ಕೋಲಾರ | ಸಾಲ ವಸೂಲಿಗೆ ಬಂದ ಅಧಿಕಾರಿಯನ್ನು ಕಟ್ಟಿ ಹಾಕಲು ಮುಂದಾದ ಮಹಿಳೆಯರು!
ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‍ನಿಂದ ಕೊಟ್ಟಿದ್ದ ಸಾಲ ಮರುಪಾವತಿಸುವಂತೆ ಕೋರಿದ ಅಧಿಕಾರಿಯನ್ನು ತಾಲ್ಲೂಕಿನ ಬೈರಕೂರು ಹೋಬಳಿಯ ಹಿರಣ್ಯ ಗೌಡನಹಳ್ಳಿ ಮಹಿಳೆಯರು ಶುಕ್ರವಾರ ಹಗ್ಗದಿಂದ ಕಟ್ಟಿ ಹಾಕಲು ಪ್ರಯತ್ನಿಸಿದ್ದಾರೆ. Last Updated 16 ಜೂನ್ 2023, 12:54 IST