ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mysuger factory

ADVERTISEMENT

ಮೈಷುಗರ್‌ ಉಳಿವಿಗೆ ಕೊನೆಯ ಹೋರಾಟ: ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಉಳಿಸಿಕೊಳ್ಳಬೇಕು ಎಂಬುದು ಕೊನೆಯ ಹೋರಾಟವಾಗಿದ್ದು, ಜಿಲ್ಲೆಯ ರೈತರು ಮತ್ತು ಹೋರಾಟಗಾರರು ಒಂದಾಗಿ ಒತ್ತಾಯಿಸಬೇಕು. ಮುಖ್ಯಮಂತ್ರಿ ಆಹ್ವಾನ ನೀಡಿರುವ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಆಗ್ರಹಿಸಲಾಗುವುದು ಎಂದು ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ ಹೇಳಿದರು.
Last Updated 18 ಅಕ್ಟೋಬರ್ 2021, 7:27 IST
ಮೈಷುಗರ್‌ ಉಳಿವಿಗೆ ಕೊನೆಯ ಹೋರಾಟ: ಮಾಜಿ ಶಾಸಕ ಎಚ್‌.ಡಿ.ಚೌಡಯ್ಯ

ಮೈಷುಗರ್‌ ಧರಣಿ ಸ್ಥಳಕ್ಕೆ ಸಿಎಂ ಭೇಟಿ: 18ಕ್ಕೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ

‘ಮೈಷುಗರ್‌ ಕಾರ್ಖಾನೆಯನ್ನು ಶೀಘ್ರ ಆರಂಭಿಸುವ ಕುರಿತು ಚರ್ಚಿಸಲು ಅ.18ರಂದು ಜಿಲ್ಲೆಯ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಜಿಲ್ಲೆಯ ರೈತರ ಹಿತ ಕಾಯುವ ದೃಷ್ಟಿಯಿಂದ ಅಂದು ಸಿಹಿ ಸುದ್ದಿ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 15 ಅಕ್ಟೋಬರ್ 2021, 12:08 IST
ಮೈಷುಗರ್‌ ಧರಣಿ ಸ್ಥಳಕ್ಕೆ ಸಿಎಂ ಭೇಟಿ: 18ಕ್ಕೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ

ಸಚಿವ ಮುರುಗೇಶ ನಿರಾಣಿ ರಾಜೀನಾಮೆಗೆ ಒತ್ತಾಯ

ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 3ನೇ ದಿನಕ್ಕೆ ತಲುಪಿತು.
Last Updated 15 ಸೆಪ್ಟೆಂಬರ್ 2021, 13:50 IST
ಸಚಿವ ಮುರುಗೇಶ ನಿರಾಣಿ ರಾಜೀನಾಮೆಗೆ ಒತ್ತಾಯ

ಷುಗರ್‌ ಟೌನ್‌: ಕಬ್ಬಿಣ, ಶೀಟ್‌, ಕಾಯಿ ಲೂಟಿ

ಪಾಳು ಕೊಂಪೆಯಂತಾದ ಮೈಷುಗರ್‌ ಕಾರ್ಖಾನೆ ಆವರಣ, ಸರ್ಕಾರಿ ಆಸ್ತಿಗೆ ರಕ್ಷಣೆ ಇಲ್ಲ
Last Updated 22 ಜೂನ್ 2021, 19:30 IST
ಷುಗರ್‌ ಟೌನ್‌: ಕಬ್ಬಿಣ, ಶೀಟ್‌, ಕಾಯಿ ಲೂಟಿ

ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಮೈಸೂರು ಸಕ್ಕರೆ ಕಾರ್ಖಾನೆ (ಮೈ ಷುಗರ್ಸ್‌) ಪುನರಾರಂಭಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.
Last Updated 9 ಮಾರ್ಚ್ 2021, 16:39 IST
ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಮೈಷುಗರ್‌ ಕಾರ್ಮಿಕರ ಸಂಬಳಕ್ಕಾಗಿ ಹಳೆಯ ವಸ್ತುಗಳ ಮಾರಾಟ: ದುಸ್ಥಿತಿಗೆ ರೈತರ ಮರುಕ

ಮೈಷುಗರ್‌ ಕಾರ್ಖಾನೆ; 2020 ಆಗಸ್ಟ್‌ನಿಂದ ಸಂಬಳ ಕೊಟ್ಟಿಲ್ಲ, ನಿವೃತ್ತಿ ಭತ್ಯೆ ವಿತರಣೆಯಾಗಿಲ್ಲ
Last Updated 6 ಫೆಬ್ರುವರಿ 2021, 10:42 IST
ಮೈಷುಗರ್‌ ಕಾರ್ಮಿಕರ ಸಂಬಳಕ್ಕಾಗಿ ಹಳೆಯ ವಸ್ತುಗಳ ಮಾರಾಟ: ದುಸ್ಥಿತಿಗೆ ರೈತರ ಮರುಕ

ವಿಧಾನಸೌಧವನ್ನೂ ಖಾಸಗಿಯವರಿಗೆ ವಹಿಸಲಿ: ಕಿಡಿಕಾರಿದ ಶಾಸಕ ಸುರೇಶ್‌ ಗೌಡ

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ವಿರುದ್ಧ ಆಕ್ರೋಶ
Last Updated 19 ಜೂನ್ 2020, 19:45 IST
ವಿಧಾನಸೌಧವನ್ನೂ ಖಾಸಗಿಯವರಿಗೆ ವಹಿಸಲಿ: ಕಿಡಿಕಾರಿದ ಶಾಸಕ ಸುರೇಶ್‌ ಗೌಡ
ADVERTISEMENT

ಆ.15ರಿಂದ ಮೈಷುಗರ್‌ ಕಾರ್ಖಾನೆ ಆರಂಭ: ಜಾರ್ಜ್‌

ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ, ಸಹವಿದ್ಯುತ್‌ ಘಟಕ ಆರಂಭಕ್ಕೂ ಹಸಿರು ನಿಶಾನೆ
Last Updated 24 ಜುಲೈ 2018, 14:30 IST
ಆ.15ರಿಂದ ಮೈಷುಗರ್‌ ಕಾರ್ಖಾನೆ ಆರಂಭ: ಜಾರ್ಜ್‌
ADVERTISEMENT
ADVERTISEMENT
ADVERTISEMENT