ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Naveen.

ADVERTISEMENT

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ವಿತರಿಸಿದ ಸಿಎಂ

ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿರುವನವೀನ ಗ್ಯಾನಗೌಡರ ಮನೆಗೆ ಶನಿವಾರ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ₹25 ಲಕ್ಷದ ಚೆಕ್ ಅನ್ನು ತಂದೆ ಶೇಖರಪ್ಪ ಅವರಿಗೆ ನೀಡಿದರು.
Last Updated 5 ಮಾರ್ಚ್ 2022, 14:42 IST
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ವಿತರಿಸಿದ ಸಿಎಂ

ನವೀನ ಗ್ಯಾನಗೌಡರ್‌ ಪಾರ್ಥಿವ ಶರೀರ ತರಲು ಪ್ರಯತ್ನ: ಬೊಮ್ಮಾಯಿ

ಉಕ್ರೇನ್‌ನಲ್ಲಿ ಶೆಲ್‌ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ ಗ್ಯಾನಗೌಡರ್‌ ಅವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 1 ಮಾರ್ಚ್ 2022, 23:30 IST
ನವೀನ ಗ್ಯಾನಗೌಡರ್‌ ಪಾರ್ಥಿವ ಶರೀರ ತರಲು ಪ್ರಯತ್ನ: ಬೊಮ್ಮಾಯಿ

ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿದ್ದ ವೈದ್ಯ ವಿದ್ಯಾರ್ಥಿ ಹಾವೇರಿಯ ನವೀನ್‌ ಬಲಿ

ರಷ್ಯಾದ ಶೆಲ್‌ ದಾಳಿಯಲ್ಲಿ ಸಾವು
Last Updated 1 ಮಾರ್ಚ್ 2022, 23:00 IST
ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿದ್ದ ವೈದ್ಯ ವಿದ್ಯಾರ್ಥಿ ಹಾವೇರಿಯ ನವೀನ್‌ ಬಲಿ

ಬೆಂಗಳೂರಿನ ಪೈಲಟ್ ಫಿಲಿಫೈನ್ಸ್‌ನಲ್ಲಿ ಸಾವು

ಫಿಲಿಫೈನ್ಸ್‌ನಲ್ಲಿ ಲಘು ವಿಮಾನದ ತರಬೇತಿ ಹಾರಾಟದ ವೇಳೆ ಬೆಂಗಳೂರಿನ ಪೈಲಟ್‌ ನವೀನ್‌ (30) ಎಂಬುವರು ಮೃತಪಟ್ಟಿದ್ದು, ಅವರ ಶವ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಪತ್ತೆಯಾಗಿದೆ.
Last Updated 9 ಫೆಬ್ರುವರಿ 2019, 18:44 IST
ಬೆಂಗಳೂರಿನ ಪೈಲಟ್ ಫಿಲಿಫೈನ್ಸ್‌ನಲ್ಲಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT