ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Muttiah Muralitharan

ADVERTISEMENT

‘ಹರಭಜನ್ ಸಹ ಭಾವುಕರಾಗಿದ್ದರು...’ | ‘800’ ಸಿನಿಮಾ ಬಗ್ಗೆ ಮಾತನಾಡಿದ ಮುರಳೀಧರನ್

‘ತಮ್ಮ ಜೀವನಕಥೆ ಆಧರಿಸಿದ ‘800’ ಚಿತ್ರವನ್ನು ನೋಡಿದ ನಂತರ ಭಾರತದ ಬೌಲರ್‌ ಹರಭಜನ್ ಸಿಂಗ್ ಅವರು ಭಾವುಕರಾಗಿದ್ದರು. ಅವರೂ ನನ್ನಂತೆ ‘ಚಕ್‌’ (ಚೆಂಡನ್ನು ಎಸೆದ) ಮಾಡಿದ ಆರೋಪಕ್ಕೆ ಒಳಗಾಗಿದ್ದರು. ಅವರೂ ಕಷ್ಟದ ದಿನಗಳನ್ನು ಎದುರಿಸಿದ್ದರು’ ಎಂದು ಶ್ರೀಲಂಕಾದ ಬೌಲರ್ ಮುತ್ತಯ್ಯ ಮುರಳೀಧರನ್ ಹೇಳಿದರು.
Last Updated 2 ಡಿಸೆಂಬರ್ 2023, 1:30 IST
‘ಹರಭಜನ್ ಸಹ ಭಾವುಕರಾಗಿದ್ದರು...’ | ‘800’ ಸಿನಿಮಾ ಬಗ್ಗೆ ಮಾತನಾಡಿದ ಮುರಳೀಧರನ್

ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್: ದಿಗ್ಗಜ ಮುರಳೀಧರನ್‌ ದಾಖಲೆ ಸರಿಗಟ್ಟಿದ ಜಂಪಾ

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ 1 ಒಂದು ವಿಕೆಟ್‌ ಪಡೆದ ಆ್ಯಡಂ ಜಂಪಾ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಅವರ ದಾಖಲೆಯನ್ನು ಸರಿಗಟ್ಟಿದರು.
Last Updated 19 ನವೆಂಬರ್ 2023, 13:51 IST
ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್: ದಿಗ್ಗಜ ಮುರಳೀಧರನ್‌ ದಾಖಲೆ ಸರಿಗಟ್ಟಿದ ಜಂಪಾ

ಅ.6ರಂದು ಮುತ್ತಯ್ಯ ಮುರುಳೀಧರನ್‌ ಚಿತ್ರ ತೆರೆಗೆ

ಶ್ರೀಲಂಕಾದ ಹೆಸರಾಂತ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್‌ ಜೀವನಗಾಥೆ ಆಧಾರಿತ ‘800’ ಸಿನಿಮಾದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಅ.6ರಂದು ಚಿತ್ರ ತೆರೆಗೆ ಬರುತ್ತಿದೆ.
Last Updated 1 ಅಕ್ಟೋಬರ್ 2023, 23:30 IST
ಅ.6ರಂದು ಮುತ್ತಯ್ಯ ಮುರುಳೀಧರನ್‌ ಚಿತ್ರ ತೆರೆಗೆ

ಲಂಕಾದ ಮಾಜಿ ಕ್ರಿಕೆಟಿಗ ಮುರಳೀಧರನ್ ಬಯೋಪಿಕ್: '800' ಸಿನಿಮಾ ಅ. 6ರಂದು ಬಿಡುಗಡೆ

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ‘800’ ಸಿನಿಮಾ ಅಕ್ಟೋಬರ್‌ 6ರಂದು ವಿಶ್ವದ ಹಲವು ಭಾಗಗಳಲ್ಲಿ ಬಿಡುಗಡೆಯಾಗಲಿದೆ.
Last Updated 14 ಸೆಪ್ಟೆಂಬರ್ 2023, 10:50 IST
ಲಂಕಾದ ಮಾಜಿ ಕ್ರಿಕೆಟಿಗ ಮುರಳೀಧರನ್ ಬಯೋಪಿಕ್: '800' ಸಿನಿಮಾ ಅ. 6ರಂದು ಬಿಡುಗಡೆ

ಚಾಮರಾಜನಗರ: ಪಾನೀಯ ಘಟಕ ಸ್ಥಾಪನೆ, ಕ್ರಿಕೆಟಿಗ ಮುರಳೀಧರನ್‌ ₹400 ಕೋಟಿ ಹೂಡಿಕೆ

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀದರನ್‌ ಅವರು ಜಿಲ್ಲೆಯಲ್ಲಿ ಬೃಹತ್‌ ಉದ್ಯಮವೊಂದನ್ನು ಸ್ಥಾಪಿಸುತ್ತಿದ್ದಾರೆ. ₹400 ಕೋಟಿ ಬಂಡವಾಳ ಹೂಡುತ್ತಿದ್ದಾರೆ. 
Last Updated 16 ಆಗಸ್ಟ್ 2023, 6:30 IST
ಚಾಮರಾಜನಗರ: ಪಾನೀಯ ಘಟಕ ಸ್ಥಾಪನೆ, ಕ್ರಿಕೆಟಿಗ ಮುರಳೀಧರನ್‌ ₹400 ಕೋಟಿ ಹೂಡಿಕೆ

ಚಾಮರಾಜನಗರ: ಲಂಕಾ ಮಾಜಿ ಕ್ರಿಕೆಟಿಗ ಮುರಳೀಧರನ್‌ ₹400 ಕೋಟಿ ಹೂಡಿಕೆ

ಬೃಹತ್‌ ಪಾನೀಯ ಘಟಕ ಸ್ಥಾಪನೆ
Last Updated 15 ಆಗಸ್ಟ್ 2023, 16:11 IST
ಚಾಮರಾಜನಗರ: ಲಂಕಾ ಮಾಜಿ ಕ್ರಿಕೆಟಿಗ ಮುರಳೀಧರನ್‌ ₹400 ಕೋಟಿ ಹೂಡಿಕೆ

IPL 2022: ರಶೀದ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್!

ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್ ರಶೀದ್ ಖಾನ್ ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ.
Last Updated 28 ಏಪ್ರಿಲ್ 2022, 11:32 IST
IPL 2022: ರಶೀದ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್!
ADVERTISEMENT

ಮುರುಳೀಧರನ್ ಎದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಇರುತ್ತೆ: ಲಕ್ಷ್ಮಣ್

ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್‌ ಅವರು ಯಾವುದೇ ಪರಿಸ್ಥಿತಿಯಲ್ಲಿಯೂ ಬ್ಯಾಟ್ಸ್‌ಮನ್‌ಗಳಿಗೆ ಕಾಟ ನೀಡುತ್ತಿದ್ದರು. ಅವರೆದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯವಿರುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.
Last Updated 21 ಜೂನ್ 2021, 13:33 IST
ಮುರುಳೀಧರನ್ ಎದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಇರುತ್ತೆ: ಲಕ್ಷ್ಮಣ್

ಮುತ್ತಯ್ಯ ಮುರಳೀಧರನ್ ಆರೋಗ್ಯದಲ್ಲಿ ಸುಧಾರಣೆ; ಇಂದು ಬಿಡುಗಡೆ ಸಾಧ್ಯತೆ

ಹೃದಯದಲ್ಲಿ ನೋವು ಕಾಣಿಸಿಕೊಂಡು ಭಾನುವಾರ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿರುವ ಶ್ರೀಲಂಕಾದ ಆಫ್ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
Last Updated 19 ಏಪ್ರಿಲ್ 2021, 10:16 IST
ಮುತ್ತಯ್ಯ ಮುರಳೀಧರನ್ ಆರೋಗ್ಯದಲ್ಲಿ ಸುಧಾರಣೆ; ಇಂದು ಬಿಡುಗಡೆ ಸಾಧ್ಯತೆ

ಮುತ್ತಯ್ಯ ಮುರಳೀಧರನ್‌ಗೆ ಆ್ಯಂಜಿಯೊಪ್ಲಾಸ್ಟಿ

ಶ್ರೀಲಂಕಾ ಕ್ರಿಕೆಟ್‌ನ ಮಾಜಿ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದು, ಭಾನುವಾರ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆ್ಯಂಜಿ ಯೊಪ್ಲಾಸ್ಟಿ ನಡೆಸಲಾಗಿದೆ.
Last Updated 19 ಏಪ್ರಿಲ್ 2021, 2:17 IST
ಮುತ್ತಯ್ಯ ಮುರಳೀಧರನ್‌ಗೆ ಆ್ಯಂಜಿಯೊಪ್ಲಾಸ್ಟಿ
ADVERTISEMENT
ADVERTISEMENT
ADVERTISEMENT