ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mysore Road

ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಗೆ ಪೂರಕ: ಪ್ರಧಾನಿ ಮೋದಿ

ನವದೆಹಲಿ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಹಾದಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 10 ಮಾರ್ಚ್ 2023, 7:43 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಗೆ ಪೂರಕ: ಪ್ರಧಾನಿ ಮೋದಿ

ಮೈಸೂರು ರಸ್ತೆಯಲ್ಲಿ ಆಮೆಗತಿ ಕಾಮಗಾರಿ; ಬಗೆಹರಿಯದ ಸಮಸ್ಯೆ

16 ತಿಂಗಳಿಂದ ನಡೆಯುತ್ತಿರುವ ತಡೆಗೋಡೆ, ಮೋರಿ ನಿರ್ಮಾಣ ಕಾಮಗಾರಿ
Last Updated 15 ಅಕ್ಟೋಬರ್ 2021, 19:31 IST
ಮೈಸೂರು ರಸ್ತೆಯಲ್ಲಿ ಆಮೆಗತಿ ಕಾಮಗಾರಿ; ಬಗೆಹರಿಯದ ಸಮಸ್ಯೆ

ಮೈಸೂರು ರಸ್ತೆ– ಕೆಂಗೇರಿ ಮೆಟ್ರೊ ರೈಲು ಸಂಚಾರಕ್ಕೆ ಹಸಿರು ನಿಶಾನೆ

ನಮ್ಮ ಮೆಟ್ರೊ ಮೈಸೂರು ರಸ್ತೆ- ಕೆಂಗೇರಿ ವಿಸ್ತರಿತ ಮಾರ್ಗಕ್ಕೆ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ‌ ಸಚಿವ ಹರ್ ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿಸಿದರು
Last Updated 29 ಆಗಸ್ಟ್ 2021, 5:40 IST
ಮೈಸೂರು ರಸ್ತೆ– ಕೆಂಗೇರಿ ಮೆಟ್ರೊ ರೈಲು ಸಂಚಾರಕ್ಕೆ ಹಸಿರು ನಿಶಾನೆ
err

ಮೈಸೂರು ರಸ್ತೆ–ಕೆಂಗೇರಿ ಇನ್ನು ಹದಿನೈದೇ ನಿಮಿಷದ ಪ್ರಯಾಣ!

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗವು ಇದೇ 29ರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. 30ರ ಬೆಳಿಗ್ಗೆಯಿಂದ ವಾಣಿಜ್ಯ ಸೇವೆ ಆರಂಭಗೊಳ್ಳಲಿದೆ.
Last Updated 23 ಆಗಸ್ಟ್ 2021, 21:30 IST
ಮೈಸೂರು ರಸ್ತೆ–ಕೆಂಗೇರಿ ಇನ್ನು ಹದಿನೈದೇ ನಿಮಿಷದ ಪ್ರಯಾಣ!

ನಮ್ಮ ಮೆಟ್ರೊ: ನಾಯಂಡಹಳ್ಳಿ– ಕೆಂಗೇರಿ ಮಾರ್ಗದಲ್ಲಿ ಜುಲೈನಿಂದ ಸಂಚಾರ

ನಮ್ಮ ಮೆಟ್ರೊ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Last Updated 9 ಜೂನ್ 2021, 18:24 IST
ನಮ್ಮ ಮೆಟ್ರೊ: ನಾಯಂಡಹಳ್ಳಿ– ಕೆಂಗೇರಿ ಮಾರ್ಗದಲ್ಲಿ ಜುಲೈನಿಂದ ಸಂಚಾರ

ಮಳೆಗೆ ರಾಜಕಾಲುವೆ ತಡೆಗೋಡೆ ಕುಸಿತ: ಲೋಪ ಪತ್ತೆಹಚ್ಚಲು ವಿಚಾರಣೆ ನಡೆಸಿ

ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ತರಾಟೆ
Last Updated 30 ಜೂನ್ 2020, 7:00 IST
ಮಳೆಗೆ ರಾಜಕಾಲುವೆ ತಡೆಗೋಡೆ ಕುಸಿತ: ಲೋಪ ಪತ್ತೆಹಚ್ಚಲು ವಿಚಾರಣೆ ನಡೆಸಿ

ವರ್ಷವಿಡೀ ‘ನಿದ್ದೆ’– ಮಳೆಗೇ ಕಾಮಗಾರಿ!

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೋರಿ ನಿರ್ಮಾಣ ಕಾಮಗಾರಿ ಆರಂಭ
Last Updated 8 ಜೂನ್ 2019, 19:40 IST
ವರ್ಷವಿಡೀ ‘ನಿದ್ದೆ’– ಮಳೆಗೇ ಕಾಮಗಾರಿ!
ADVERTISEMENT

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರ ದುರ್ಮರಣ

ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕಾರು ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ದೂರು ತಾಲೂಕಿನ ಕೊಪ್ಪ ವೃತ್ತದ ಬಳಿ ತಡರಾತ್ರಿ ನಡೆದಿದೆ.
Last Updated 24 ಮೇ 2019, 11:25 IST
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರ ದುರ್ಮರಣ

ವಾಹನ ದಟ್ಟಣೆಯಿಂದ ಸವಾರರು ಹೈರಾಣ

ಮೈಸೂರು ರಸ್ತೆಯಲ್ಲಿ ಮತ್ತೆ ಆರಂಭವಾದ ವೈಟ್‌ಟಾಪಿಂಗ್‌ ಕಾಮಗಾರಿ
Last Updated 14 ಮೇ 2019, 20:00 IST
ವಾಹನ ದಟ್ಟಣೆಯಿಂದ ಸವಾರರು ಹೈರಾಣ

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ

ರಾಮನಗರ ತಾಲ್ಲೂಕಿನ ವಡೇರಹಳ್ಳಿ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.
Last Updated 14 ನವೆಂಬರ್ 2018, 6:55 IST
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹಲವರಿಗೆ ಗಾಯ
ADVERTISEMENT
ADVERTISEMENT
ADVERTISEMENT