ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nankana Sahib Gurudwara

ADVERTISEMENT

ಕೋವಿಡ್‌ ಕಾರಣದಿಂದ ನಂಕಾನಾ ಸಾಹಿಬ್ ‌ಸಿಖ್‌ ‘ಜಾಥಾ’ಕ್ಕೆ ಅನುಮತಿ ನಿರಾಕರಣೆ

ಪಾಕಿಸ್ತಾನದಲ್ಲಿ ಕೋವಿಡ್‌ 19 ಸಾಂಕ್ರಾಮಿಕ ಹೆಚ್ಚಿದ ಕಾರಣಕ್ಕೆ ಮುಂಜಾಗ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ವರ್ಷದ ಫೆಬ್ರುವರಿಯಲ್ಲಿ ನಂಕಾನಾ ಸಾಹಿಬ್‌ಗೆ ಭೇಟಿ ನೀಡುವ ಸಿಖ್‌ ಯಾತ್ರಿಕರ ‘ಜಾಥಾ’ಕ್ಕೆ ಸರ್ಕಾರ ಅನುಮತಿ ನಿರಾಕರಿಸಿತು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಮಂಗಳವಾರ ಹೇಳಿದ್ದಾರೆ.
Last Updated 16 ಮಾರ್ಚ್ 2021, 11:31 IST
ಕೋವಿಡ್‌ ಕಾರಣದಿಂದ ನಂಕಾನಾ ಸಾಹಿಬ್ ‌ಸಿಖ್‌ ‘ಜಾಥಾ’ಕ್ಕೆ ಅನುಮತಿ ನಿರಾಕರಣೆ

ಗುರುದ್ವಾರ ದಾಳಿ ಖಂಡಿಸಿ ಬಜರಂಗದಳ, ದುರ್ಗಾವಾಹಿನಿ ಕಾರ್ಯಕರ್ತರಿಂದ ಪ್ರತಿಭಟನೆ

ಜನವರಿ 3ರಂದು ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ನಡೆದ ದಾಳಿ ಖಂಡಿಸಿ ಬಜರಂಗ ದಳ ಮತ್ತು ದುರ್ಗಾವಾಹಿನಿ ಕಾರ್ಯಕರ್ತರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿ ಬಳಿ ಪ್ರತಿಭಟನೆ...
Last Updated 7 ಜನವರಿ 2020, 10:55 IST
ಗುರುದ್ವಾರ ದಾಳಿ ಖಂಡಿಸಿ ಬಜರಂಗದಳ, ದುರ್ಗಾವಾಹಿನಿ ಕಾರ್ಯಕರ್ತರಿಂದ ಪ್ರತಿಭಟನೆ

ಪಾಕಿಸ್ತಾನ: ಗುರುದ್ವಾರ ದಾಳಿಯ ಮುಖ್ಯ ಆರೋಪಿ ಬಂಧನ

ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಪೊಲೀಸರು ತಿಳಿಸಿದ್ದಾರೆ
Last Updated 6 ಜನವರಿ 2020, 12:19 IST
ಪಾಕಿಸ್ತಾನ: ಗುರುದ್ವಾರ ದಾಳಿಯ ಮುಖ್ಯ ಆರೋಪಿ ಬಂಧನ

ಹಳೇ ವಿಡಿಯೊ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಭಾರತಕ್ಕೆ ಸಂಬಂಧವೇಪಡದಹಳೆಯ ವಿಡಿಯೊ ತುಣುಕನ್ನು ಟ್ವೀಟ್ ಮಾಡಿ ವಿಶ್ವದ ಎದುರು ಇಮ್ರಾನ್ ಖಾನ್ ನಗೆಪಾಟಲಿಗೀಡಾದರು.
Last Updated 6 ಜನವರಿ 2020, 11:33 IST
ಹಳೇ ವಿಡಿಯೊ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕ್‌ನ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ದಾಳಿ: ಸಿಖ್ಖರ ರಕ್ಷಣೆಗೆ ಆಗ್ರಹ

ಪಾಕಿಸ್ತಾನದ ನನಕಾನಾ ಸಾಹಿಬ್‌ ಗುರುದ್ವಾರದಲ್ಲಿ ಸಿಲುಕಿ ಹಾಕಿಕೊಂಡಿರುವ ಸಿಖ್ಖರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರ ಒತ್ತಾಯಿಸಿದೆ. ಅಲ್ಲದೆ, ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ ಅವರಿಗೆ ಈ ಕುರಿತು ಮನವಿ ಮಾಡಿದ್ದಾರೆ.
Last Updated 6 ಜನವರಿ 2020, 4:53 IST
 ಪಾಕ್‌ನ ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ದಾಳಿ: ಸಿಖ್ಖರ ರಕ್ಷಣೆಗೆ ಆಗ್ರಹ

ಗುರುದ್ವಾರ ದಾಳಿ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಿಖ್ ಯುವಕನ ಹತ್ಯೆ

ನನಕಾನಾ ಸಾಹಿಬ್‌ ಗುರುದ್ವಾರದ ಮೇಲೆ ನಡೆದ ದಾಳಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲೇ ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ಯುವಕನನ್ನು ಹತ್ಯೆ ಮಾಡಲಾಗಿದೆ.
Last Updated 5 ಜನವರಿ 2020, 11:09 IST
ಗುರುದ್ವಾರ ದಾಳಿ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಿಖ್ ಯುವಕನ ಹತ್ಯೆ

ಧರ್ಮಾಂಧತೆ ಅಪಾಯಕಾರಿ, ಪ್ರೀತಿಯೊಂದೇ ಅದಕ್ಕೆ ಪ್ರತಿಮದ್ದು: ರಾಹುಲ್ ಗಾಂಧಿ

ನನಕಾನಾ ಸಾಹಿಬ್‌ ಗುರುದ್ವಾರದ ಮೇಲಿನ ದಾಳಿಗೆ ಖಂಡನೆ
Last Updated 4 ಜನವರಿ 2020, 10:46 IST
ಧರ್ಮಾಂಧತೆ ಅಪಾಯಕಾರಿ, ಪ್ರೀತಿಯೊಂದೇ ಅದಕ್ಕೆ ಪ್ರತಿಮದ್ದು: ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT
ADVERTISEMENT