ಗುರುವಾರ, 3 ಜುಲೈ 2025
×
ADVERTISEMENT

naked

ADVERTISEMENT

ಮುಂಬೈ: ಬೆತ್ತಲೆಯಾಗಿ ರೈಲಿನ ಲೇಡಿಸ್ ಕೋಚ್ ಏರಿದ ವ್ಯಕ್ತಿ! ಚೀರಾಡಿದ ಮಹಿಳೆಯರು

ವ್ಯಕ್ತಿಯೊಬ್ಬ ಬೆತ್ತಲೆಯಾಗಿ ರೈಲಿನ ಮಹಿಳಾ ಬೋಗಿಯನ್ನು ಏರಿದ್ದ ಘಟನೆ ಮುಂಬೈನಲ್ಲಿ ಕಳೆದ ಸೋಮವಾರ ಸಂಜೆ ನಡೆದಿದೆ.
Last Updated 18 ಡಿಸೆಂಬರ್ 2024, 10:11 IST
ಮುಂಬೈ: ಬೆತ್ತಲೆಯಾಗಿ ರೈಲಿನ ಲೇಡಿಸ್ ಕೋಚ್ ಏರಿದ ವ್ಯಕ್ತಿ! ಚೀರಾಡಿದ ಮಹಿಳೆಯರು

ಆಳ–ಅಗಲ: ಮಹಿಳೆಯರನ್ನು ಬೆತ್ತಲೆಗೊಳಿಸುವ ಪ್ರಕರಣಗಳ ತನಿಖೆಗಳು ಕುಂಟಲೇನು ಕಾರಣ?

ಸಮಗ್ರ ಮಾಹಿತಿ
Last Updated 12 ಡಿಸೆಂಬರ್ 2023, 18:54 IST
ಆಳ–ಅಗಲ: ಮಹಿಳೆಯರನ್ನು ಬೆತ್ತಲೆಗೊಳಿಸುವ ಪ್ರಕರಣಗಳ ತನಿಖೆಗಳು ಕುಂಟಲೇನು ಕಾರಣ?

ಲಾಸ್‌ ಏಂಜಲೀಸ್ ಬೀದಿಯಲ್ಲಿ ಬೆತ್ತಲೆಯಾಗಿ ತಿರುಗಿದ ಅಮೆರಿಕದ ನಟಿ ಅಮಂಡಾ

ಅಮೆರಿಕದ ನಟಿಯೊಬ್ಬರು ಲಾಸ್‌ ಏಂಜಲೀಸ್‌ನ ಬೀದಿಯಲ್ಲಿ ಬೆತ್ತಲೆಯಾಗಿ ತಿರುಗಿರುವ ಘಟನೆ ನಡೆದಿದೆ. 36 ವರ್ಷದ ನಟಿ ಅಮಂಡಾ ಬೈನ್ಸ್ ಅವರು ಲಾಸ್‌ ಏಂಜಲೀಸ್‌ನ ಡೌನ್ ಟೌನ್ ಸ್ಟ್ರೀಟ್‌ನಲ್ಲಿ ಕಳೆದ ಭಾನುವಾರ ಬೆತ್ತಲೆಯಾಗಿ ತಿರುಗಾಡಿದ್ದನ್ನು ಸ್ಥಳೀಯರು ಕಂಡಿದ್ದಾರೆ.
Last Updated 21 ಮಾರ್ಚ್ 2023, 6:54 IST
ಲಾಸ್‌ ಏಂಜಲೀಸ್ ಬೀದಿಯಲ್ಲಿ ಬೆತ್ತಲೆಯಾಗಿ ತಿರುಗಿದ ಅಮೆರಿಕದ ನಟಿ ಅಮಂಡಾ

ಗುರುಗ್ರಾಮದ ರಸ್ತೆಯಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿದೇಶಿ ವ್ಯಕ್ತಿ ಬಂಧನ

ರಸ್ತೆಯಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿದೇಶಿ ವ್ಯಕ್ತಿಯನ್ನು ಗುರುಗ್ರಾಮ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 16 ಮಾರ್ಚ್ 2023, 2:58 IST
ಗುರುಗ್ರಾಮದ ರಸ್ತೆಯಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿದೇಶಿ ವ್ಯಕ್ತಿ ಬಂಧನ

ರಣವೀರ್ ಸಿಂಗ್‌ ಪ್ರೇರಣೆ: ಪತ್ನಿಯಿಂದ ಬೆತ್ತಲೆ ಫೋಟೊಶೂಟ್ ಮಾಡಿಸಿದ ತಮಿಳು ನಟ

ಬಾಲಿವುಡ್ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗ್‌ಜಿನ್ ಒಂದರ ಫೋಟೊಶೂಟ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ತಮ್ಮ ಆಕರ್ಷಕ ಮೈಮಾಟದ ಫೋಟೊಗಳೊಂದಿಗೆ ರಣವೀರ್ ಯುವತಿಯರ ಎದೆಯಲ್ಲಿ ಕಚಗುಳಿ ಇಟ್ಟಿದ್ದರು.ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ರಣವೀರ್ ಅವರಿಂದ ಪ್ರಭಾವಿತರಾಗಿ ಬೆತ್ತಲೆ ಫೋಟೊಶೂಟ್ ಮಾಡಿಸಿದ್ದಾರೆ.
Last Updated 25 ಜುಲೈ 2022, 11:35 IST
ರಣವೀರ್ ಸಿಂಗ್‌ ಪ್ರೇರಣೆ: ಪತ್ನಿಯಿಂದ ಬೆತ್ತಲೆ ಫೋಟೊಶೂಟ್ ಮಾಡಿಸಿದ ತಮಿಳು ನಟ

ಬೀದರ್‌: ನಗ್ನ ವಿಡಿಯೊ ಪ್ರದರ್ಶಿಸಿ ಗಣ್ಯರ ಬ್ಲ್ಯಾಕ್‌ಮೇಲ್‌

ಫೇಸ್‌ಬುಕ್‌ ಗೆಳತಿಯರಿಂದ ನೆಮ್ಮದಿ ಕಳೆದುಕೊಂಡ ಬೀದರ್‌ನ 15 ಮಂದಿ
Last Updated 23 ಜೂನ್ 2022, 19:30 IST
ಬೀದರ್‌: ನಗ್ನ ವಿಡಿಯೊ ಪ್ರದರ್ಶಿಸಿ ಗಣ್ಯರ ಬ್ಲ್ಯಾಕ್‌ಮೇಲ್‌

ಜಾರ್ಖಂಡ್: ವಿವಾಹಿತ ಪುರುಷ- ಮಹಿಳೆಯ ಬೆತ್ತಲೆ ಮೆರವಣಿಗೆ, 6 ಮಂದಿ ಸೆರೆ

ದುಮ್ಕಾ: ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಹಿಳೆ ಹಾಗೂ ಪುರುಷನನ್ನು ಗ್ರಾಮಸ್ಥರು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
Last Updated 29 ಸೆಪ್ಟೆಂಬರ್ 2021, 15:51 IST
ಜಾರ್ಖಂಡ್: ವಿವಾಹಿತ ಪುರುಷ- ಮಹಿಳೆಯ ಬೆತ್ತಲೆ ಮೆರವಣಿಗೆ, 6 ಮಂದಿ ಸೆರೆ
ADVERTISEMENT

ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳ ಬಂಧನ

ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳಾದ ನಿಂಗರಾಜ್ ಭೀಮರಾಯ ಬೇವಿನಹಳ್ಳಿ,ಅಯ್ಯಪ್ಪ ಸಂಗಪ್ಪ ನಾಟೆಕಾರ್,ಭಿಮಾಶಂಕರ್ ಮಲ್ಲಯ್ಯ, ಶರಣು ಮಹಾದೇವಪ್ಪ ನಾಯಕೋಡಿ ಬಂಧಿಸಲಾಗಿದೆ.
Last Updated 13 ಸೆಪ್ಟೆಂಬರ್ 2021, 7:11 IST
ಮಹಿಳೆ ನಗ್ನಗೊಳಿಸಿ ಹಲ್ಲೆ: ಆರೋಪಿಗಳ ಬಂಧನ

ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ- ವಿಡಿಯೊ ವೈರಲ್

ಯಾದಗಿರಿ: 'ಜಿಲ್ಲೆಯ ಶಹಾಪುರ ನಗರ ಹೊರವಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೊದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿರುವ ಕುರಿತು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ.ವೇದಮೂರ್ತಿ ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2021, 4:45 IST
ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ- ವಿಡಿಯೊ ವೈರಲ್

ಮಳೆಗಾಗಿ ಆರು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದರು!

ಮಳೆಗಾಗಿ ಪ್ರಾರ್ಥಿಸಿ ಆರು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ಬುಂದೇಲಖಂಡದ ದಾಮೋಹ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (NCPCR) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಮಗ್ರ ವರದಿ ನೀಡುವಂತೆ ದಾಮೋಹ್ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದೆ.
Last Updated 7 ಸೆಪ್ಟೆಂಬರ್ 2021, 13:11 IST
ಮಳೆಗಾಗಿ ಆರು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದರು!
ADVERTISEMENT
ADVERTISEMENT
ADVERTISEMENT