ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

N R Narayanamurthy

ADVERTISEMENT

ಇನ್ಫೊಸಿಸ್‌ನಿಂದ ಸುಧಾರನ್ನು ಹೊರಗಿಟ್ಟು ತಪ್ಪು ಮಾಡಿದೆ; ನಾರಾಯಣಮೂರ್ತಿ ಮನದಾಳ

‘ನನಗಿಂತ ಸುಧಾ ಹೆಚ್ಚು ಓದಿದ್ದರು. ಇನ್ಫೊಸಿಸ್‌ ಸಂಸ್ಥಾಪಕರಾದ ಆರು ಜನರಲ್ಲಿ ಒಬ್ಬರಾಗಿದ್ದರು. ಹೀಗಿದ್ದರೂ ಅವರನ್ನು ಕಂಪನಿಯಿಂದ ಹೊರಗಿಟ್ಟಿದ್ದು ದೊಡ್ಡ ತಪ್ಪು’ ಎಂದು ಕಂಪನಿ ಸಂಸ್ಥಾಪಕ ಹಾಗೂ ಸುಧಾಮೂರ್ತಿ ಅವರ ಪತಿ ಎನ್.ಆರ್.ನಾರಾಯಣಮೂರ್ತಿ ಹೇಳಿದ್ದಾರೆ.
Last Updated 5 ಜನವರಿ 2024, 14:28 IST
ಇನ್ಫೊಸಿಸ್‌ನಿಂದ ಸುಧಾರನ್ನು ಹೊರಗಿಟ್ಟು ತಪ್ಪು ಮಾಡಿದೆ; ನಾರಾಯಣಮೂರ್ತಿ ಮನದಾಳ

ತಮ್ಮ ಹೆಸರಲ್ಲಿ ಡೀಪ್‌ಫೇಕ್‌ ಹೂಡಿಕೆ ಜಾಹೀರಾತು: ಟಾಟಾ, ನಾರಾಯಣಮೂರ್ತಿ ಕಳವಳ

‘ಇತ್ತೀಚೆಗೆ ನನ್ನ ಡೀಪ್‌ಫೇಕ್ ವಿಡಿಯೊ ಜಾಹೀರಾತೊಂದು ಎಲ್ಲೆಡೆ ಹರಿದಾಡುತ್ತಿದ್ದು, ಇಂಥ ವಂಚನೆಗೆ ಒಳಗಾಗದಿರಿ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಎಚ್ಚರಿಸಿದ್ದಾರೆ.
Last Updated 14 ಡಿಸೆಂಬರ್ 2023, 11:26 IST
ತಮ್ಮ ಹೆಸರಲ್ಲಿ ಡೀಪ್‌ಫೇಕ್‌ ಹೂಡಿಕೆ ಜಾಹೀರಾತು: ಟಾಟಾ, ನಾರಾಯಣಮೂರ್ತಿ ಕಳವಳ

ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಪರಿಹಾರ: ನಾರಾಯಣಮೂರ್ತಿ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ: ನಾರಾಯಣಮೂರ್ತಿ ಪ್ರತಿಪಾದನೆ
Last Updated 29 ನವೆಂಬರ್ 2023, 16:49 IST
ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಪರಿಹಾರ: ನಾರಾಯಣಮೂರ್ತಿ

ನಾರಾಯಣಮೂರ್ತಿ ವಾರಕ್ಕೆ 80ರಿಂದ 90 ಗಂಟೆ ದುಡಿದಿದ್ದಾರೆ: ಸುಧಾ ಮೂರ್ತಿ

ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು ಎಂಬ ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಸುಧಾ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ.
Last Updated 30 ಅಕ್ಟೋಬರ್ 2023, 10:08 IST
ನಾರಾಯಣಮೂರ್ತಿ ವಾರಕ್ಕೆ 80ರಿಂದ 90 ಗಂಟೆ ದುಡಿದಿದ್ದಾರೆ: ಸುಧಾ ಮೂರ್ತಿ

ಉನ್ನತ ಸ್ಥಾನಕ್ಕೇರಿದವರಿಗೆ ನಾಯಕತ್ವ ಒಂಟಿತನ ಭಾವನೆ ಮೂಡಿಸುತ್ತೆ: ನಾರಾಯಣಮೂರ್ತಿ

‘ಮುಂದಾಳತ್ವವು ವ್ಯಕ್ತಿಯೊಬ್ಬ ಉನ್ನತ ಸ್ಥಾನಕ್ಕೇರಿದ ನಂತರ ಆತನಲ್ಲಿ ಒಂಟಿತನದ ಭಾವನೆ ಮೂಡಿಸುತ್ತದೆ. ನಾನು ಇದನ್ನು ಅನುಭವಿಸಿದ್ದೇನೆ’ ಎಂದು ಇನ್ಫೊಸಿಸ್‌ನ ಸಹಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಭಾನುವಾರ ಹೇಳಿದರು.
Last Updated 2 ಏಪ್ರಿಲ್ 2023, 14:14 IST
ಉನ್ನತ ಸ್ಥಾನಕ್ಕೇರಿದವರಿಗೆ ನಾಯಕತ್ವ ಒಂಟಿತನ ಭಾವನೆ ಮೂಡಿಸುತ್ತೆ: ನಾರಾಯಣಮೂರ್ತಿ

ಸರ್ಕಾರಿ ಸಹಭಾಗಿತ್ವಕ್ಕೆ ಹಿಂಜರಿಕೆ ಬೇಡ

‘ಡೆವಲಪ್‌ಮೆಂಟ್ ಡೈಲಾಗ್’ನಲ್ಲಿ ಸಚಿವ ಕೃಷ್ಣ ಬೈರೇಗೌಡ, ಇನ್ಫೊಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ
Last Updated 2 ಫೆಬ್ರುವರಿ 2019, 12:19 IST
fallback
ADVERTISEMENT
ADVERTISEMENT
ADVERTISEMENT
ADVERTISEMENT