ಸೋಮವಾರ, 6 ಅಕ್ಟೋಬರ್ 2025
×
ADVERTISEMENT

Nandamuri Balakrishna

ADVERTISEMENT

Akhanda 2: ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ–2’ ಡಿ.5ಕ್ಕೆ ತೆರೆಗೆ

Akhanda 2: ಅಖಂಡ–2 ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಸಿನಿಮಾವೂ ಡಿಸೆಂಬರ್‌ 5ರಂದು ತೆರೆಕಾಣುತ್ತಿದೆ.
Last Updated 5 ಅಕ್ಟೋಬರ್ 2025, 23:30 IST
Akhanda 2: ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ–2’ ಡಿ.5ಕ್ಕೆ ತೆರೆಗೆ

ತೆಲುಗು ನಟ, ಶಾಸಕ ಬಾಲಕೃಷ್ಣಗೆ ಅನಾರೋಗ್ಯ: ಸರ್ಕಾರದ ಕಾರ್ಯಕ್ರಮಕ್ಕೆ ಗೈರು

ತೆಲುಗು ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಹಾಗೂ ಸಚಿವ ನಾರಾ ಲೋಕೇಶ್ ಅವರು ಸರ್ಕಾರದ 'ಸೂಪರ್ ಸಿಕ್ಸ್... ಸೂಪರ್ ಹಿಟ್' ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
Last Updated 11 ಸೆಪ್ಟೆಂಬರ್ 2025, 10:16 IST
ತೆಲುಗು ನಟ, ಶಾಸಕ ಬಾಲಕೃಷ್ಣಗೆ ಅನಾರೋಗ್ಯ: ಸರ್ಕಾರದ ಕಾರ್ಯಕ್ರಮಕ್ಕೆ ಗೈರು

NBK ಜನ್ಮದಿನಕ್ಕೆ ಬಂತು ಅಖಂಡ–2 ಟೀಸರ್: ‘ಗಾಡ್‌ ಆಫ್ ಮಾಸ್‌’ನ ಆ ದೃಶ್ಯ ಭಯಾನಕ!

Akhanda2 teaser: ತೆಲುಗಿನ ಮಾಸ್ ನಿರ್ದೇಶಕ ಬೊಯಾಪಾಟಿ ಶ್ರೀನು ನಿರ್ದೇಶಿಸುತ್ತಿರುವ ‘ಅಖಂಡ–2 ತಾಂಡವಂ’
Last Updated 10 ಜೂನ್ 2025, 10:22 IST
NBK ಜನ್ಮದಿನಕ್ಕೆ ಬಂತು ಅಖಂಡ–2 ಟೀಸರ್: ‘ಗಾಡ್‌ ಆಫ್ ಮಾಸ್‌’ನ ಆ ದೃಶ್ಯ ಭಯಾನಕ!

ಡಾಕು ಮಹಾರಾಜ್ ಟ್ರೇಲರ್‌: ಬಾಲಯ್ಯನ ವಿಶ್ವರೂಪ 

ತೆಲುಗಿನ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್‌ ಸಿನಿಮಾ ಟ್ರೇಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
Last Updated 5 ಜನವರಿ 2025, 7:49 IST
ಡಾಕು ಮಹಾರಾಜ್ ಟ್ರೇಲರ್‌: ಬಾಲಯ್ಯನ ವಿಶ್ವರೂಪ 

ನಟಿ ಅಂಜಲಿ ಜೊತೆ ಬಾಲಕೃಷ್ಣ ಅನುಚಿತ ವರ್ತನೆ? ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

ಮಾಸ್‌ ಡೈಲಾಗ್‌ಗಳಿಂದಲೇ ಹೆಚ್ಚು ಖ್ಯಾತಿ ಗಳಿಸಿರುವ ತೆಲುಗು ನಟ ಬಾಲಕೃಷ್ಣ ಅವರು ನಟಿ ಅಂಜಲಿ ಅವರೊಂದಿಗೆ ವೇದಿಕೆಯೊಂದರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 30 ಮೇ 2024, 11:41 IST
ನಟಿ ಅಂಜಲಿ ಜೊತೆ ಬಾಲಕೃಷ್ಣ ಅನುಚಿತ ವರ್ತನೆ?  ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

ಒಟಿಟಿಗೆ ಬಂತು ಬಾಲಯ್ಯ–ದುನಿಯಾ ವಿಜಯ್ ಅಭಿನಯದ ವೀರಸಿಂಹ ರೆಡ್ಡಿ ಸಿನಿಮಾ

ಟಾಲಿವುಡ್‌ ಮಾಸ್ ಹೀರೊ ನಂದಮೂರಿ ಬಾಲಕೃಷ್ಣ ಅವರ ವೀರಸಿಂಹ ರೆಡ್ಡಿ ಸಿನಿಮಾ ಕಳೆದ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗಿ ಅವರ ಅಭಿಮಾನಿಗಳಿಗೆ ಸಂಭ್ರಮದ ಸುಗ್ಗಿ ನೀಡಿತ್ತು.
Last Updated 13 ಫೆಬ್ರುವರಿ 2023, 6:36 IST
ಒಟಿಟಿಗೆ ಬಂತು ಬಾಲಯ್ಯ–ದುನಿಯಾ ವಿಜಯ್ ಅಭಿನಯದ ವೀರಸಿಂಹ ರೆಡ್ಡಿ ಸಿನಿಮಾ

ನಟಸಿಂಹ ನಂದಮೂರಿ ಬಾಲಕೃಷ್ಣಗೆ ‘ಸುಪ್ರೀಂ‘ ನೋಟಿಸ್‌

ತೆಲುಗಿನ ನಟಸಿಂಹ ಖ್ಯಾತಿಯ ನಂದಮೂರಿ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.
Last Updated 30 ಆಗಸ್ಟ್ 2022, 7:10 IST
ನಟಸಿಂಹ ನಂದಮೂರಿ ಬಾಲಕೃಷ್ಣಗೆ ‘ಸುಪ್ರೀಂ‘ ನೋಟಿಸ್‌
ADVERTISEMENT

ತೆಲುಗು ನಟ ಬಾಲಕೃಷ್ಣಗೆ ಎರಡನೇ ಸಲ ಕೋವಿಡ್‌: ಆತಂಕ ಪಡಬೇಡಿ ಎಂದ ನಟ

ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಎರಡನೇ ಸಲ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
Last Updated 25 ಜೂನ್ 2022, 5:54 IST
ತೆಲುಗು ನಟ ಬಾಲಕೃಷ್ಣಗೆ ಎರಡನೇ ಸಲ ಕೋವಿಡ್‌: ಆತಂಕ ಪಡಬೇಡಿ ಎಂದ ನಟ

ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್ ನಟನೆಯ NBK107 ಚಿತ್ರದ ವಿಶೇಷ ಟೀಸರ್ ಬಿಡುಗಡೆ

ಲುಗು ಮಾಸ್ ನಟ ನಂದಮುರಿ ಬಾಲಕೃಷ್ಣ ಅವರ 107 ನೇ ಚಿತ್ರ ಇತ್ತೀಚೆಗಷ್ಟೇ ಘೋಷಣೆ ಆಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಹಾಗೂ ಡಾನ್ ಸೀನು, ಕ್ರ್ಯಾಕ್ ಖ್ಯಾತಿಯ ಗೋಪಿಚಂದ್ ಮಾಲಿನೇನಿ ನಿರ್ದೇಶನದಲ್ಲಿ NBK107 ಪ್ರಾಜೆಕ್ಟ್‌ಗೆ ಚಾಲನೆ ನೀಡಲಾಗಿದೆ.
Last Updated 9 ಜೂನ್ 2022, 13:15 IST
ನಂದಮೂರಿ ಬಾಲಕೃಷ್ಣ, ದುನಿಯಾ ವಿಜಯ್ ನಟನೆಯ NBK107 ಚಿತ್ರದ ವಿಶೇಷ ಟೀಸರ್ ಬಿಡುಗಡೆ

ಸೀಟ್‌ ಬೆಲ್ಟ್‌ ಸಂದೇಶ ಸಾರಲು ‘ಅಖಂಡ’ ಚಿತ್ರದ ದೃಶ್ಯ ಬಳಸಿದ ಹೈದರಾಬಾದ್ ಪೊಲೀಸರು

ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಸಿನಿಮಾದ ದೃಶ್ಯವೊಂದನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಶೀಟ್‌ ಬೆಲ್ಟ್‌ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಹೈದರಾಬಾದ್‌ ಪೊಲೀಸರು ಮುಂದಾಗಿದ್ದಾರೆ.
Last Updated 23 ಜನವರಿ 2022, 11:42 IST
ಸೀಟ್‌ ಬೆಲ್ಟ್‌ ಸಂದೇಶ ಸಾರಲು ‘ಅಖಂಡ’ ಚಿತ್ರದ ದೃಶ್ಯ ಬಳಸಿದ ಹೈದರಾಬಾದ್ ಪೊಲೀಸರು
ADVERTISEMENT
ADVERTISEMENT
ADVERTISEMENT