ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nandan Nilekani

ADVERTISEMENT

ಬಾಂಬೆ ಐಐಟಿಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

ಇನ್ಫೊಸಿಸ್‌ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಬಾಂಬೆ ಐಐಟಿಗೆ ₹ 315 ಕೋಟಿ ದೇಣಿಗೆ ನೀಡಿದ್ದಾರೆ.
Last Updated 20 ಜೂನ್ 2023, 14:18 IST
ಬಾಂಬೆ ಐಐಟಿಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

‘ಐಐಟಿ ಬಾಂಬೆ‘ಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಪರಿಣತ ನಂದನ್‌ ನಿಲೇಕಣಿ ಅವರು ತಾವು ಎಂಜಿನಿಯರಿಂಗ್‌ ಪದವಿ ಪಡೆದ ‘ಐಐಟಿ ಬಾಂಬೆ‘ಗೆ ₹ 315 ಕೋಟಿ ಉದಾರ ದೇಣಿಗೆ ನೀಡಿದ್ದಾರೆ.
Last Updated 20 ಜೂನ್ 2023, 10:42 IST
‘ಐಐಟಿ ಬಾಂಬೆ‘ಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

ಇ–ವಾಣಿಜ್ಯ ಪ್ರವೇಶಕ್ಕೆ ಒಎನ್‌ಡಿಸಿ ನೆರವು: ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ

ಡಿಜಿಟಲ್‌ ವಾಣಿಜ್ಯಕ್ಕಾಗಿನ ಮುಕ್ತ ವ್ಯವಸ್ಥೆಯು (ಒಎನ್‌ಡಿಸಿ) ಸಣ್ಣ ವ್ಯಾಪಾರಿಗಳಿಗೆ ಇ–ವಾಣಿಜ್ಯದ ಜಗತ್ತನ್ನು ಪ್ರವೇಶಿಸಲು ನೆರವಾಗುತ್ತದೆ ಎಂದು ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯಪಟ್ಟರು
Last Updated 4 ಏಪ್ರಿಲ್ 2023, 14:00 IST
ಇ–ವಾಣಿಜ್ಯ ಪ್ರವೇಶಕ್ಕೆ ಒಎನ್‌ಡಿಸಿ ನೆರವು: ಇನ್ಫೊಸಿಸ್‌ ಅಧ್ಯಕ್ಷ ನಂದನ್ ನಿಲೇಕಣಿ

ತಂತ್ರಜ್ಞಾನದ ಆ ಮುಖ ಈ ಮುಖ: ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ

ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ
Last Updated 22 ಜನವರಿ 2023, 22:28 IST
ತಂತ್ರಜ್ಞಾನದ ಆ ಮುಖ ಈ ಮುಖ: ಜೈಪುರ ಸಾಹಿತ್ಯೋತ್ಸವದಲ್ಲಿ ನಂದನ್ ನಿಲೇಕಣಿ ಮನದಾಳ

12 ಕೋಟಿ ಡಿಜಿಟಲ್‌ ಲಾಕರ್ ಬಳಕೆ: ನಂದನ್‌ ನಿಲೇಕಣಿ

ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಎರಡು ದಶಕಗಳ ಅವಧಿಯಲ್ಲಿ ಕೈಗೊಂಡ ಕ್ರಮಗಳಿಂದ ಶೇ 40ರಷ್ಟು ಜನರ ಸುಗಮ ಜೀವನಕ್ಕೆ ಸಹಕಾರಿಯಾಗಿದೆ. 12 ಕೋಟಿ ಜನರು ಡಿಜಿಟಲ್ ಲಾಕರ್‌ಗಳನ್ನು ಬಳಸತ್ತಿದ್ದಾರೆ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಹೇಳಿದರು.
Last Updated 14 ಸೆಪ್ಟೆಂಬರ್ 2022, 20:15 IST
12 ಕೋಟಿ ಡಿಜಿಟಲ್‌ ಲಾಕರ್ ಬಳಕೆ: ನಂದನ್‌ ನಿಲೇಕಣಿ

ಅಗ್ನಿಪಥ ಯೋಜನೆ ಯುವಕರಿಗೆ ಉತ್ತಮ ಅವಕಾಶ: ನಂದನ್ ನಿಲೇಕಣಿ

41ನೇ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಗ್ನಿವೀರರ ನೇಮಕ ಕುರಿತಾದ ಸರ್ಕಾರದ ಯೋಜನೆಯ ಸಾಮರ್ಥ್ಯವನ್ನು ಇನ್ಫೋಸಿಸ್ ಗುರುತಿಸಿದೆ ಎಂದು ಅವರು ಹೇಳಿದ್ಧಾರೆ.
Last Updated 25 ಜೂನ್ 2022, 16:09 IST
ಅಗ್ನಿಪಥ ಯೋಜನೆ ಯುವಕರಿಗೆ ಉತ್ತಮ ಅವಕಾಶ: ನಂದನ್ ನಿಲೇಕಣಿ

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಇನ್ಫೋಸಿಸ್ ವಿರುದ್ಧ ನಿರ್ಮಲಾ ಕಿಡಿ

ಜೂನ್ 7 ರಂದು ಲಾಂಚ್ ಆದ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳ ಬಗ್ಗೆ ಹಲವು ಬಳಕೆದಾರರು ಟ್ವಿಟರ್‌ ಮೂಲಕ ಸಾಲು ಸಾಲು ದೂರು ದಾಖಲಿಸಿದ ಬಳಿಕ ಪೋರ್ಟಲ್ ಅಭಿವೃದ್ಧಿಪಡಿಸಿರುವ ಇನ್ಫೋಸಿಸ್ ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.
Last Updated 8 ಜೂನ್ 2021, 16:59 IST
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಇನ್ಫೋಸಿಸ್ ವಿರುದ್ಧ ನಿರ್ಮಲಾ ಕಿಡಿ
ADVERTISEMENT

ಬಿಬಿಎಂಪಿ ಬೆಡ್ ಹಂಚಿಕೆಗೆ ಸಾಫ್ಟ್‌ವೇರ್ ಮರುವಿನ್ಯಾಸ: ತೇಜಸ್ವಿ ಸೂರ್ಯ

ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸಲು ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರನ್ನು ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬುಧವಾರ ತಿಳಿಸಿದ್ದಾರೆ.
Last Updated 5 ಮೇ 2021, 9:45 IST
ಬಿಬಿಎಂಪಿ ಬೆಡ್ ಹಂಚಿಕೆಗೆ ಸಾಫ್ಟ್‌ವೇರ್  ಮರುವಿನ್ಯಾಸ: ತೇಜಸ್ವಿ ಸೂರ್ಯ

ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

2018–19ರಲ್ಲಿ ಸಲೀಲ್‌ ಪಾರೇಖ್‌ ಒಟ್ಟು ವಾರ್ಷಿಕ ವೇತನ ₹24.37 ಕೋಟಿ ನಿಗದಿಯಾಗಿತ್ತು.
Last Updated 2 ಜೂನ್ 2020, 11:15 IST
ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

ದೇವರೂ ಇನ್ಫಿಯ ಅಂಕಿ ಅಂಶ ತಿರುಚಲಾರ: ನಂದನ್‌ ನಿಲೇಕಣಿ

ಇನ್ಫೊಸಿಸ್ ಅಧ್ಯಕ್ಷ
Last Updated 6 ನವೆಂಬರ್ 2019, 17:34 IST
ದೇವರೂ ಇನ್ಫಿಯ ಅಂಕಿ ಅಂಶ ತಿರುಚಲಾರ: ನಂದನ್‌ ನಿಲೇಕಣಿ
ADVERTISEMENT
ADVERTISEMENT
ADVERTISEMENT