Naraka Chaturdashi | ಇಂದು 'ನರಕ ಚತುರ್ದಶಿ': ಕತ್ತಲು ನರಕ, ಬೆಳಕು ಸ್ವರ್ಗ
Festival of Light: ಬೆಳಕನ್ನು ಸ್ವಾಗತಿಸುವ ಹಬ್ಬ ದೀಪಾವಳಿ. ಅವಿದ್ಯೆ ಮತ್ತು ಅಹಂಕಾರದ ಕತ್ತಲನ್ನು ದೂರಮಾಡಿ ಜ್ಞಾನದ ಬೆಳಕನ್ನು ಆತ್ಮಸಾತ್ ಮಾಡುವ ಸಂಭ್ರಮದ ಸಮಯವೇ ನರಕಚತುರ್ದಶಿ.Last Updated 19 ಅಕ್ಟೋಬರ್ 2025, 23:30 IST