ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nadoja

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ

ಡಾ.ಬಸವಲಿಂಗ ಪಟ್ಟದ್ದೇವರು, ಪ್ರೊ.ತೇಜಸ್ವಿ ಕಟ್ಟಿಮನಿ, ಪ್ರೊ. ಎಸ್.ಸಿ.ಶರ್ಮಾಗೆ ನಾಡೋಜ ಪ್ರದಾನ
Last Updated 10 ಜನವರಿ 2024, 14:06 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ

ಕನ್ನಡ ವಿಶ್ವವಿದ್ಯಾಲಯ: ಮೂವರಿಗೆ ನಾಡೋಜ ಗೌರವ; 264 ಮಂದಿಗೆ ಪಿಎಚ್.ಡಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ) ಜನವರಿ 10ರಂದು ನಡೆಯಲಿದ್ದು, ನಾಡೋಜ ಗೌರವಕ್ಕೆ ಬಸವಲಿಂಗ ಪಟ್ಟದೇವರು, ತೇಜಸ್ವಿ ಕಟ್ಟಿಮನಿ ಮತ್ತು ಎಸ್.ಸಿ.ಶರ್ಮಾ ಪಾತ್ರರಾಗಲಿದ್ದಾರೆ.
Last Updated 5 ಜನವರಿ 2024, 9:34 IST
ಕನ್ನಡ ವಿಶ್ವವಿದ್ಯಾಲಯ: ಮೂವರಿಗೆ ನಾಡೋಜ ಗೌರವ; 264 ಮಂದಿಗೆ ಪಿಎಚ್.ಡಿ

ಎಲ್ಲರಿಗೂ ಉನ್ನತ ಶಿಕ್ಷಣ ಎನ್‌ಇಪಿ ಉದ್ದೇಶ: ರಾಜ್ಯಪಾಲ ಗೆಹಲೋತ್‌

ಡಾ.ಮಂಜುನಾಥ್‌, ಕೃಷ್ಣಪ್ಪ, ಷಡಕ್ಷರಿಗೆ ನಾಡೋಜ ಗೌರವ ಪ್ರದಾನ
Last Updated 8 ಡಿಸೆಂಬರ್ 2022, 14:33 IST
ಎಲ್ಲರಿಗೂ ಉನ್ನತ ಶಿಕ್ಷಣ ಎನ್‌ಇಪಿ ಉದ್ದೇಶ: ರಾಜ್ಯಪಾಲ ಗೆಹಲೋತ್‌

ಡಾ. ಮಂಜುನಾಥ್‌, ಷಡಕ್ಷರಿ ಹಾಗೂ ಕೃಷ್ಣಪ್ಪ ಅವರಿಗೆ ‘ನಾಡೋಜ‘ ಗೌರವ

8ರಂದು ಹಂಪಿ ಕನ್ನಡ ವಿ.ವಿ. ‘ನುಡಿಹಬ್ಬ’
Last Updated 5 ಡಿಸೆಂಬರ್ 2022, 15:21 IST
ಡಾ. ಮಂಜುನಾಥ್‌, ಷಡಕ್ಷರಿ ಹಾಗೂ ಕೃಷ್ಣಪ್ಪ ಅವರಿಗೆ ‘ನಾಡೋಜ‘ ಗೌರವ

ಗೊ.ರು.ಚನ್ನಬಸಪ್ಪ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಪ್ರದಾನ

ಕುಲಪತಿ ಸ.ಚಿ. ರಮೇಶ, ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಅಧ್ಯಯನಾಂಗದ ನಿರ್ದೇಶಕ ಪಿ. ಮಹದೇವಯ್ಯ, ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ, ವಿವಿಧ ನಿಕಾಯಗಳ ಡೀನ್, ಸಿಂಡಿಕೇಟ್ ಸದಸ್ಯರು ಇದ್ದಾರೆ
Last Updated 12 ಏಪ್ರಿಲ್ 2022, 13:32 IST
ಗೊ.ರು.ಚನ್ನಬಸಪ್ಪ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ  ಪ್ರದಾನ

ನಾಡೋಜ ಗೌರವ ಸಾಧಕರ ಸಾಧನೆ

ಚಿಕ್ಕಮಗಳೂರಿನ ಗೊಂಡೇದಹಳ್ಳಿಯಲ್ಲಿ 1930ರ ಮೇ 18ರಂದು ಜನಿಸಿರುವ ಗೊ.ರು.ಚನ್ನಬಸಪ್ಪ ಅವರು ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದವರು. ಬಳಿಕ ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅನೇಕ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸಾಹಿತ್ಯ ಇವರ ನೆಚ್ಚಿನ ಕ್ಷೇತ್ರ. ಪಂಪ, ಬಸವ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
Last Updated 8 ಏಪ್ರಿಲ್ 2022, 5:21 IST
ನಾಡೋಜ ಗೌರವ ಸಾಧಕರ ಸಾಧನೆ

ಗೊ.ರು.ಚ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಗೌರವ

ಏ.12 ರಂದು ಪ್ರದಾನ
Last Updated 7 ಏಪ್ರಿಲ್ 2022, 19:44 IST
ಗೊ.ರು.ಚ, ವೆಂಕಟಾಚಲ ಶಾಸ್ತ್ರೀ, ಭಾಷ್ಯಂ ಸ್ವಾಮಿ ಅವರಿಗೆ ನಾಡೋಜ ಗೌರವ
ADVERTISEMENT

ಹಂಪಿ ಕನ್ನಡ ವಿ.ವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲ ಶಾಸ್ತ್ರಿಗೆ ನಾಡೋಜ

ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.
Last Updated 7 ಏಪ್ರಿಲ್ 2022, 7:54 IST
ಹಂಪಿ ಕನ್ನಡ ವಿ.ವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲ ಶಾಸ್ತ್ರಿಗೆ ನಾಡೋಜ

ನವೋದಯ ಕವಿಗೆ ನಾಡೋಜ ಕೊಟ್ಟು ಗೌರವಿಸಿದ್ದ ಕನ್ನಡ ವಿಶ್ವವಿದ್ಯಾಲಯ

ನವೋದಯ ಕವಿ ಎಂದೇ ಹೆಸರಾಗಿದ್ದ ಚೆನ್ನವೀರ ಕಣವಿ ಅವರಿಗೂ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೂ ಎರಡು ದಶಕಗಳ ನಂಟಿತ್ತು.
Last Updated 17 ಫೆಬ್ರುವರಿ 2022, 6:58 IST
ನವೋದಯ ಕವಿಗೆ ನಾಡೋಜ ಕೊಟ್ಟು ಗೌರವಿಸಿದ್ದ ಕನ್ನಡ ವಿಶ್ವವಿದ್ಯಾಲಯ

ಚಿರನಿದ್ರೆಗೆ ಜಾರಿದ ಕಣವಿ

ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ (93) ಅವರು ಕೋವಿಡ್‌ ಸೋಂಕಿನಿಂದ ಗುಣಮುಖರಾದರೂ, ಬಹು ಅಂಗಾಂಗ ವೈಫಲ್ಯದಿಂದ ಚೇತರಿಸಿಕೊಳ್ಳದೆ ಬುಧವಾರ ಬೆಳಗ್ಗೆ ನಿಧನರಾದರು.
Last Updated 16 ಫೆಬ್ರುವರಿ 2022, 20:35 IST
ಚಿರನಿದ್ರೆಗೆ ಜಾರಿದ ಕಣವಿ
ADVERTISEMENT
ADVERTISEMENT
ADVERTISEMENT