ಮುಜಫ್ಫರ್ನಗರ ಗಲಭೆ ಪ್ರಕರಣ: 7 ಮಂದಿಗೆ ಶಿಕ್ಷೆ, 1,117 ಆರೋಪಿಗಳ ಖುಲಾಸೆ
ಮುಜಫ್ಫರ್ನಗರದಲ್ಲಿ 2013ರಲ್ಲಿ ನಡೆದ ಗಲಭೆ ಸೇರಿದಂತೆ, ಎಂಟು ವರ್ಷ ಗಳಿಂದ ನಡೆದಿರುವ ದರೋಡೆ, ಕೊಲೆಯಂತಹ 97 ಪ್ರಕರಣಗಳಲ್ಲಿನ 1,117 ಆರೋಪಿಗಳನ್ನು ಸಾಕ್ಷ್ಯಾಧಾರ ಕೊರತೆಯ ಕಾರಣ ಖುಲಾಸೆಗೊಳಿಸಲಾಗಿದೆ.Last Updated 7 ಸೆಪ್ಟೆಂಬರ್ 2021, 8:46 IST