ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mundina nildana

ADVERTISEMENT

ಮುಂದಿನ ನಿಲ್ದಾಣ: ಬಿಡಿ ದೃಶ್ಯಗಳ ಸುಂದರ ನೇಯ್ಗೆ

ಕಾವ್ಯಮಯ ಸುಂದರ ಬಿಡಿ ದೃಶ್ಯಗಳ ನೇಯ್ಗೆಯಂತೆ ಭಾಸವಾಗುವ ಈ ಚಿತ್ರದ ಕೇಂದ್ರದಲ್ಲಿ ಇರುವುದು, ‘ಹಿಂದಿನ ಕಹಿ, ಕಸಿವಿಸಿಗಳ ಮೂಟೆಯನ್ನು ಅಲ್ಲೇ ಬಿಟ್ಟು ಮುಂದೆ ನಡಿ, ಕಹಿಗಳನ್ನೆಲ್ಲ ಅವು ಇರುವಂತೆಯೇ ಸ್ವೀಕರಿಸಿ ಮುಂದೆ ಸಾಗು’ ಎಂಬ ಸ್ಥಾಯಿ ಸಂದೇಶ.
Last Updated 29 ನವೆಂಬರ್ 2019, 6:24 IST
ಮುಂದಿನ ನಿಲ್ದಾಣ: ಬಿಡಿ ದೃಶ್ಯಗಳ ಸುಂದರ ನೇಯ್ಗೆ

ಮಿಲೆನಿಯಲ್‌ಗಳ ಮುಂದಿನ ನಿಲ್ದಾಣ

ವಿನಯ್ ಭಾರದ್ವಾಜ್‌ ನಿರ್ದೇಶನದ ಈ ಸಿನಿಮಾ ಮಿಲೆನಿಯಲ್‌ಗಳಾದ ಪಾರ್ಥ, ಮೀರಾ ಮತ್ತು ಅಹನಾ ಎನ್ನುವ ಮೂರು ಪಾತ್ರಗಳ ಪಯಣದ ಕಥೆ. ‘ಇಂದಿನ ಯುವಕರು ಹೇಗೆ ಆಲೋಚಿಸುತ್ತಾರೆ, ಅವರ ಆದ್ಯತೆಗಳು ಏನು, ಅವರಲ್ಲಿನ ಗೊಂದಲಗಳು ಏನು ಎಂಬುದು ಮುಂದಿನ ನಿಲ್ದಾಣ ಚಿತ್ರದ ವಸ್ತು’ ಎನ್ನುತ್ತಾರೆ ನಿರ್ದೇಶಕ ವಿನಯ್.
Last Updated 28 ನವೆಂಬರ್ 2019, 19:30 IST
ಮಿಲೆನಿಯಲ್‌ಗಳ ಮುಂದಿನ ನಿಲ್ದಾಣ

ನಿಲ್ದಾಣದಲ್ಲಿ ಕಂಡ ಪ್ರೀತಿಯ ಬಿಂಬ

ಹೊಸ ತಲೆಮಾರಿನವರ ಬದುಕಿನ ಚಿತ್ರಣವೇ ‘ಮುಂದಿನ ನಿಲ್ದಾಣ’ದ ಕಥಾವಸ್ತು. ಬದುಕಿನಲ್ಲಿ ಪ್ರೀತಿ, ಪ್ರೇಮದ ನಡುವೆ ಮನಸ್ತಾಪ ಸುಳಿದಾಗ ಆಗುವ ವ್ಯಥೆಯೇ ಇದರ ಹೂರಣ. ನವೆಂಬರ್‌ 29ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದೊಟ್ಟಿಗೆ ಒಂದು ವರ್ಷದ ಪ್ರಯಾಣ ಪೂರ್ಣಗೊಳಿಸಿರುವ ಚಿತ್ರತಂಡ ಪತ್ರಕರ್ತರ ಮುಂದೆ ಹಾಜರಾಗಿತ್ತು.
Last Updated 21 ನವೆಂಬರ್ 2019, 19:45 IST
ನಿಲ್ದಾಣದಲ್ಲಿ ಕಂಡ ಪ್ರೀತಿಯ ಬಿಂಬ

ಮುಂದಿನ ನಿಲ್ದಾಣದ ಹುಡುಗಿ

‘ಈಗಿನ ವೀಕ್ಷಕರು ಚೂಸಿಯಾಗಿದ್ದಾರೆ. ಕನ್ನಡ ಸಿನಿಮಾಗಳನ್ನು ಬೇರೆ ಭಾಷೆಗಳ ಸಿನಿಮಾಗಳ ಜೊತೆ ಹೋಲಿಸಿ ನೋಡುತ್ತಾರೆ’ ಎನ್ನುವ ಅನನ್ಯಾ, ಪಾತ್ರದ ಆಯ್ಕೆಯಲ್ಲಿ ಸ್ಪಷ್ಟತೆ ಹೊಂದಿದ್ದಾರೆ.
Last Updated 12 ಸೆಪ್ಟೆಂಬರ್ 2019, 19:45 IST
ಮುಂದಿನ ನಿಲ್ದಾಣದ  ಹುಡುಗಿ

ಮುಂದಿನ ನಿಲ್ದಾಣದ ಪಯಣಿಗರು

ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮತ್ತು ಪ್ರವೀಣ್ ತೇಜ್ ಅಭಿನಯದ ‘ಮುಂದಿನ ನಿಲ್ದಾಣ’ ಚಿತ್ರದ ‍ಪೋಸ್ಟರ್‌ ಅನಾವರಣಗೊಂಡಿದೆ. ಅಷ್ಟೇ ಅಲ್ಲ, ಪೋಸ್ಟರ್‌ ಜೊತೆಯಲ್ಲೇ ಈ ಮೂವರ ಪಾತ್ರಗಳ ಕಿರು ಪರಿಚಯ ಕೂಡ ಆಗಿದೆ.
Last Updated 13 ಆಗಸ್ಟ್ 2019, 11:33 IST
ಮುಂದಿನ ನಿಲ್ದಾಣದ ಪಯಣಿಗರು
ADVERTISEMENT
ADVERTISEMENT
ADVERTISEMENT
ADVERTISEMENT