ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mysore Lok Sabha

ADVERTISEMENT

ಕ್ಷೇತ್ರ ಸಮೀಕ್ಷೆ: ಮೈಸೂರು–ಕೊಡಗು ಲೋಕಸಭಾ– ‘ಅರಸು ಕುಡಿ’ಯೋ, ‘ಸಾಮಾನ್ಯ’ನೋ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ‘ಅರಸು ಕುಡಿ’ಯೋ ಅಥವಾ ಕಾಂಗ್ರೆಸ್‌ನ ‘ಸಾಮಾನ್ಯ ಕಾರ್ಯಕರ್ತ’ನೋ ಎಂಬ ಚರ್ಚೆ ಬಿಸಿಲ ತಾಪವನ್ನೂ ಮೀರಿಸಿದೆ.
Last Updated 18 ಏಪ್ರಿಲ್ 2024, 21:05 IST
ಕ್ಷೇತ್ರ ಸಮೀಕ್ಷೆ: ಮೈಸೂರು–ಕೊಡಗು ಲೋಕಸಭಾ– ‘ಅರಸು ಕುಡಿ’ಯೋ, ‘ಸಾಮಾನ್ಯ’ನೋ

ಮೈಸೂರು | ಜೆಡಿಎಸ್‌ಗೆ ‘ಆದ್ಯತೆ’, ಮತ ಗಳಿಕೆ ತಂತ್ರ

ಮೈತ್ರಿ ಧರ್ಮ ಪಾಲನೆಯಲ್ಲಿ ಲೋಪವಾಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ ಪ್ರಧಾನಿ!
Last Updated 16 ಏಪ್ರಿಲ್ 2024, 5:32 IST
ಮೈಸೂರು | ಜೆಡಿಎಸ್‌ಗೆ ‘ಆದ್ಯತೆ’, ಮತ ಗಳಿಕೆ ತಂತ್ರ

BJP ಸಮಾವೇಶಕ್ಕೆ ಶ್ರೀನಿವಾಸಪ್ರಸಾದ್‌ ಗೈರು: ಫಲಿಸಿದ CM ಸಿದ್ದರಾಮಯ್ಯ ತಂತ್ರ!

ಈ ಭಾಗದ ಪ್ರಭಾವಿ ದಲಿತ ನಾಯಕ ಮತ್ತು ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಪಾಲ್ಗೊಂಡಿದ್ದ ಸಮಾವೇಶದಿಂದ ದೂರ ಉಳಿಯುವಂತೆ ನೋಡಿಕೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ‘ರಾಜಕೀಯ ತಂತ್ರ’ ಫಲ ನೀಡಿದೆ.
Last Updated 16 ಏಪ್ರಿಲ್ 2024, 5:29 IST
BJP ಸಮಾವೇಶಕ್ಕೆ ಶ್ರೀನಿವಾಸಪ್ರಸಾದ್‌ ಗೈರು: ಫಲಿಸಿದ CM ಸಿದ್ದರಾಮಯ್ಯ ತಂತ್ರ!

ಮೈಸೂರು: ಚುನಾವಣೆಗೂ ಮುನ್ನ ಮನೆಯಿಂದ ಮತದಾನ

‘ಎಲೆಕ್ಟಾನ್’ ತಂತ್ರಾಂಶದಲ್ಲಿ ದಾಖಲು; ಏ.17ರವರೆಗೆ ಈ ಪ್ರಕ್ರಿಯೆ
Last Updated 13 ಏಪ್ರಿಲ್ 2024, 16:10 IST
ಮೈಸೂರು: ಚುನಾವಣೆಗೂ ಮುನ್ನ ಮನೆಯಿಂದ ಮತದಾನ

ಮೈಸೂರಿನಲ್ಲಿ ಕಾಂಗ್ರೆಸ್ ತಂತ್ರ ಫಲಿಸದು: ಜಿ.ಟಿ. ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರ: ಜಿ.ಟಿ. ದೇವೇಗೌಡ ಜೊತೆ ಯದುವೀರ್ ಪ್ರಚಾರ
Last Updated 13 ಏಪ್ರಿಲ್ 2024, 13:37 IST
ಮೈಸೂರಿನಲ್ಲಿ ಕಾಂಗ್ರೆಸ್ ತಂತ್ರ ಫಲಿಸದು: ಜಿ.ಟಿ. ದೇವೇಗೌಡ

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಕಾರ್ಯ ಸ್ಥಗಿತವಾಗಿದ್ದರೆ ತೋರಿಸಲಿ: ಸಿಎಂ ಸವಾಲು

‘ಬಡವರು ಹಾಗೂ ಎಲ್ಲ ವರ್ಗದವರಿಗೂ ಅನುಕೂಲ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಬಿಜೆಪಿಯವರು, ರಾಜ್ಯದಲ್ಲಿ ಯಾವ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂಬುದನ್ನು ತೋರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
Last Updated 13 ಏಪ್ರಿಲ್ 2024, 12:40 IST
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಕಾರ್ಯ ಸ್ಥಗಿತವಾಗಿದ್ದರೆ ತೋರಿಸಲಿ: ಸಿಎಂ ಸವಾಲು

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಪ್ರಚಾರಕ್ಕೆ ಜೆಡಿಎಸ್ ನಾಯಕರೇ‌ ಗೈರು!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಯ ಸಮನ್ವಯಕ್ಕೆ ಸಭೆ ನಡೆಸಿದ್ದರೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಪ್ರಚಾರದಲ್ಲಿ ಜೆಡಿಎಸ್‌ ನಾಯಕರ ಗೈರು ಎದ್ದು ಕಾಣುತ್ತಿದೆ.
Last Updated 10 ಏಪ್ರಿಲ್ 2024, 23:30 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಪ್ರಚಾರಕ್ಕೆ ಜೆಡಿಎಸ್ ನಾಯಕರೇ‌ ಗೈರು!
ADVERTISEMENT

ಮೈಸೂರು: ರೇವತಿ ರಾಜ್‌ ನಾಮಪತ್ರ ತಿರಸ್ಕೃತ– ಬಿಎಸ್‌ಪಿ ಜಿಲ್ಲಾಧ್ಯಕ್ಷ ಉಚ್ಛಾಟನೆ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಾರ್ಟಿ ( ಬಿಎಸ್‌ಪಿ) ಅಭ್ಯರ್ಥಿ ರೇವತಿ ರಾಜ್‌ ಅವರ ನಾಮಪತ್ರವು ತಿರಸ್ಕೃತಗೊಂಡಿದ್ದು, ಅಫಿಡವಿಟ್‌ ಸಿದ್ಧಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
Last Updated 7 ಏಪ್ರಿಲ್ 2024, 15:10 IST
ಮೈಸೂರು: ರೇವತಿ ರಾಜ್‌ ನಾಮಪತ್ರ ತಿರಸ್ಕೃತ– ಬಿಎಸ್‌ಪಿ ಜಿಲ್ಲಾಧ್ಯಕ್ಷ ಉಚ್ಛಾಟನೆ

ಮನ ಗೆಲ್ಲಲು ಹಲವು ರೀತಿಯಲ್ಲಿ ಪ್ರಚಾರ, ವಿವಿಧ ವೇದಿಕೆ ಬಳಸುತ್ತಿರುವ ಅಭ್ಯರ್ಥಿಗಳು

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿರುವ ಕಾಂಗ್ರೆಸ್‌ನ ಎಂ. ಲಕ್ಷ್ಮಣ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಯ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಾಮಾಜಿಕ ಮಾಧ್ಯಮ ಬಳಕೆಗೂ ಒತ್ತು ನೀಡುತ್ತಿದ್ದಾರೆ.
Last Updated 5 ಏಪ್ರಿಲ್ 2024, 6:36 IST
ಮನ ಗೆಲ್ಲಲು ಹಲವು ರೀತಿಯಲ್ಲಿ ಪ್ರಚಾರ, ವಿವಿಧ ವೇದಿಕೆ ಬಳಸುತ್ತಿರುವ ಅಭ್ಯರ್ಥಿಗಳು

ಲೋಕಸಭಾ ಚುನಾವಣೆ 2024 | ಸಿಎಂ ತಂತ್ರ: ‘ಮೈತ್ರಿ’ಗೆ ಹೆಚ್ಚಿದ ಸವಾಲು!

ಮೂರು ದಿನ ಪ್ರವಾಸ; ಹಲವು ಸೂಚನೆ, ಸಂದೇಶ
Last Updated 4 ಏಪ್ರಿಲ್ 2024, 5:18 IST
ಲೋಕಸಭಾ ಚುನಾವಣೆ 2024 | ಸಿಎಂ ತಂತ್ರ: ‘ಮೈತ್ರಿ’ಗೆ ಹೆಚ್ಚಿದ ಸವಾಲು!
ADVERTISEMENT
ADVERTISEMENT
ADVERTISEMENT