ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Namma nagara namma dhani

ADVERTISEMENT

ಅಂತರ್ಜಲಕ್ಕೆ ಕನ್ನ ಹಾಕುವ ‘ಆಪತ್ಬಾಂಧವರು’!

ಆಡಳಿದ ಅವ್ಯವಸ್ಥೆಯ ನೆರಳಲ್ಲಿ ಬೆಳೆಯುತ್ತಿದೆ ಟ್ಯಾಂಕರ್ ನೀರು ಮಾಫಿಯಾ l ಬಿಬಿಎಂಪಿ–ಜಲಮಂಡಳಿ ವೈಫಲ್ಯವೇ ಇವರ ಬಂಡವಾಳ
Last Updated 23 ಮಾರ್ಚ್ 2020, 3:30 IST
ಅಂತರ್ಜಲಕ್ಕೆ ಕನ್ನ ಹಾಕುವ ‘ಆಪತ್ಬಾಂಧವರು’!

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಜಲಕ್ಷಾಮ

ನದಿ ನೀರಿನ ಸಂಪರ್ಕವೂ ಇಲ್ಲ, ಕೊಳವೆಬಾವಿ ಕೊರೆಸಲೂ ಅವಕಾಶವಿಲ್ಲ l ಒಳಚರಂಡಿ ವ್ಯವಸ್ಥೆಯೂ ಇಲ್ಲ l ಕೈಗಾರಿಕೆ ನಡೆಸುವುದೇ ದೊಡ್ಡ ಸವಾಲು
Last Updated 15 ಮಾರ್ಚ್ 2020, 21:44 IST
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಜಲಕ್ಷಾಮ

ನಿರ್ವಹಣೆ ಸಮಸ್ಯೆ; ‘ವಿದ್ಯಾನಗರಿ’ಗೆ ಕಪ್ಪು ಚುಕ್ಕೆಯಾದ ಉದ್ಯಾನಗಳು

ಪರಿಸರ ದಿನಾಚರಣೆಯ ದಿನ ಮಾತ್ರ ಸ್ವಚ್ಛತೆ; ಪಾಳು ಬಿದ್ದ ಜಾಗ ಹಂದಿ, ನಾಯಿಗಳ ಆವಾಸ ಕೇಂದ್ರ
Last Updated 9 ಮಾರ್ಚ್ 2020, 19:30 IST
ನಿರ್ವಹಣೆ ಸಮಸ್ಯೆ; ‘ವಿದ್ಯಾನಗರಿ’ಗೆ ಕಪ್ಪು ಚುಕ್ಕೆಯಾದ ಉದ್ಯಾನಗಳು

ಶುದ್ಧ ನೀರು ಕೊಡಿ; ಜಲಮಾಲಿನ್ಯಕ್ಕೆ ತಡೆ ನೀಡಿ

‘ನಾವು ಕುಡಿಯುವ ನೀರು ಎಷ್ಟು ಸುರಕ್ಷಿತ ?’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಸೋಮವಾರ (ನ.25) ಪ್ರಕಟವಾದ ‘ನಮ್ಮ ನಗರ ನಮ್ಮ ಧ್ವನಿ’ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ.
Last Updated 25 ನವೆಂಬರ್ 2019, 18:19 IST
ಶುದ್ಧ ನೀರು ಕೊಡಿ; ಜಲಮಾಲಿನ್ಯಕ್ಕೆ ತಡೆ ನೀಡಿ

ನಮ್ಮ ನಗರ ನಮ್ಮ ಧ್ವನಿ ಪ್ರತಿಕ್ರಿಯೆ

ಚಿಕ್ಕೋಡಿಯಲ್ಲಿ ಪ್ರಯಾಣಿಕರಿಗೆ ತಂಗುದಾಣಗಳಿಲ್ಲ. ಇರುವ ಕೆಲವು ಕಡೆಗಳಲ್ಲಿ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಕಲಿ ಕೂಟ್, ಮಿನಿ ವಿಧಾನಸೌಧದ ಬಳಿ ಬಹಳ ತೊಂದರೆ ಇದೆ. ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲೇ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು.
Last Updated 25 ನವೆಂಬರ್ 2019, 9:53 IST
ನಮ್ಮ ನಗರ ನಮ್ಮ ಧ್ವನಿ ಪ್ರತಿಕ್ರಿಯೆ

ನಾಗರಿಕರ ನೆತ್ತಿ ಮೇಲೆ ತೂಗುತ್ತಿದೆ ‘ಹೈ ಟೆನ್ಶನ್’

ವಿದ್ಯುತ್ ತಂತಿಯಿಂದ ಸಾವು–ನೋವು * ದುರಂತ ಹೆಚ್ಚಿದರೂ ಎಚ್ಚೆತ್ತುಕೊಳ್ಳದ ಹೆಸ್ಕಾಂ
Last Updated 9 ಅಕ್ಟೋಬರ್ 2019, 19:45 IST
ನಾಗರಿಕರ ನೆತ್ತಿ ಮೇಲೆ ತೂಗುತ್ತಿದೆ ‘ಹೈ ಟೆನ್ಶನ್’

ಕುಸಿಯುವುದೇ ಕಸ ವಿಲೇವಾರಿ ಕನಸಿನ ಬೆಟ್ಟ?

ವೈಜ್ಞಾನಿಕ ವಿಲೇವಾರಿ ಸೆಪ್ಟೆಂಬರ್‌ನಿಂದ ಜಾರಿ ಅನುಮಾನ l ಸೆಪ್ಟೆಂಬರ್‌ನಲ್ಲಿ ಮತ್ತೆ ಕಸದ ದುಸ್ವಪ್ನ?
Last Updated 25 ಆಗಸ್ಟ್ 2019, 20:15 IST
ಕುಸಿಯುವುದೇ ಕಸ ವಿಲೇವಾರಿ ಕನಸಿನ ಬೆಟ್ಟ?
ADVERTISEMENT

ಮಳೆರಾಯ ಸಿದ್ಧವಾಗುತ್ತಿದ್ದಾನೆ... ಪಾಲಿಕೆ?

ನಾಲ್ಕೈದು ವರ್ಷಗಳಲ್ಲಿ ಮಳೆಯ ಸ್ವರೂಪ ಬದಲಾಗಿದೆ. ನಿರ್ದಿಷ್ಟ ಕಡೆ ಎಡೆಬಿಡದೆ ಸುರಿಯುವ ವರ್ಷಧಾರೆ ಕೆಲವೇ ನಿಮಿಷಗಳಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸುತ್ತಿದೆ.
Last Updated 4 ಮೇ 2019, 19:49 IST
ಮಳೆರಾಯ ಸಿದ್ಧವಾಗುತ್ತಿದ್ದಾನೆ... ಪಾಲಿಕೆ?

ಆಯುಕ್ತರೇ, ನೀವೂ ಇಲ್ಲಿ ಟ್ರೀಟ್‌ಮೆಂಟ್‌ ತಗೋತೀರಾ?

ಆರೋಗ್ಯ ಸೇವೆಗಳಿಗೆಂದು ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಬರುವ ಜನರಿಗೆ ಸಮಸ್ಯೆ ಎಂಬುದು ಸಾಮಾನ್ಯವಾಗಿಬಿಟ್ಟಿವೆ.
Last Updated 27 ಏಪ್ರಿಲ್ 2019, 20:15 IST
ಆಯುಕ್ತರೇ, ನೀವೂ ಇಲ್ಲಿ ಟ್ರೀಟ್‌ಮೆಂಟ್‌ ತಗೋತೀರಾ?

ಅಯ್ಯಯ್ಯೋ, ಇದೇನಪ್ಪ ಕೇಬಲ್‌ ಕಾಟ!

* ನಗರದ ಅಂದಕ್ಕೆ ಕುಂದು ತರುವ ಒಎಫ್‌ಸಿ * ದಾರಿಹೋಕರ ಮೇಲೆ ಅಪಾಯದ ತೂಗುಗತ್ತಿ * ಸುರುಳಿಯಾಗಿ ಬಿಚ್ಚಿಕೊಳ್ಳುವ ಹಗರಣಗಳು * ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ವರಮಾನ ಖೋತಾ
Last Updated 20 ಏಪ್ರಿಲ್ 2019, 19:27 IST
ಅಯ್ಯಯ್ಯೋ, ಇದೇನಪ್ಪ ಕೇಬಲ್‌ ಕಾಟ!
ADVERTISEMENT
ADVERTISEMENT
ADVERTISEMENT