ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

National green tribunal

ADVERTISEMENT

ಅದಾನಿ ಪವರ್‌ ಲಿಮಿಟೆಡ್‌ಗೆ ಪರಿಸರ ಅನುಮತಿ ವರ್ಗಾವಣೆ

ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರದ ಘಟಕಗಳ ಸ್ಥಾಪನೆ ಮತ್ತು ವಿಸ್ತರಣೆಗಾಗಿ ಉಡುಪಿ ಪವರ್ ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಯುಪಿಸಿಎಲ್‌) ನೀಡಿದ್ದ ಪರಿಸರ ಅನುಮತಿಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅದಾನಿ ಪವರ್ ಲಿಮಿಟೆಡ್‌ಗೆ ವರ್ಗಾಯಿಸಿದೆ.
Last Updated 15 ಸೆಪ್ಟೆಂಬರ್ 2023, 23:30 IST
ಅದಾನಿ ಪವರ್‌ ಲಿಮಿಟೆಡ್‌ಗೆ ಪರಿಸರ ಅನುಮತಿ ವರ್ಗಾವಣೆ

ರಾಜ್ಯದಲ್ಲಿ ನದಿಗಳ ಮಾಲಿನ್ಯಕ್ಕಿಲ್ಲ ಕಡಿವಾಣ: ಕೇಂದ್ರ ಜಲಶಕ್ತಿ ಸಚಿವಾಲಯ ಅಸಮಾಧಾನ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದ ಬಳಿಕವೂ ಕರ್ನಾಟಕದಲ್ಲಿ ನದಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಕೇಂದ್ರ ಜಲ ಶಕ್ತಿ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜಲ ಮಾಲಿನ್ಯ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಾಗಿಲ್ಲ ಎಂದೂ ಹೇಳಿದೆ.
Last Updated 25 ಅಕ್ಟೋಬರ್ 2022, 21:15 IST
ರಾಜ್ಯದಲ್ಲಿ ನದಿಗಳ ಮಾಲಿನ್ಯಕ್ಕಿಲ್ಲ ಕಡಿವಾಣ: ಕೇಂದ್ರ ಜಲಶಕ್ತಿ ಸಚಿವಾಲಯ ಅಸಮಾಧಾನ

ಮರಳುಗಾರಿಕೆಗೆ ಅವಕಾಶ ಇಲ್ಲ: ಹೂಳೆತ್ತುವ ನೆಪದ ವಿರುದ್ಧ ಎನ್‌ಜಿಟಿ ಆದೇಶ

ಜಲಕಾಯಗಳು, ಕೆರೆಗಳು, ಕೊಳಗಳು ಹಾಗೂ ಜೌಗು ಪ್ರದೇಶಗಳಲ್ಲಿ ಹೂಳೆತ್ತುವ ನೆಪದಲ್ಲಿ ಮರಳು ಗಣಿಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠ ಆದೇಶಿಸಿದೆ.
Last Updated 3 ಸೆಪ್ಟೆಂಬರ್ 2022, 19:31 IST
ಮರಳುಗಾರಿಕೆಗೆ ಅವಕಾಶ ಇಲ್ಲ: ಹೂಳೆತ್ತುವ ನೆಪದ ವಿರುದ್ಧ ಎನ್‌ಜಿಟಿ ಆದೇಶ

ಹಲಸೂರು ಕೆರೆ ಮಾಲಿನ್ಯ: ₹23 ಕೋಟಿ ಪರಿಹಾರ?

ಹಲಸೂರು ಕೆರೆ ಮಾಲಿನ್ಯ: ಎನ್‌ಜಿಟಿ ಸಮಿತಿ ಶಿಫಾರಸು
Last Updated 26 ಸೆಪ್ಟೆಂಬರ್ 2021, 18:59 IST
ಹಲಸೂರು ಕೆರೆ ಮಾಲಿನ್ಯ: ₹23 ಕೋಟಿ ಪರಿಹಾರ?

ಘನತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯ: ರಾಜ್ಯಗಳ ಮೇಲೆ ಹಸಿರುಪೀಠ ಆಕ್ರೋಶ

ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯ ಪೀಠ (ಎನ್‌ಜಿಟಿ) ಕಿಡಿಕಾರಿದೆ.
Last Updated 27 ಜೂನ್ 2021, 19:31 IST
ಘನತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯ: ರಾಜ್ಯಗಳ ಮೇಲೆ ಹಸಿರುಪೀಠ ಆಕ್ರೋಶ

ಕಸ್ತೂರಿರಂಗನ್‌ ವರದಿ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮೊರೆ ಹೋಗಲು ನಿರ್ಧಾರ

ಕಸ್ತೂರಿರಂಗನ್‌ ವರದಿ: ರಾಜ್ಯ ಸರ್ಕಾರದ ತೀರ್ಮಾನ
Last Updated 13 ಡಿಸೆಂಬರ್ 2020, 2:56 IST
ಕಸ್ತೂರಿರಂಗನ್‌ ವರದಿ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮೊರೆ ಹೋಗಲು ನಿರ್ಧಾರ

ಕಲ್ಲು ಕ್ವಾರಿಗಳು ಮತ್ತು ವಸತಿ ಪ್ರದೇಶದ ನಡುವೆ 200 ಮೀ ಅಂತರ ಕಡ್ಡಾಯ

ರಾಷ್ಟ್ರೀಯ ಹಸಿರು ಪೀಠ
Last Updated 16 ಸೆಪ್ಟೆಂಬರ್ 2020, 11:30 IST
ಕಲ್ಲು ಕ್ವಾರಿಗಳು ಮತ್ತು ವಸತಿ ಪ್ರದೇಶದ ನಡುವೆ 200 ಮೀ ಅಂತರ ಕಡ್ಡಾಯ
ADVERTISEMENT

ವಿಡಿಯೊ ಕಾನ್ಫರೆನ್ಸ್‌ನಲ್ಲೇ 400 ಪ್ರಕರಣಗಳ ವಿಚಾರಣೆ ನಡೆಸಿದ ಎನ್‌ಜಿಟಿ

ನ್ಯಾಯಮೂರ್ತಿ ಆದರ್ಶ್‌ ಕೆ ಗೋಯಲ್‌ ನೇತೃತ್ವದಲ್ಲಿ ಮೇ 5ರಿಂದ 409 ಪ್ರಕರಣಗಳ ವಿಚಾರಣೆ ನಡೆಸಲಾಗಿದೆ.
Last Updated 12 ಜುಲೈ 2020, 11:31 IST
ವಿಡಿಯೊ ಕಾನ್ಫರೆನ್ಸ್‌ನಲ್ಲೇ 400 ಪ್ರಕರಣಗಳ ವಿಚಾರಣೆ ನಡೆಸಿದ ಎನ್‌ಜಿಟಿ

ಅನಿಲ ದುರಂತ: ₹50 ಕೋಟಿ ಠೇವಣಿ ಇಡಲು ಎಲ್‌ಜಿಗೆ ಹಸಿರು ನ್ಯಾಯಮಂಡಳಿ ನಿರ್ದೇಶನ

ಅನಿಲ ಸೋರಿಕೆಯಿಂದ ಉಂಟಾಗಿರುವಹಾನಿ ಸರಿಪಡಿಸಲು ಆರಂಭಿಕ ಮೊತ್ತ ₹50 ಕೋಟಿ ಠೇವಣಿ ಇಡಬೇಕು ಎಂದು ಎಲ್ ಜಿ ಪಾಲಿಮರ್ಸ್ ಇಂಡಿಯಾ ಸಂಸ್ಥೆಗೆರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌‌ಜಿಟಿ) ಶುಕ್ರವಾರ ನಿರ್ದೇಶನ ನೀಡಿದೆ.
Last Updated 8 ಮೇ 2020, 9:06 IST
ಅನಿಲ ದುರಂತ: ₹50 ಕೋಟಿ ಠೇವಣಿ ಇಡಲು ಎಲ್‌ಜಿಗೆ ಹಸಿರು ನ್ಯಾಯಮಂಡಳಿ ನಿರ್ದೇಶನ

ಕಸವನಹಳ್ಳಿ ಅಪಾರ್ಟ್‌ಮೆಂಟ್ ವರದಿಗೆ ಎನ್‌ಜಿಟಿ ಸೂಚನೆ

ಬೆಂಗಳೂರಿನ ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ವರದಿ ಸಲ್ಲಿಸುವಂತೆ ಜಂಟಿ ಸಮಿತಿಗೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಆದೇಶ ನೀಡಿದೆ.
Last Updated 24 ಜುಲೈ 2019, 18:50 IST
fallback
ADVERTISEMENT
ADVERTISEMENT
ADVERTISEMENT