ಗುರುವಾರ, 3 ಜುಲೈ 2025
×
ADVERTISEMENT

Mysore palace

ADVERTISEMENT

ಅರಮನೆ ಮಂಡಳಿ | ಆಡಳಿತಾಧಿಕಾರಿ ನೇಮಿಸುವಂತೆ ವಿಶ್ವನಾಥ್‌ ಆಗ್ರಹ

‘ಅರಮನೆ ಮಂಡಳಿ ಸರ್ಕಾರಿ ಸಂಸ್ಥೆಯಾಗಿದ್ದು, ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ಸರ್ಕಾರವು ಕೂಡಲೇ ನಿಯೋಜಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದರು.
Last Updated 24 ಜೂನ್ 2025, 14:10 IST
ಅರಮನೆ ಮಂಡಳಿ | ಆಡಳಿತಾಧಿಕಾರಿ ನೇಮಿಸುವಂತೆ ವಿಶ್ವನಾಥ್‌ ಆಗ್ರಹ

International Yoga Day | ಮೈಸೂರು ಅರಮನೆ ಮುಂಭಾಗ ಸಾವಿರಾರು ಜನರಿಂದ ಯೋಗಾಭ್ಯಾಸ

International Yoga Day Mysuru: ಮುಂಜಾನೆಯ ಚುಮು ಚುಮು ಚಳಿಯ ನಡುವೆ ನಗರದಲ್ಲಿ 'ಓಂಕಾರ' ಪ್ರತಿಧ್ವನಿಸಿತು. ವಿವಿಧ ಆಸನಗಳ ಮೂಲಕ ಯೋಗಪಟುಗಳು ಎಲ್ಲರ ಗಮನಸೆಳೆದರು.
Last Updated 21 ಜೂನ್ 2025, 3:02 IST
International Yoga Day | ಮೈಸೂರು ಅರಮನೆ ಮುಂಭಾಗ ಸಾವಿರಾರು ಜನರಿಂದ ಯೋಗಾಭ್ಯಾಸ

ಮೈಸೂರಿನ ಅಂಬಾವಿಲಾಸ ಅರಮನೆಗೆ ವರ್ಷದಲ್ಲಿ 44,909 ‘ವಿದೇಶಿಯರು’

ಹೊಂಬಣ್ಣದಿಂದ ಕಂಗೊಳಿಸುವ ಹಾಗೂ ಆಕರ್ಷಕ ವಾಸ್ತುಶಿಲ್ಪದ ವೈಭವದಿಂದ ಕೂಡಿರುವ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಕಣ್ತುಂಬಿಕೊಳ್ಳಲು ಹೋದ ವರ್ಷ ಏಪ್ರಿಲ್‌ನಿಂದ 12 ತಿಂಗಳಲ್ಲಿ 44,909 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿರುವುದು ಗಮನಸೆಳೆದಿದೆ.
Last Updated 9 ಮೇ 2025, 8:35 IST
ಮೈಸೂರಿನ ಅಂಬಾವಿಲಾಸ ಅರಮನೆಗೆ ವರ್ಷದಲ್ಲಿ 44,909 ‘ವಿದೇಶಿಯರು’

ಅರಮನೆ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿ: ವಿಶ್ವನಾಥ್‌ ಆರೋಪ

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ–ಅಪನಂಬಿಕೆ ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ದೂರಿದರು.
Last Updated 25 ಜನವರಿ 2025, 14:09 IST
ಅರಮನೆ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿ: ವಿಶ್ವನಾಥ್‌ ಆರೋಪ

ಮೈಸೂರು: ಅರಮನೆಯಲ್ಲಿ ಅರಳಲಿದೆ ಹೂ ಲೋಕ!

ಡಿ.21ರಿಂದ 31ರವರಗೆ ‘ಫಲಪುಷ್ಪ ಪ್ರದರ್ಶನ’ l ಸಂಗೀತ–ನೃತ್ಯ ಕಾರ್ಯಕ್ರಮಗಳ ರಂಗು
Last Updated 17 ಡಿಸೆಂಬರ್ 2024, 5:36 IST
ಮೈಸೂರು: ಅರಮನೆಯಲ್ಲಿ ಅರಳಲಿದೆ ಹೂ ಲೋಕ!

ಮಾಗಿ ಉತ್ಸವ | ಮೈಸೂರು ಅರಮನೆಯಲ್ಲಿ ಡಿ.21ರಿಂದ ಫಲಪುಷ್ಪ ಪ್ರದರ್ಶನ

ಡಿ.21ರಿಂದ 31ರವರಗೆ ‘ಫಲಪುಷ್ಪ ಪ್ರದರ್ಶನ’ l ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು
Last Updated 16 ಡಿಸೆಂಬರ್ 2024, 15:30 IST
ಮಾಗಿ ಉತ್ಸವ | ಮೈಸೂರು ಅರಮನೆಯಲ್ಲಿ ಡಿ.21ರಿಂದ ಫಲಪುಷ್ಪ ಪ್ರದರ್ಶನ

ಮೈಸೂರು ಅರಮನೆ: ವಿದೇಶಿ ಪ್ರವಾಸಿಗರಿಗೆ ₹1,000 ನಿಗದಿಗೆ ವಿರೋಧ

ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರಿಗೆ ವಿಧಿಸುವ ‘ಪ್ರವೇಶ ಶುಲ್ಕ’ವನ್ನು ಏಕಾಏಕಿ ಒಂಬತ್ತು ಪಟ್ಟು ಅಂದರೆ ₹100ರಿಂದ ₹1,000ಕ್ಕೆ ಹೆಚ್ಚಿಸಿರುವುದಕ್ಕೆ ಪ್ರವಾಸೋದ್ಯಮ ಭಾಗೀದಾರರ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.
Last Updated 27 ಅಕ್ಟೋಬರ್ 2024, 5:22 IST
ಮೈಸೂರು ಅರಮನೆ: ವಿದೇಶಿ ಪ್ರವಾಸಿಗರಿಗೆ ₹1,000 ನಿಗದಿಗೆ ವಿರೋಧ
ADVERTISEMENT

ಮೈಸೂರು ಅರಮನೆ ಪ್ರವೇಶಕ್ಕೂ ಜಿಎಸ್‌ಟಿ: ಶುಲ್ಕ ಹೆಚ್ಚಳ

ಅಂಬಾವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಟಿಕೆಟ್‌ ದರದ ಮೇಲೆ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸೇರಿಸಿ ಹೆಚ್ಚಿಸಲಾಗಿದೆ.
Last Updated 24 ಅಕ್ಟೋಬರ್ 2024, 13:07 IST
ಮೈಸೂರು ಅರಮನೆ ಪ್ರವೇಶಕ್ಕೂ ಜಿಎಸ್‌ಟಿ: ಶುಲ್ಕ ಹೆಚ್ಚಳ

PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ

PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
Last Updated 18 ಅಕ್ಟೋಬರ್ 2024, 14:16 IST
PHOTOS | ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
err

ದಸರಾ ಪಾಸ್‌: ₹ 2.53 ಕೋಟಿ ನಷ್ಟ, ಆರ್‌ಟಿಐನಲ್ಲಿ ಬಹಿರಂಗ

‘ಕಳೆದ ಮೈಸೂರು ದಸರಾ ಸಂದರ್ಭದಲ್ಲಿ ವಿವಿಧ ಪಾಸ್‌ಗಳ ಹಂಚಿಕೆಯಲ್ಲಿ ಸರ್ಕಾರಕ್ಕೆ ನಷ್ಟ ಮತ್ತು ಜನಸಾಮಾನ್ಯರಿಗೆ ವಂಚನೆಯಾಗಿದೆ.
Last Updated 28 ಆಗಸ್ಟ್ 2024, 22:30 IST
ದಸರಾ ಪಾಸ್‌: ₹ 2.53 ಕೋಟಿ ನಷ್ಟ, ಆರ್‌ಟಿಐನಲ್ಲಿ ಬಹಿರಂಗ
ADVERTISEMENT
ADVERTISEMENT
ADVERTISEMENT