Photos| ಚಾಮುಂಡೇಶ್ವರಿ ದೇವಿಯ ಅದ್ಧೂರಿ ರಥೋತ್ಸವ: ಸಾವಿರಾರು ಜನ ಭಾಗಿ
Mysuru Festival: ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಅದ್ಧೂರಿಯಾಗಿ ನಡೆಯಿತು. ಯದುವೀರ ಒಡೆಯರ್ ರಥ ಎಳೆದರು.Last Updated 6 ಅಕ್ಟೋಬರ್ 2025, 9:40 IST