ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Nalinkumar katil

ADVERTISEMENT

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಅಧಿಕಾರಿಗಳೇಕಿಲ್ಲ: ಕಟೀಲ್‌ ಪ್ರಶ್ನೆ

ರಾಷ್ಟ್ರೀಕೃತ ಬ್ಯಾಂಕ್‌ಗಳ ಗ್ರಾಮೀಣ ಶಾಖೆಗಳಲ್ಲೂ, ಕನ್ನಡ, ತುಳು ಬರುವ ಅಧಿಕಾರಿಗಳು ಏಕಿಲ್ಲ? ಸಮಿತಿ ಸಭೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನೆ
Last Updated 2 ಜುಲೈ 2023, 7:06 IST
ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಅಧಿಕಾರಿಗಳೇಕಿಲ್ಲ:  ಕಟೀಲ್‌  ಪ್ರಶ್ನೆ

ಮೋದಿ ಯಾರಿಗೂ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ: ನಳಿನ್

‘ಕೇಂದ್ರ ಸರ್ಕಾರ ಜನರಿಗೆ ₹15 ಲಕ್ಷ ಕೊಡುವುದಾಗಿ ಹೇಳಿತ್ತು, ಕೊಟ್ಟಿಲ್ಲ ಎಂದು ರಾಜ್ಯದ ಸಚಿವರು ಆರೋಪಿಸುವ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾರಿಗೂ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ.
Last Updated 1 ಜೂನ್ 2023, 14:08 IST
ಮೋದಿ ಯಾರಿಗೂ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ: ನಳಿನ್

ಸೋನಿಯಾ, ಪ್ರಿಯಾಂಕಾ ಹೋಬಳಿ ಮಟ್ಟಕ್ಕೆ ಇಳಿದಿದ್ದಾರೆ: ಕಟೀಲ್‌ ವ್ಯಂಗ್ಯ

‘ಪ್ರಧಾನಿಯಾಗಿದ್ದರೂ ನರೇಂದ್ರ ಮೋದಿ ನಮ್ಮ ಪಕ್ಷದ ನಾಯಕ. ಅವರೇನು ಗ್ರಾಮ ಪಂಚಾಯಿತಿ ಚುನಾವಣೆಗೆ ಬಂದಿಲ್ಲ. ರಾಜ್ಯದ ಭವಿಷ್ಯ ದೃಷ್ಟಿಯಿಂದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಿಸಲು ಬಂದಿದ್ದಾರೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮರ್ಥಿಸಿಕೊಂಡರು.
Last Updated 7 ಮೇ 2023, 15:28 IST
ಸೋನಿಯಾ, ಪ್ರಿಯಾಂಕಾ ಹೋಬಳಿ ಮಟ್ಟಕ್ಕೆ ಇಳಿದಿದ್ದಾರೆ:     ಕಟೀಲ್‌ ವ್ಯಂಗ್ಯ

ವಿಧಾನಸಭಾ ಚುನಾವಣೆ| ರಾಹುಲ್‌ ಭೇಟಿ‌ ನೀಡಿದರೆ ಬಿಜೆಪಿಗೆ ಲಾಭ: ನಳಿನ್‌ಕುಮಾರ್ ವ್ಯಂಗ್ಯ

ರಾಹುಲ್ ಗಾಂಧಿ ದಕ್ಷಿಣ ಕನ್ನಡ ಮಾತ್ರವಲ್ಲ, ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಚುನಾವಣಾ ಪ್ರಚಾರ ಭಾಷಣ ಮಾಡಬೇಕು, ಅವರು ಭೇಟಿ ನೀಡಿದಲ್ಲಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
Last Updated 27 ಏಪ್ರಿಲ್ 2023, 8:59 IST
ವಿಧಾನಸಭಾ ಚುನಾವಣೆ| ರಾಹುಲ್‌ ಭೇಟಿ‌ ನೀಡಿದರೆ ಬಿಜೆಪಿಗೆ ಲಾಭ: ನಳಿನ್‌ಕುಮಾರ್ ವ್ಯಂಗ್ಯ

ಹೊಳೆಹೊನ್ನೂರು: ಚುನಾವಣೆ ನಂತರ ಸಿದ್ದರಾಮಯ್ಯ ನಿರುದ್ಯೊಗಿಯಾಗಲಿದ್ದಾರೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ವ್ಯಂಗ್ಯ
Last Updated 13 ಫೆಬ್ರುವರಿ 2023, 6:11 IST
ಹೊಳೆಹೊನ್ನೂರು: ಚುನಾವಣೆ ನಂತರ ಸಿದ್ದರಾಮಯ್ಯ ನಿರುದ್ಯೊಗಿಯಾಗಲಿದ್ದಾರೆ

ಕರಾವಳಿಯಿಂದಲೇ ಸಂಕಲ್ಪ ಯಾತ್ರೆ ಆರಂಭ: ನಳಿನ್‌ಕುಮಾರ್ ಕಟೀಲ್

ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿಕೆ
Last Updated 7 ಫೆಬ್ರುವರಿ 2023, 16:29 IST
ಕರಾವಳಿಯಿಂದಲೇ ಸಂಕಲ್ಪ ಯಾತ್ರೆ ಆರಂಭ: ನಳಿನ್‌ಕುಮಾರ್ ಕಟೀಲ್

ದಕ್ಷಿಣ ಕನ್ನಡ ಜಿಲ್ಲೆಗೆ ₹ 22 ಸಾವಿರ ಕೋಟಿ ಅನುದಾನ: ಸಂಸದ ನಳಿನ್‌ಕುಮಾರ್

ವೃತ್ತ ಅಭಿವೃದ್ಧಿ ಸೇರಿ ಐದು ಯೋಜನೆಗಳಿಗೆ ಶಿಲಾನ್ಯಾಸ
Last Updated 18 ಅಕ್ಟೋಬರ್ 2022, 11:31 IST
ದಕ್ಷಿಣ ಕನ್ನಡ ಜಿಲ್ಲೆಗೆ ₹ 22 ಸಾವಿರ ಕೋಟಿ ಅನುದಾನ: ಸಂಸದ ನಳಿನ್‌ಕುಮಾರ್
ADVERTISEMENT

ಬಿಎಸ್‌ವೈ ಹೊಗಳಿದ ಕಟೀಲ್‌

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ‘ಕಾಮಧೇನು, ಸಮರ್ಥ ನಾಯಕ, ಬಸವಣ್ಣನವರ ಅನುಯಾಯಿ’ ಎಂದು ಬಗೆ ಬಗೆಯಾಗಿ ಹೊಗಳಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ‘ಯಡಿಯೂರಪ್ಪ ಅವರೊಂದಿಗೆ ಸೇರಿ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರು ಕ್ಷೇತ್ರವನ್ನು ರಾಮರಾಜ್ಯವನ್ನಾಗಿ ಮಾಡಲಿದ್ದಾರೆ’ ಎಂದು ಹೇಳಿದರು. ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಯುವ ಮುಖಂಡ ಬಿ.ವೈ.ವಿಜಯೇಂದ್ರ ಹಾಗೂ ನಾರಾಯಣಗೌಡ ಎಂಬ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿ ನಡೆಯುತ್ತದೆ’ ಎಂದರು. ನಾವು ಒಕ್ಕಲಿಗರಲ್ಲವೇ?
Last Updated 23 ನವೆಂಬರ್ 2019, 21:02 IST
ಬಿಎಸ್‌ವೈ ಹೊಗಳಿದ ಕಟೀಲ್‌

ನಳಿನ್‌ ಕುಮಾರ್‌ ಬಿಜೆಪಿ ಪಕ್ಷದ ಹಾಸ್ಯ ಕಲಾವಿದ: ರಮಾನಾಥ ರೈ ಹೇಳಿಕೆ

ಕಾಂಗ್ರೆಸ್‌ ಪ್ರತಿಭಟನೆ: ರಮಾನಾಥ ರೈ ಹೇಳಿಕೆ
Last Updated 12 ಸೆಪ್ಟೆಂಬರ್ 2019, 12:15 IST
ನಳಿನ್‌ ಕುಮಾರ್‌ ಬಿಜೆಪಿ ಪಕ್ಷದ ಹಾಸ್ಯ ಕಲಾವಿದ: ರಮಾನಾಥ ರೈ ಹೇಳಿಕೆ

ಮೋದಿ ಅಲೆ ಸುನಾಮಿಯಾಗಿದೆ: ನಳಿನ್ ಕುಮಾರ್ ಕಟೀಲ್

2014ರ ಲೋಕಸಭಾ ಚುನಾವಣೆಯಲ್ಲಿ ಇದ್ದ ಮೋದಿ ಅಲೆ ಈ ಬಾರಿ ಸುನಾಮಿಯಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಭಾರಿ ಬಹುಮತ ತಂದಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದರು.
Last Updated 23 ಮೇ 2019, 7:04 IST
ಮೋದಿ ಅಲೆ ಸುನಾಮಿಯಾಗಿದೆ: ನಳಿನ್ ಕುಮಾರ್ ಕಟೀಲ್
ADVERTISEMENT
ADVERTISEMENT
ADVERTISEMENT