ಅಳಲಗೆರೆ | ತಂದೆ–ತಾಯಿಗೆ ಕೀರ್ತಿ ತನ್ನಿ: ಶಬಾನಾ ಅಂಜುಮ್
Student Motivation: ಅಳಲಗೆರೆ (ನರಸಿಂಹರಾಜಪುರ): ‘ಮಕ್ಕಳು ಎಲ್ಲ ಚಟುವಟಿಕೆ, ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಭಾಗವಹಿಸಿದ ಎಲ್ಲ ಮಕ್ಕಳು ಗೆದ್ದಂತೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹೇಳಿದರು.Last Updated 6 ಜನವರಿ 2026, 5:59 IST