ಎಂಟು ಪಾತ್ರಕ್ಕೆ ಜೀವ ತುಂಬಿದ ‘ನವರಸ ರಾಜ’
ತುಳು ರಂಗಭೂಮಿಯಲ್ಲಿ ‘ನವರಸ ರಾಜ’ ಎಂಬ ಬಿರುದನ್ನು ಪಡೆದಿರುವ ಭೋಜರಾಜ ವಾಮಂಜೂರು ಅವರ ಅಷ್ಟರಸಾಭಿನಯದ ‘ಉಮಿಲ್’ ಚಿತ್ರ ಶುಕ್ರವಾರ ತೆರೆಗೆ ಬಂದಿದೆ. ತುಳು ಚಿತ್ರರಂಗದಲ್ಲಿ ಕಲಾವಿದನೊಬ್ಬ ಒಂದೇ ಚಿತ್ರದಲ್ಲಿ ಎಂಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲುLast Updated 10 ಡಿಸೆಂಬರ್ 2018, 19:46 IST