ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nagarahole National Park

ADVERTISEMENT

ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆ * ಅಭಿವೃದ್ಧಿ ಚಟುವಟಿಕೆಗಿಲ್ಲ ಮಿತಿ: ತಜ್ಞರ ಕಳವಳ
Last Updated 29 ಜನವರಿ 2024, 23:30 IST
ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು ಬೆಂಕಿ ಕಾಣಿಸಿಕೊಳ್ಳುವ ಸ್ಥಳಕ್ಕೆ ಕೂಡಲೇ ಧಾವಿಸಿ ನಂದಿಸುವ ಕಾರ್ಯಾಚರಣೆಗೆ ಈ ಬಾರಿ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡದ ಜೊತೆಗೆ ಇನ್ನೂ ಎರಡು ವಿಶೇಷ ತಂಡಗಳನ್ನು ನಿಯೋಜಿಸಿದೆ
Last Updated 5 ಜನವರಿ 2024, 7:10 IST
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ: ಬೆಂಕಿ ನಂದಿಸಲು ಸಂಚಾರಿ ತಂಡಗಳ ನಿಯೋಜನೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿಕ್ರಮ ಪ್ರವೇಶ: ‍ಐವರ ವಿರುದ್ಧ ಪ್ರಕರಣ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 22 ಅಕ್ಟೋಬರ್ 2023, 19:14 IST
 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿಕ್ರಮ ಪ್ರವೇಶ: ‍ಐವರ ವಿರುದ್ಧ ಪ್ರಕರಣ

ಬಂಡೀಪುರ, ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ವಿಮೆ ಜಾರಿ

ರಾಜ್ಯದ ರಕ್ಷಿತಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸುವ ಅರಣ್ಯ ಇಲಾಖೆಯ ಯೋಜನೆ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಾರಿಗೆ ಬಂದಿದೆ.
Last Updated 7 ಅಕ್ಟೋಬರ್ 2023, 15:27 IST
ಬಂಡೀಪುರ, ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ವಿಮೆ ಜಾರಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಹುಲಿ ದಾಳಿ: ವ್ಯಕ್ತಿ ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿ ದನ ಮೇಯಿಸುತ್ತಿದ್ದ ಉಡುವೆಪುರ ಗ್ರಾಮದ ಗಣೇಶ್ (58) ಅವರು ಸೋಮವಾರ ಹುಲಿ ದಾಳಿಗೆ ಸಿಲುಕಿ ಮೃತಪಟ್ಟರು.
Last Updated 3 ಅಕ್ಟೋಬರ್ 2023, 7:26 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಹುಲಿ ದಾಳಿ: ವ್ಯಕ್ತಿ ಸಾವು

ಎಚ್.ಡಿ.ಕೋಟೆ: ನಾಗರಹೊಳೆಯಲ್ಲಿ ಯಶ್- ರಾಧಿಕಾ ದಂಪತಿ ಸಫಾರಿ

ಖ್ಯಾತ ಚಿತ್ರನಟ ಯಶ್, ಅವರ ಪತ್ನಿ ರಾಧಿಕಾ ಕುಟುಂಬವು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ವ್ಯಾಪ್ತಿಯಲ್ಲಿ ಸಫಾರಿ ಕೈಗೊಂಡು ವನ್ಯಜೀವಿಗಳನ್ನು ವೀಕ್ಷಿಸಿದರು.
Last Updated 20 ಜೂನ್ 2023, 6:49 IST
ಎಚ್.ಡಿ.ಕೋಟೆ: ನಾಗರಹೊಳೆಯಲ್ಲಿ ಯಶ್- ರಾಧಿಕಾ ದಂಪತಿ ಸಫಾರಿ

ಎಚ್.ಡಿ.ಕೋಟೆ: ದಮ್ಮನಕಟ್ಟೆ ಸಫಾರಿಯಲ್ಲಿ 9 ಹುಲಿ ಪ್ರತ್ಯಕ್ಷ

ದಮ್ಮನಕಟ್ಟೆ ಹಾಗೂ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಗುರುವಾರ ಸಫಾರಿ ವೇಳೆ, 9 ಹುಲಿಗಳು ಕಾಣಿಸಿಕೊಂಡು ಪ್ರವಾಸಿಗರಲ್ಲಿ ಅಚ್ಚರಿ ಮೂಡಿಸಿದವು. ಇದೇ ಪ್ರದೇಶದಲ್ಲಿ ಜೂನ್‌ 6ರಂದು ಕಪ್ಪು ಚಿರತೆ ಹಾಗೂ 7ರಂದು ಬಿಳಿ ಜಿಂಕೆ ಕಾಣಿಸಿಕೊಂಡಿತ್ತು.
Last Updated 10 ಜೂನ್ 2023, 7:43 IST
ಎಚ್.ಡಿ.ಕೋಟೆ: ದಮ್ಮನಕಟ್ಟೆ ಸಫಾರಿಯಲ್ಲಿ 9 ಹುಲಿ ಪ್ರತ್ಯಕ್ಷ
ADVERTISEMENT

ಎಚ್‌.ಡಿ.ಕೋಟೆ: ಸಫಾರಿಯಲ್ಲಿ ಗಮನ ಸೆಳೆದ ಬಿಳಿ ಜಿಂಕೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ರಸೂಲೈನ್ ಸಮೀಪ ಬುಧವಾರ ಬೆಳಿಗ್ಗೆ ಸಫಾರಿಯಲ್ಲಿ ಜಿಂಕೆಗಳ ಹಿಂಡಿನ ನಡುವೆ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತು. ಮಂಗಳವಾರ ಇದೇ ವಲಯದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತ್ತು.
Last Updated 8 ಜೂನ್ 2023, 6:35 IST
ಎಚ್‌.ಡಿ.ಕೋಟೆ: ಸಫಾರಿಯಲ್ಲಿ ಗಮನ ಸೆಳೆದ ಬಿಳಿ ಜಿಂಕೆ

ನಾಗರಹೊಳೆ: 2 ಹೆಣ್ಣು ಹುಲಿ ಸೆರೆ

ಗೋಣಿಕೊಪ್ಪಲು/ಎಚ್.ಡಿ.ಕೋಟೆ‌: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ ಮಂಗಳವಾರ ಎರಡು ಹೆಣ್ಣು ಹುಲಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮದ ಚೂರಿಕಾಡುವಿನಲ್ಲಿ ಇಬ್ಬರನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ಹಾಗೂ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಅರಣ್ಯ ವ್ಯಾಪ್ತಿಯ ಬಳ್ಳೆ ಹಾಡಿಯ ಯುವಕ ಮಂಜು (17) ಅವರನ್ನು ಜ.22ರಂದು ಕೊಂದಿದ್ದ ‘ಬ್ಯಾಕ್ ವಾಟರ್ ಫಿಮೇಲ್’ ಹೆಸರಿನ ಮತ್ತೊಂದು ಹುಲಿ ಸೆರೆ ಯಾಗಿದೆ. ಹುಲಿಗಳನ್ನು ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಲಾಗಿದೆ.
Last Updated 14 ಫೆಬ್ರುವರಿ 2023, 20:31 IST
ನಾಗರಹೊಳೆ: 2 ಹೆಣ್ಣು ಹುಲಿ ಸೆರೆ

ನಾಗರಹೊಳೆ ಉದ್ಯಾನವನದಲ್ಲಿ 300 ಪ್ರಭೇದದ ಪಕ್ಷಿಗಳಿಗೆ ಆಶ್ರಯ: ಮನೋಜ್ ಕುಮಾರ್

ಪಕ್ಷಿ ಸಮೀಕ್ಷೆ ಅಭಿಯಾನದ ಸಮಾರೋಪದಲ್ಲಿ ಮನೋಜ್ ಕುಮಾರ್ ಅಭಿಮತ
Last Updated 13 ಫೆಬ್ರುವರಿ 2023, 4:41 IST
ನಾಗರಹೊಳೆ ಉದ್ಯಾನವನದಲ್ಲಿ 300 ಪ್ರಭೇದದ ಪಕ್ಷಿಗಳಿಗೆ ಆಶ್ರಯ: ಮನೋಜ್ ಕುಮಾರ್
ADVERTISEMENT
ADVERTISEMENT
ADVERTISEMENT