ಮಂಗಳವಾರ, 19 ಆಗಸ್ಟ್ 2025
×
ADVERTISEMENT

mysugar mandya

ADVERTISEMENT

ಮೈಷುಗರ್ ಶಾಲೆ ಗುತ್ತಿಗೆ ನೀಡಲ್ಲ: ಶಾಸಕ ಪಿ.ರವಿಕುಮಾರ್‌ ಭರವಸೆ

ಮೈಷುಗರ್‌ ಶಾಲೆ ಗುತ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ಗುತ್ತಿಗೆ ಪ್ರಕ್ರಿಯೆ ಇಲ್ಲ ಎಂದು ಶಾಸಕ ಪಿ.ರವಿಕುಮಾರ್‌ ಭರವಸೆ ನೀಡಿದರು.
Last Updated 7 ಜುಲೈ 2025, 2:35 IST
ಮೈಷುಗರ್ ಶಾಲೆ ಗುತ್ತಿಗೆ ನೀಡಲ್ಲ: ಶಾಸಕ ಪಿ.ರವಿಕುಮಾರ್‌ ಭರವಸೆ

ಮಂಡ್ಯ: ಡಿ.28ರಂದು ಮೈಷುಗರ್‌ ಶಾಲೆ ಅಮೃತೋತ್ಸವ

ಮೈಷುಗರ್ ಆಡಳಿತ ಮಂಡಳಿ, ಮೈಷುಗರ್ ಪ್ರೌಢಶಾಲೆ ಶ್ರೇಯೋಭಿವೃದ್ಧಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಡಿ.28ರಂದು ಬೆಳಿಗ್ಗೆ 9 ಗಂಟೆಗೆ ಮೈಷುಗರ್ ಪ್ರೌಢಶಾಲಾ ಆವರಣದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.
Last Updated 25 ಡಿಸೆಂಬರ್ 2024, 12:28 IST
ಮಂಡ್ಯ: ಡಿ.28ರಂದು ಮೈಷುಗರ್‌ ಶಾಲೆ ಅಮೃತೋತ್ಸವ

ಮಂಡ್ಯದ ಮೈಶುಗರ್ ವಿದ್ಯುತ್ ಬಿಲ್ ಮನ್ನಾ: ಕಡತ ಮಂಡಿಸಲು ಸಿಎಂ ಸೂಚನೆ

ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡಿಸುವಂತೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
Last Updated 7 ಜುಲೈ 2024, 16:23 IST
ಮಂಡ್ಯದ ಮೈಶುಗರ್ ವಿದ್ಯುತ್ ಬಿಲ್ ಮನ್ನಾ: ಕಡತ ಮಂಡಿಸಲು ಸಿಎಂ ಸೂಚನೆ

ಮೈಷುಗರ್‌ಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ಅನ್ವಯ ಮೈಷುಗರ್‌ ಕಾರ್ಖಾನೆಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ ನೀಡಲಾಗುವುದು.
Last Updated 3 ಆಗಸ್ಟ್ 2023, 16:04 IST
ಮೈಷುಗರ್‌ಗೆ ಪೂರೈಸಿದ ಟನ್‌ ಕಬ್ಬಿಗೆ ₹ 2,920 ದರ

ಮೈಷುಗರ್ ಬಾಕಿ ಪಾವತಿಗೆ ಸಿ.ಎಂ ಗೆ ಮನವಿ

ಮಂಡ್ಯದ ಮೈಸೂರು ಸಕ್ಕರೆ ಕಂಪನಿಗೆ(ಮೈಷುಗರ್‌) ಬಿಡುಗಡೆ ಮಾಡಲು ಬಾಕಿ ಇರುವ ₹ 46.25 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಿ ಕಬ್ಬು ನುರಿಯುವ ಕೆಲಸಕ್ಕೆ ಚಾಲನೆ ಕೊಡಿಸಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
Last Updated 28 ಮೇ 2022, 19:38 IST
ಮೈಷುಗರ್ ಬಾಕಿ ಪಾವತಿಗೆ ಸಿ.ಎಂ ಗೆ ಮನವಿ

‘ಜುಲೈ 1ಕ್ಕೆ ಮೈಷುಗರ್‌ ಕಾರ್ಖಾನೆ ಆರಂಭಿಸಿ: ದಿನೇಶ್‌ ಗೂಳಿಗೌಡ

‘ಜುಲೈ 1ರಿಂದ ಮೈಷುಗರ್‌ ಸಕ್ಕರೆ ಕಾರ್ಖಾನೆ ಆರಂಭಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಸರ್ಕಾರ ವನ್ನು ಒತ್ತಾಯಿಸಿದ್ದಾರೆ.
Last Updated 11 ಏಪ್ರಿಲ್ 2022, 19:39 IST
fallback

ಮೈಷುಗರ್‌: ವರ್ಷಪೂರ್ತಿ ನಡೆಯುತ್ತಿದ್ದ ದೇಶದ ಏಕೈಕ ಕಾರ್ಖಾನೆ!

ಸರ್ಕಾರಿ ಸ್ವಾಮ್ಯದಲ್ಲೇ ‘ಮೈಷುಗರ್‌’ ಏಕೆ ಆರಂಭಗೊಳ್ಳಬೇಕು, ಮರುಕಳಿಸಲಿದೆಯೇ ಇತಿಹಾಸ?
Last Updated 22 ಅಕ್ಟೋಬರ್ 2021, 13:32 IST
ಮೈಷುಗರ್‌: ವರ್ಷಪೂರ್ತಿ ನಡೆಯುತ್ತಿದ್ದ ದೇಶದ ಏಕೈಕ ಕಾರ್ಖಾನೆ!
ADVERTISEMENT

ಮೈಷುಗರ್‌ ಉಳಿವಿಗೆ ಕೊನೆಯ ಹೋರಾಟ: ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಸಿಕೊಳ್ಳಬೇಕು ಎಂಬುದು ಕೊನೆಯ ಹೋರಾಟವಾಗಿದ್ದು, ಜಿಲ್ಲೆಯ ರೈತರು ಮತ್ತು ಹೋರಾಟಗಾರರು ಒಂದಾಗಿ ಒತ್ತಾಯಿಸಬೇಕು. ಮುಖ್ಯಮಂತ್ರಿ ಆಹ್ವಾನ ನೀಡಿರುವ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಆಗ್ರಹಿಸಲಾಗುವುದು ಎಂದು ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಹೇಳಿದರು.
Last Updated 18 ಅಕ್ಟೋಬರ್ 2021, 7:27 IST
ಮೈಷುಗರ್‌ ಉಳಿವಿಗೆ ಕೊನೆಯ ಹೋರಾಟ: ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ

ಮೈಷುಗರ್‌ ಉಳಿವಿಗಾಗಿ ಹೋರಾಟ: ರೈತರ ನಿರೀಕ್ಷೆಯಂತೆ ಸರ್ಕಾರ ಕ್ರಮ, ಎಸ್‌.ಎಂ.ಕೃಷ್ಣ

ಮೈಷುಗರ್‌ ಧರಣಿ ಸ್ಥಳಕ್ಕೆ ಭೇಟಿ; ಏಕೈಕ ಸರ್ಕಾರಿ ಕಾರ್ಖಾನೆ ಉಳಿಸುವಂತೆ ಹೋರಾಟಗಾರರ ಮನವಿ
Last Updated 6 ಅಕ್ಟೋಬರ್ 2021, 12:13 IST
ಮೈಷುಗರ್‌ ಉಳಿವಿಗಾಗಿ ಹೋರಾಟ: ರೈತರ ನಿರೀಕ್ಷೆಯಂತೆ ಸರ್ಕಾರ ಕ್ರಮ, ಎಸ್‌.ಎಂ.ಕೃಷ್ಣ

ಮೈಷುಗರ್‌ ಮಾರಿದರೆ ರೈತರ ದಂಗೆ: ಮಂಡ್ಯದಲ್ಲಿ ಜಿ.ಮಾದೇಗೌಡ ಎಚ್ಚರಿಕೆ

‘ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು. ಒಂದು ಸರ್ಕಾರ ಕಾರ್ಖಾನೆಯನ್ನು ಮಾರಾಟ ಮಾಡಿದರೆ, ಖಾಸಗೀಕರಣಗೊಳಿಸಿದರೆ ರೈತರು ದಂಗೆ ಏಳುತ್ತಾರೆ’ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಗುರುವಾರ ಎಚ್ಚರಿಸಿದರು. ‘ಇಡೀ ದೇಶದಲ್ಲಿ ಯಾವ ಜಾಗವನ್ನೂ ಸಕ್ಕರೆ ನಾಡು ಎಂದು ಕರೆಯುವುದಿಲ್ಲ. ಆದರೆ ಮೈಷುಗರ್ ಕಾರ್ಖಾನೆಯಿಂದಾಗಿ ಮಂಡ್ಯವನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ. ಸರ್ಕಾರ ಶೀಘ್ರ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 11 ಜೂನ್ 2020, 12:53 IST
ಮೈಷುಗರ್‌ ಮಾರಿದರೆ ರೈತರ ದಂಗೆ: ಮಂಡ್ಯದಲ್ಲಿ ಜಿ.ಮಾದೇಗೌಡ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT