ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Murugadoss

ADVERTISEMENT

'ದರ್ಬಾರ್' ವಿಮರ್ಶೆ: ಖಾಕಿಗೆ ಕಣ್ಣಿಲ್ಲ, ರಜನಿಗೆ ಬ್ರೇಕಿಲ್ಲ...

ನಿರ್ದೇಶಕ ಮುರುಗದಾಸ್‌ ಮತ್ತು ‘ಸೂಪರ್‌ಸ್ಟಾರ್‌’ ರಜನಿಕಾಂತ್‌ ಮೊದಲ ಬಾರಿಗೆ ಜೊತೆಗೂಡಿ ತೆರೆಗೆ ತಂದಿರುವ ‘ದರ್ಬಾರ್‌’ ಸಿನಿಮಾವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಬೇಕೆಂದರೆ, ‘ಖಾಕಿ ಹೆಣಗಳ ಮೇಲೆ ತುಪಾಕಿ ದರ್ಬಾರ್‌’ ಎನ್ನಬಹುದು.
Last Updated 9 ಜನವರಿ 2020, 12:35 IST
'ದರ್ಬಾರ್' ವಿಮರ್ಶೆ: ಖಾಕಿಗೆ ಕಣ್ಣಿಲ್ಲ, ರಜನಿಗೆ ಬ್ರೇಕಿಲ್ಲ...

‘ತುಪಾಕಿ’ ಸೀಕ್ವೆಲ್‌: ಬಾಯ್ಬಿಟ್ಟ ದಾಸ್‌

ರಜನಿಕಾಂತ್‌ ಅಭಿನಯದ ‘ದರ್ಬಾರ್‌’ ಚಿತ್ರದ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಎ.ಆರ್‌. ಮುರುಗದಾಸ್‌ ಅವರು ದಳಪತಿ ವಿಜಯ್‌ ನಟನೆಯ ‘ತುಪಾಕಿ’ ಚಿತ್ರದ ಸೀಕ್ವೆಲ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ.
Last Updated 6 ಜನವರಿ 2020, 19:45 IST
‘ತುಪಾಕಿ’ ಸೀಕ್ವೆಲ್‌: ಬಾಯ್ಬಿಟ್ಟ ದಾಸ್‌

ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

‘ಸರ್ಕಾರ್’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದ ಸುಳಿಯಲ್ಲಿಯೇ ಸಿಲುಕಿದೆ. ರಾಜ್ಯಸರ್ಕಾರವನ್ನು ಅಣಕಿಸುವಂತಹ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಎಐಎಡಿಎಂಕೆ ಮುಖಂಡರು ಪಟ್ಟು ಹಿಡಿದಿದ್ದಾರೆ.
Last Updated 9 ನವೆಂಬರ್ 2018, 8:46 IST
ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

ಅಪ್ಪ ರೆಕ್ಕೆ ತೊಡಿಸಿದ ಕನಸು: ನಿರ್ದೇಶಕ ಮುರುಗದಾಸ್‌ಗೆ 44

ಅಪ್ಪ ಮಾಡಿದ ಸಾಲ ತೀರಿಸಿದ ಮುರುಗದಾಸ್‌ ಪಾಲಿಗೆ ಈಗಲೂ ತಂದೆಯೇ ನಾಯಕ. 1997ರಲ್ಲಿ ಅಪ್ಪ ಸತ್ತಾಗ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಹೊಂದಿಸಲು ಕೂಡ ಮುರುಗದಾಸ್‌ ಕಷ್ಟ ಪಟ್ಟಿದ್ದರು.
Last Updated 25 ಸೆಪ್ಟೆಂಬರ್ 2018, 9:00 IST
ಅಪ್ಪ ರೆಕ್ಕೆ ತೊಡಿಸಿದ ಕನಸು: ನಿರ್ದೇಶಕ ಮುರುಗದಾಸ್‌ಗೆ 44
ADVERTISEMENT
ADVERTISEMENT
ADVERTISEMENT
ADVERTISEMENT