ಶುಕ್ರವಾರ, 4 ಜುಲೈ 2025
×
ADVERTISEMENT

Musical Awards

ADVERTISEMENT

ಹಾಸನ ಜಿಲ್ಲೆಯ ಆರ್‌.ಕೆ. ಶ್ರೀರಾಮಕುಮಾರ್‌ಗೆ ‘ಸಂಗೀತ ಕಲಾನಿಧಿ’ ಪುರಸ್ಕಾರ

ಕರ್ನಾಟಕದ ಹಾಸನ ಜಿಲ್ಲೆಯ ರುದ್ರಪಟ್ಟಣ ಗ್ರಾಮದ ಖ್ಯಾತ ಪಿಟೀಲು ವಾದಕ ಆರ್‌.ಕೆ. ಶ್ರೀರಾಮಕುಮಾರ್‌ ಅವರನ್ನು ಪ್ರತಿಷ್ಠಿತ ‘ಸಂಗೀತ ಕಲಾನಿಧಿ ಪ್ರಶಸ್ತಿ’ಗೆ ಚೆನ್ನೈನ ಸಂಗೀತ ಅಕಾಡೆಮಿಯು ಆಯ್ಕೆ ಮಾಡಿದೆ.
Last Updated 23 ಮಾರ್ಚ್ 2025, 15:33 IST
ಹಾಸನ ಜಿಲ್ಲೆಯ ಆರ್‌.ಕೆ. ಶ್ರೀರಾಮಕುಮಾರ್‌ಗೆ ‘ಸಂಗೀತ ಕಲಾನಿಧಿ’ ಪುರಸ್ಕಾರ

Grammy award: ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಗರಿ

ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
Last Updated 3 ಫೆಬ್ರುವರಿ 2025, 6:16 IST
Grammy award: ಭಾರತ ಮೂಲದ ಅಮೆರಿಕನ್ ಗಾಯಕಿ ಚಂದ್ರಿಕಾ ಟಂಡನ್‌ಗೆ ಗ್ರ್ಯಾಮಿ ಗರಿ

ಭಾವಸಾಕ್ಷಾತ್ಕಾರವೇ ಸಂಗೀತ ಸಾರ್ಥಕ್ಯ: ವಿದುಷಿ ನಾಗವಲ್ಲಿ ನಾಗರಾಜ್‌

ಸಂಗೀತ ಕಲಾವಿದರೇ ಸೇರಿ ಕಟ್ಟಿ ಬೆಳೆಸಿದ ರಾಜ್ಯದ ದೊಡ್ಡ ಸಂಗೀತ ಸಂಸ್ಥೆ ಕರ್ನಾಟಕ ಗಾನಕಲಾ ಪರಿಷತ್ತಿನ ಈ ಬಾರಿಯ ಸಮ್ಮೇಳನದ ಅಧ್ಯಕ್ಷೆಯಾಗಿ ಹಿರಿಯ ಸಂಗೀತಗಾರ್ತಿ ನಾಗವಲ್ಲಿ ನಾಗರಾಜ್‌ ಆಯ್ಕೆಯಾಗಿದ್ದಾರೆ.
Last Updated 11 ನವೆಂಬರ್ 2023, 20:30 IST
ಭಾವಸಾಕ್ಷಾತ್ಕಾರವೇ ಸಂಗೀತ ಸಾರ್ಥಕ್ಯ: ವಿದುಷಿ ನಾಗವಲ್ಲಿ ನಾಗರಾಜ್‌

ಜೀವಸತ್ವ ಉಣಿಸಿದ ಸಂಗೀತಗಾರರು...

ರಾಗರತಿಯಲ್ಲೇ ಮುಳುಗೇಳುವ ಸಂಗೀತಗಾರರು ಆಡುವ ಅಪರೂಪದ ನುಡಿ, ಕಾಣಿಸುವ ಅನನ್ಯ ಅನುಭವ, ಅನಾಮಧೇಯರಿಂದ ಕಲಿಯುವ ಪಾಠ...ಎಲ್ಲವುಗಳ ಲಹರಿ ಇದು.
Last Updated 19 ಆಗಸ್ಟ್ 2023, 23:30 IST
ಜೀವಸತ್ವ ಉಣಿಸಿದ ಸಂಗೀತಗಾರರು...

ಯಾವಗಲ್‌ರಿಗೆ ‘ಗುರು ಗಂಧರ್ವ’

ತಬಲಾದಲ್ಲಿ ಅಪ್ರತಿಮ ಸಾಧನೆ ತೋರಿದ ಹಿರಿಯ ಕಲಾವಿದ ಪಂ. ರವೀಂದ್ರ ಯಾವಗಲ್‌. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಈಗಾಗಲೇ ಭಾಜನರಾಗಿರುವ ರವೀಂದ್ರ ಯಾವಗಲ್‌ ಅವರಿಗೆ ಹಿರಿಯ ಸಂಗೀತ ವಿದ್ವಾಂಸ ಪಂ. ಗುರುರಾವ್‌ ದೇಶಪಾಂಡೆ ಸವಿನೆನಪಿನಲ್ಲಿ ನೀಡುವ ‘ಗುರುಗಂಧರ್ವ ರಾಷ್ಟ್ರೀಯ ಪ್ರಶಸ್ತಿ’ಯ ಗರಿ.
Last Updated 1 ಮಾರ್ಚ್ 2019, 20:00 IST
ಯಾವಗಲ್‌ರಿಗೆ ‘ಗುರು ಗಂಧರ್ವ’
ADVERTISEMENT
ADVERTISEMENT
ADVERTISEMENT
ADVERTISEMENT