ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nadageethe

ADVERTISEMENT

ಸಂಪಾದಕೀಯ: ಸರ್ಕಾರಿ ಆದೇಶಗಳಲ್ಲಿನ ಗೊಂದಲ; ಮುನ್ನೋಟ–ವಿವೇಚನೆಯ ಕೊರತೆ

ಸೂಕ್ಷ್ಮವಾದ ಸಂಗತಿಗಳ ಕುರಿತು ಚರ್ಚಿಸದೆ, ಅವಸರದಲ್ಲಿ ಜಾರಿಗೆ ತರಲು ಯತ್ನಿಸಿದ ಸರ್ಕಾರದ ಪ್ರಯತ್ನಗಳಲ್ಲಿ ಬೇಜವಾಬ್ದಾರಿ ಧೋರಣೆ ಎದ್ದುಕಾಣುತ್ತದೆ
Last Updated 22 ಫೆಬ್ರುವರಿ 2024, 19:51 IST
ಸಂಪಾದಕೀಯ: ಸರ್ಕಾರಿ ಆದೇಶಗಳಲ್ಲಿನ ಗೊಂದಲ; ಮುನ್ನೋಟ–ವಿವೇಚನೆಯ ಕೊರತೆ

ರಾಷ್ಟ್ರಗೀತೆಯಂತೆ ನಾಡಗೀತೆಗೂ ಎದ್ದು ನಿಂತು ಗೌರವ ಕೊಡಿ: ಮಮತಾ ಬ್ಯಾನರ್ಜಿ

ರಾಷ್ಟ್ರಗೀತೆಯಂತೆಯೇ ನಾಡಗೀತೆ ಹಾಡಿದಾಗಲೂ ಎದ್ದು ನಿಂತು ಗೌರವ ಕೊಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated 5 ಡಿಸೆಂಬರ್ 2023, 3:19 IST
ರಾಷ್ಟ್ರಗೀತೆಯಂತೆ ನಾಡಗೀತೆಗೂ ಎದ್ದು ನಿಂತು ಗೌರವ ಕೊಡಿ: ಮಮತಾ ಬ್ಯಾನರ್ಜಿ

ರಾಜ್ಯೋತ್ಸವ: 5 ಗೀತೆಗಳ ಗಾಯನಕ್ಕೆ ಆದೇಶ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.1ರಂದು ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಗೊತ್ತುಪಡಿಸಿದ ಕನ್ನಡದ ಐದು ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ಕನ್ನಡಾಂಬೆಗೆ ಗೀತ ನಮನ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 21 ಅಕ್ಟೋಬರ್ 2023, 0:30 IST
ರಾಜ್ಯೋತ್ಸವ: 5 ಗೀತೆಗಳ ಗಾಯನಕ್ಕೆ ಆದೇಶ

ಇದೇ ರಾಗದಲ್ಲಿ ಇದೇ ತಾಳದಲ್ಲಿ...

ನಾಡಗೀತೆಯ ವಿವಾದ ನ್ಯಾಯಾಲಯದಲ್ಲಿದೆ. ಈ ಸಂದರ್ಭದಲ್ಲಿ ಸಂಗೀತ ಹಾಗೂ ಸಮಾಜದ ನಡುವಿನ ಸಂಬಂಧದ ಚರ್ಚೆ ಅರ್ಥಪೂರ್ಣ. ನಾಡಗೀತೆಯಾದ ರಚನೆಗಳೂ ಸಂಗೀತದ ಪ್ರಯೋಗಗಳಿಗೆ ಒಳಪಟ್ಟಿವೆಯಷ್ಟೆ.
Last Updated 9 ಸೆಪ್ಟೆಂಬರ್ 2023, 23:30 IST
ಇದೇ ರಾಗದಲ್ಲಿ ಇದೇ ತಾಳದಲ್ಲಿ...

ಹೈಕೋರ್ಟ್ ವಿಚಾರಣೆ ವೇಳೆ ನಾಡಗೀತೆಯ ಅನುರಣನ

ನಾಡಗೀತೆಯ ರಾಗದ ತಕರಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ವೇಳೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ವಿಭಿನ್ನ ರಾಗದಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು ಹಾಡುವ ಮೂಲಕ ನ್ಯಾಯಪೀಠಕ್ಕೆ ರಾಗದ ಮಹತ್ವ ತಿಳಿಸಿದರು.
Last Updated 13 ಜುಲೈ 2023, 16:20 IST
ಹೈಕೋರ್ಟ್ ವಿಚಾರಣೆ ವೇಳೆ ನಾಡಗೀತೆಯ ಅನುರಣನ

ನಾಡಗೀತೆ ಮೊದಲ, ಕೊನೆ ಚರಣ ಸಾಕು: ಡಾ.ಹಂ.ಪ.ನಾಗರಾಜಯ್ಯ

ತುಮಕೂರು:ನಾಡಗೀತೆಯಲ್ಲಿ ಹಲವು ಚರಣಗಳಿದ್ದು, ಮೊದಲ ಹಾಗೂ ಕೊನೆಯ ಚರಣ ಹಾಡಿದರೆ ಸಾಕು ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಗುರುವಾರ ಸಲಹೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ನಾಡಗೀತೆ ಎರಡೂವರೆ ನಿಮಿಷ ಬೇಕು. ಅದರ ಬದಲು ಮೊದಲ ಹಾಗೂ ಕೊನೆ ಚರಣಗಳನ್ನು 50 ಸೆಕೆಂಡುಗಳಲ್ಲಿ ಹಾಡಿ ಸಮಯ ಉಳಿಸಬಹುದು. ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಲ್ಲಿ ಹಾಡಲಾಗುತ್ತಿದೆ’ ಎಂದರು.
Last Updated 15 ಡಿಸೆಂಬರ್ 2022, 19:27 IST
fallback

ನಾಡಗೀತೆ ರಾಗ ಸಂಯೋಜನೆ ಪ್ರಶ್ನಿಸಿ ರಿಟ್‌

ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ
Last Updated 30 ಸೆಪ್ಟೆಂಬರ್ 2022, 20:01 IST
ನಾಡಗೀತೆ ರಾಗ ಸಂಯೋಜನೆ ಪ್ರಶ್ನಿಸಿ ರಿಟ್‌
ADVERTISEMENT

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ: ಸರ್ಕಾರದ ಒಪ್ಪಿಗೆ

ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ.
Last Updated 23 ಸೆಪ್ಟೆಂಬರ್ 2022, 9:52 IST
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ: ಸರ್ಕಾರದ ಒಪ್ಪಿಗೆ

ನಾಡಗೀತೆ: ಅನಂತಸ್ವಾಮಿ ಧಾಟಿ ಜಾರಿಗೆ ಆಗ್ರಹ

‘ನಾಡಗೀತೆಗೆ ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯನ್ನೇ ಅನುಷ್ಠಾನಕ್ಕೆ ತರಬೇಕು’ ಎಂದು ಸುಗಮ ಸಂಗೀತ ಕಲಾವಿದರ ಬಳಗ ಆಗ್ರಹಿಸಿದೆ.
Last Updated 19 ನವೆಂಬರ್ 2021, 17:05 IST
fallback

ನಾಡಗೀತೆ: ಸಿ.ಅಶ್ವತ್ಥ್ ಧಾಟಿ ಸರಳ

ಸರ್ಕಾರದಿಂದ ಆತುರದ ನಿರ್ಧಾರ ಬೇಡ: ಕಿಕ್ಕೇರಿ ಒತ್ತಾಯ
Last Updated 12 ನವೆಂಬರ್ 2021, 19:31 IST
ನಾಡಗೀತೆ: ಸಿ.ಅಶ್ವತ್ಥ್ ಧಾಟಿ ಸರಳ
ADVERTISEMENT
ADVERTISEMENT
ADVERTISEMENT