ಸೋಮವಾರ, 16 ಫೆಬ್ರುವರಿ 2026
×
ADVERTISEMENT

Muniswamy

ADVERTISEMENT

ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

Former MP Statement: ಬಂಗಾರಪೇಟೆಯಲ್ಲಿ ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ‘ಸತತ ಏಳು ಬಾರಿ ಸಂಸದರಾಗಿದ್ದ ಕೆಎಚ್ ಮುನಿಯಪ್ಪ ಅವರನ್ನು ಸೋಲಿಸಿದ್ದೆವು’ ಎಂದು ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
Last Updated 18 ಜನವರಿ 2026, 6:39 IST
ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

ಮಿಷನರಿಗಳಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಮಾಜಿ MP ಮುನಿಸ್ವಾಮಿ ಆರೋಪ

Hindu Temple Allegations: ಕೋಲಾರದಲ್ಲಿ ಮಾಜಿ ಸಂಸದ ಎಸ್‌. ಮುನಿಸ್ವಾಮಿ, ಹಿಂದೂ ವಿರೋಧಿ ಮಿಷನರಿಗಳು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ತಕ್ಷಣ ತನಿಖೆ ಹಾಗೂ ಬಂಧನದ ಬೇಡಿಕೆ ಒತ್ತಾಯಿಸಿದರು.
Last Updated 12 ಆಗಸ್ಟ್ 2025, 5:16 IST
ಮಿಷನರಿಗಳಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಮಾಜಿ MP ಮುನಿಸ್ವಾಮಿ ಆರೋಪ

ಸಿದ್ದರಾಮಯ್ಯ ಮೈಯೆಲ್ಲಾ ಬ್ಲಾಕೇ: ಮುನಿಸ್ವಾಮಿ

‘ತಮ್ಮ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಯೆಲ್ಲ ಕಪ್ಪು’ ಎಂದು ಮಾಜಿ ಸಂಸದ ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
Last Updated 21 ಆಗಸ್ಟ್ 2024, 16:04 IST
ಸಿದ್ದರಾಮಯ್ಯ ಮೈಯೆಲ್ಲಾ ಬ್ಲಾಕೇ: ಮುನಿಸ್ವಾಮಿ

ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ಮುನಿಸ್ವಾಮಿ

ಕೆಜಿಎಫ್‌: ‘ತಾಲ್ಲೂಕಿನ ಎಲ್ಲಾ ಬಿಜೆಪಿ ಮುಖಂಡರನ್ನು ಒಂದೆಡೆಗೆ ಸೇರಿಸಿ ಸಮನ್ವಯದಿಂದ ಪ್ರಚಾರ ಮಾಡಲು ಹಿರಿಯ ನಾಯಕರು ಸೂಚಿಸಿದ್ದಾರೆ. ಅದರಂತೆ ಸಮಿತಿ ರಚನೆ ಮಾಡಲಾಗುವುದು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.
Last Updated 17 ಏಪ್ರಿಲ್ 2024, 14:52 IST
ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ: ಮುನಿಸ್ವಾಮಿ

ಯಾವ ಲೆಕ್ಕಾಚಾರದಲ್ಲಿ ಸರ್ಕಾರ ಪತನವಾಗಲಿದೆ: ಮುನಿಸ್ವಾಮಿಗೆ ಕೊತ್ತೂರು ಪ್ರಶ್ನೆ

‘ನಾವು 136 ಸದಸ್ಯರು ಇದ್ದೇವೆ. ಯಾವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಮೂರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಹೇಳಿ? ಏನು ನಮ್ಮ ಶಾಸಕರನ್ನು ಎಳೆದುಕೊಳ್ಳುತ್ತಾರೆಯೇ? ಸಂಸದ ಮುನಿಸ್ವಾಮಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು.
Last Updated 1 ಡಿಸೆಂಬರ್ 2023, 13:52 IST
ಯಾವ ಲೆಕ್ಕಾಚಾರದಲ್ಲಿ ಸರ್ಕಾರ ಪತನವಾಗಲಿದೆ: ಮುನಿಸ್ವಾಮಿಗೆ ಕೊತ್ತೂರು ಪ್ರಶ್ನೆ

ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್‌

ಜನತಾ ದರ್ಶನದಲ್ಲಿ ಜಟಾಪಟಿ: ನಾರಾಯಣಸ್ವಾಮಿ ವಿರುದ್ಧವೂ ಪ್ರಕರಣ?
Last Updated 29 ಸೆಪ್ಟೆಂಬರ್ 2023, 22:26 IST
ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್‌

Video | ಭೂಗಳ್ಳ ಹೇಳಿಕೆ: ವೇದಿಕೆಯಲ್ಲೇ ಸಂಸದ–ಶಾಸಕ ಫೈಟ್

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎದುರಲ್ಲೇ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಜಗಳ ನಡೆಯಿತು.
Last Updated 25 ಸೆಪ್ಟೆಂಬರ್ 2023, 12:36 IST
Video | ಭೂಗಳ್ಳ ಹೇಳಿಕೆ: ವೇದಿಕೆಯಲ್ಲೇ ಸಂಸದ–ಶಾಸಕ ಫೈಟ್
ADVERTISEMENT

ಸಂಸದ ಮುನಿಸ್ವಾಮಿ ರೌಡಿಸಂ ಮಾಡುತ್ತಿದ್ದಾರೆ: ಬಂಗಾರಪೇಟೆ MLA ನಾರಾಯಣಸ್ವಾಮಿ ಆರೋಪ

ಬಂಗಾರಪೇಟೆ ಶಾಸಕ ಕಾಂಗ್ರೆಸ್‌ನ ಎಸ್‌.ಎನ್. ನಾರಾಯಣಸ್ವಾಮಿ ವಾಗ್ದಾಳಿ
Last Updated 10 ಸೆಪ್ಟೆಂಬರ್ 2023, 12:45 IST
ಸಂಸದ ಮುನಿಸ್ವಾಮಿ ರೌಡಿಸಂ ಮಾಡುತ್ತಿದ್ದಾರೆ: ಬಂಗಾರಪೇಟೆ MLA ನಾರಾಯಣಸ್ವಾಮಿ ಆರೋಪ

ಕಾಂಗ್ರೆಸ್‌ ’ಗ್ಯಾರಂಟಿ’ ಪೂರ್ಣವಾಗಿ ಜಾರಿಯಾಗುವುದು ಅಸಾಧ್ಯ: ಸಂಸದ ಮುನಿಸ್ವಾಮಿ

ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೀಡಿದ ಯೋಜನೆ ಬಿಟ್ಟು ಸುಳ್ಳು ಗ್ಯಾರಂಟಿ ಕಾರ್ಡ್‌ ನಂಬಿ ಮತ ಹಾಕಿರುವ ಜನರಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನವರ ಆಟ ಗೊತ್ತಾಗಲಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
Last Updated 22 ಮೇ 2023, 6:07 IST
ಕಾಂಗ್ರೆಸ್‌ ’ಗ್ಯಾರಂಟಿ’ ಪೂರ್ಣವಾಗಿ ಜಾರಿಯಾಗುವುದು ಅಸಾಧ್ಯ: ಸಂಸದ  ಮುನಿಸ್ವಾಮಿ

‘ಬೊಟ್ಟು ಯಾಕಿಟ್ಟಿಲ್ಲ’ ಎಂದಿದ್ದ ಕೋಲಾರ ಸಂಸದ ಮುನಿಸ್ವಾಮಿ ವಿರುದ್ಧ ಪ್ರತಿಭಟನೆ

ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲವೆಂದು ಮಹಿಳೆಯನ್ನು ನಿಂದಿಸಿದ್ದ ಸಂಸದ ಎಸ್. ಮುನಿಸ್ವಾಮಿ ಅವರ ವರ್ತನೆ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಡಿ ಗುರುವಾರ ಮಹಿಳೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 9 ಮಾರ್ಚ್ 2023, 16:21 IST
‘ಬೊಟ್ಟು ಯಾಕಿಟ್ಟಿಲ್ಲ’ ಎಂದಿದ್ದ ಕೋಲಾರ ಸಂಸದ ಮುನಿಸ್ವಾಮಿ ವಿರುದ್ಧ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT