ಗುರುವಾರ, 3 ಜುಲೈ 2025
×
ADVERTISEMENT

Natural Disaster

ADVERTISEMENT

ಪ್ರತಿ ವರ್ಷ ನೈಸರ್ಗಿಕ ವಿಪತ್ತು: ಹಿಮಾಚಲದ ಶೇ 1ರಷ್ಟು ಜನರಿಗೆ ರಕ್ಷಣಾ ತರಬೇತಿ

Disaster Preparedness Himachal | ಪ್ರತಿ ವರ್ಷವೂ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಹಿಮಾಚಲದಲ್ಲಿ 70,000ಕ್ಕೂ ಹೆಚ್ಚು ಸ್ವಯಂಸೇವಕರಿಗೆ ರಕ್ಷಣಾ ತರಬೇತಿ
Last Updated 3 ಜುಲೈ 2025, 2:40 IST
ಪ್ರತಿ ವರ್ಷ ನೈಸರ್ಗಿಕ ವಿಪತ್ತು: ಹಿಮಾಚಲದ ಶೇ 1ರಷ್ಟು ಜನರಿಗೆ ರಕ್ಷಣಾ ತರಬೇತಿ

Earthquake | ಮ್ಯಾನ್ಮಾರ್‌: ಮುಂದುವರಿದ ಶೋಧ, 3,085 ದಾಟಿದ ಸಾವಿನ ಸಂಖ್ಯೆ

ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
Last Updated 3 ಏಪ್ರಿಲ್ 2025, 12:53 IST
Earthquake | ಮ್ಯಾನ್ಮಾರ್‌: ಮುಂದುವರಿದ ಶೋಧ, 3,085 ದಾಟಿದ ಸಾವಿನ ಸಂಖ್ಯೆ

ಪ್ರವಾಹ, ಭೂಕುಸಿತಕ್ಕೆ ಒಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ

ಕೇಂದ್ರ ಸಚಿವ ಅಮಿತ್‌ ಶಾ ನೇತೃತ್ವದ ಸಮಿತಿಯು 2024ರಲ್ಲಿ ಪ್ರವಾಹ, ಚಂಡಮಾರುತ, ಹಠಾತ್‌ ಪ್ರವಾಹ, ಭೂಕುಸಿತ ಸೇರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ₹1554.99 ಕೋಟಿ ಹೆಚ್ಚುವರಿ ನೆರವು ಬಿಡುಗಡೆ ಮಾಡಿದೆ.
Last Updated 19 ಫೆಬ್ರುವರಿ 2025, 6:49 IST
ಪ್ರವಾಹ, ಭೂಕುಸಿತಕ್ಕೆ ಒಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ

ಡಾನಾ ಚಂಡಮಾರುತದ ಅಬ್ಬರ | ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿ ಸಾವು: ಸಿಎಂ ಮಮತಾ

Cyclone DANA: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಮಳೆಯಾಗುತ್ತಿದೆ.
Last Updated 25 ಅಕ್ಟೋಬರ್ 2024, 9:36 IST
ಡಾನಾ ಚಂಡಮಾರುತದ ಅಬ್ಬರ | ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿ ಸಾವು: ಸಿಎಂ ಮಮತಾ

ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಇಂದಿನ ಭೂಕುಸಿತಗಳೇ ನಾಳಿನ ಇಂಧನ; ಹಾಕಬೇಕು ಈ ಇಂಗಾಲಚಕ್ರಕ್ಕೆ ದಿಗ್ಬಂಧನ!
Last Updated 7 ಆಗಸ್ಟ್ 2024, 23:32 IST
ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಸಂಗತ | ಮಿಡಿವ ಹೃದಯವಿದು ‘ದಿವ್ಯ ಔಷಧ’

ವಿಪತ್ತು ಎದುರಾದಾಗ ತೋರುವ ಮಾನವೀಯತೆಯು ಮನುಕುಲದ ಮಾನಸಿಕ ಮತ್ತು ದೈಹಿಕ ವಿಕಾರಗಳಿಗೆ ಒಂದು ದಿವ್ಯ ಔಷಧಿಯ ರೂಪಕವಾಗಿ ನಿಲ್ಲುತ್ತದೆ
Last Updated 7 ಆಗಸ್ಟ್ 2024, 23:30 IST
ಸಂಗತ | ಮಿಡಿವ ಹೃದಯವಿದು ‘ದಿವ್ಯ ಔಷಧ’

Wayanad landslides: ಅಳಿದ ಊರಲ್ಲಿ ಉಳಿದ ವಸ್ತುಗಳ ಹೆಕ್ಕುತ್ತ...

ಅವಶೇಷಗಳಡಿ ಮನೆಯ ಕುರುಹು ಹುಡುಕಿ ಕಣ್ಣೀರು ಹಾಕುತ್ತಿರುವ ‘ಹಳೆಯ’ ನಿವಾಸಿಗಳು
Last Updated 6 ಆಗಸ್ಟ್ 2024, 23:30 IST
Wayanad landslides: ಅಳಿದ ಊರಲ್ಲಿ ಉಳಿದ ವಸ್ತುಗಳ ಹೆಕ್ಕುತ್ತ...
ADVERTISEMENT

ಆಳ–ಅಗಲ | ‘ರಾಷ್ಟ್ರೀಯ ವಿಪತ್ತು’ ಮಾನದಂಡವೇ ಇಲ್ಲ

ದೇಶದ ಯಾವುದೇ ಭಾಗದಲ್ಲಿ ತೀವ್ರ ನೆರೆ, ಬರ ಇತ್ಯಾದಿ ಉಂಟಾದಾಗಲೂ ಅದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎನ್ನುವ ಬೇಡಿಕೆ ಬರುತ್ತದೆ. ವಿಚಿತ್ರ ಎಂದರೆ, ಯಾವುದೇ ಒಂದು ವಿಕೋಪವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಬಗ್ಗೆ ಕೇಂದ್ರದ ನಿಯಮಗಳಲ್ಲಿ ಮಾನದಂಡಗಳೇ ಇಲ್ಲ.
Last Updated 4 ಆಗಸ್ಟ್ 2024, 23:34 IST
ಆಳ–ಅಗಲ | ‘ರಾಷ್ಟ್ರೀಯ ವಿಪತ್ತು’ ಮಾನದಂಡವೇ ಇಲ್ಲ

Wayanad Landslide | ದುರಂತಕ್ಕೆ ನಾಡಜನರ ಮಿಡಿತ

ಎಲ್ಲ ದಿಕ್ಕುಗಳಿಂದ ನೆರವಿನ ಹಸ್ತ ಚಾಚಿ ವಯನಾಡ್‌ನತ್ತ ಬಂದ ಸಹೃದಯರು
Last Updated 2 ಆಗಸ್ಟ್ 2024, 0:30 IST
Wayanad Landslide | ದುರಂತಕ್ಕೆ ನಾಡಜನರ ಮಿಡಿತ

Wayanad Landslide | ವಯನಾಡ್‌ನಲ್ಲಿ ಮರಣ ಮೃದಂಗ

ಅಮ್ಮಂದಿರ ತೆಕ್ಕೆಯಲ್ಲೇ ಚಿರನಿದ್ರೆಗೆ ಜಾರಿದ ಕಂದಮ್ಮಗಳು l ಸಾವಿನ ಸಂಖ್ಯೆ ಏರುವ ಅಪಾಯ l ನೂರಕ್ಕೂ ಅಧಿಕ ಮಂದಿಗೆ ಗಾಯ
Last Updated 31 ಜುಲೈ 2024, 0:30 IST
Wayanad Landslide | ವಯನಾಡ್‌ನಲ್ಲಿ ಮರಣ ಮೃದಂಗ
ADVERTISEMENT
ADVERTISEMENT
ADVERTISEMENT