ಫೆ.19ರಂದು ರಾಷ್ಟ್ರೀಯ ಬುಡಕಟ್ಟು ದಿನಾಚರಣೆ ಪ್ರಸ್ತಾವ
ಬುಡಕಟ್ಟು ಸಮುದಾಯದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಫೆಬ್ರುವರಿ 19ನ್ನು ‘ರಾಷ್ಟ್ರೀಯ ಬುಡಕಟ್ಟು ದಿನ’ವಾಗಿ ಆಚರಿಸಲು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಸಮಿತಿಯು(ಎನ್ಸಿಎಸ್ಟಿ)ಶಿಫಾರಸು ಮಾಡಿದೆ.Last Updated 19 ಸೆಪ್ಟೆಂಬರ್ 2019, 19:30 IST