿಲ್ಲೆಯ 4 ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೊಷಣೆ, ಮೂಡಿಗೆರೆ ಬಾಕಿ
ADVERTISEMENT
ADVERTISEMENT
ADVERTISEMENT
ADVERTISEMENT