ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಅಮಾನತ್ತಿಗೆ ವಿರೋಧ,ಪ್ರತಿಭಟನೆ
ಸಂಘದ ಧ್ವನಿಯಾಗಿರುವ ಕಾರ್ಯದರ್ಶಿಯನ್ನು ಅಮಾನತು ಮಾಡುವುದಾದರೆ ನಮ್ಮೆಲ್ಲರನ್ನು ಅಮಾನತು ಮಾಡಬೇಕು’ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲ್ಲೂಕು ಘಟಕದ ಅಧ್ಯಕ್ಷೆ ಐಶ್ವರ್ಯಾ ಒತ್ತಾಯಿಸಿದರು.Last Updated 15 ಫೆಬ್ರುವರಿ 2025, 14:20 IST