ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

naveen gyanagoudar

ADVERTISEMENT

ನಿಮ್ಮೊಂದಿಗೆ ನಾವಿದ್ದೇವೆ: ನವೀನ ಗ್ಯಾನಗೌಡರ್‌ ಪೋಷಕರಿಗೆ ಮೋದಿ ಸಾಂತ್ವನ

ಪ್ರಧಾನಿ ಭೇಟಿ ಮಾಡಿದ ನವೀನ ಗ್ಯಾನಗೌಡರ್‌ ಪೋಷಕರು
Last Updated 20 ಜೂನ್ 2022, 19:03 IST
ನಿಮ್ಮೊಂದಿಗೆ ನಾವಿದ್ದೇವೆ: ನವೀನ ಗ್ಯಾನಗೌಡರ್‌ ಪೋಷಕರಿಗೆ ಮೋದಿ ಸಾಂತ್ವನ

ನವೀನ್ ಗ್ಯಾನಗೌಡರ್ ಮೃತದೇಹವನ್ನು ಆಸ್ಪತ್ರೆಗೆ ದಾನ ಮಾಡಿದ ಕುಟುಂಬ

ಕುಟುಂಬದ ಸದಸ್ಯರು ಈ ಹಿಂದೆಯೇ ನವೀನ್ ದೇಹದಾನಕ್ಕೆ ನಿರ್ಧರಿಸಿದ್ದರು. ಅದರಂತೆ, ಇಂದು ಬೆಳಗ್ಗೆ ಮೃತದೇಹ ಚಳಗೇರಿಗೆ ತಲುಪಿದ ಬಳಿಕ ವೀರಶೈವ ಪದ್ಧತಿ ಪ್ರಕಾರ ಪೂಜಾ ಕಾರ್ಯ ನೆರವೇರಿಸಿ ದೇಹದಾನ ಮಾಡಲಾಗಿದೆ.
Last Updated 21 ಮಾರ್ಚ್ 2022, 8:52 IST
ನವೀನ್ ಗ್ಯಾನಗೌಡರ್ ಮೃತದೇಹವನ್ನು ಆಸ್ಪತ್ರೆಗೆ ದಾನ ಮಾಡಿದ ಕುಟುಂಬ

ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿತಗೊಳಿಸಲು ಚಿಂತನೆ: ಮುಖ್ಯಮಂತ್ರಿ

ಉಕ್ರೇನ್ ನಿಂದ ಭಾರತಕ್ಕೆ ವಾಪಸಾಗಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ. ಅಲ್ಲಿನ ಮತ್ತು ಇಲ್ಲಿನ ವೈದ್ಯಕೀಯ ಸಬ್ಜೆಕ್ಟ್ ಗಳು ಬೇರೆಯಾಗಿರುವುದರಿಂದ ಅವರು ಅಲ್ಲಿ ಕಲಿತರೂಇಲ್ಲಿ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
Last Updated 21 ಮಾರ್ಚ್ 2022, 8:09 IST
ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿತಗೊಳಿಸಲು ಚಿಂತನೆ: ಮುಖ್ಯಮಂತ್ರಿ

ಚಳಗೇರಿಯಲ್ಲಿ ನವೀನ ಗ್ಯಾನಗೌಡರ ಪಾರ್ಥಿವ ಶರೀರ: ಬಿಕ್ಕಿಬಿಕ್ಕಿ ಅತ್ತ ತಂದೆ- ತಾಯಿ

ಗ್ರಾಮಸ್ಥರು ಸಾಲು - ಸಾಲಾಗಿ ಬಂದು ನವೀನ ಅವರ ಅಂತಿಮ ದರ್ಶನ ಪಡೆದರು. ನವೀನ ಅವರ ಸ್ನೇಹಿತರು, ಸಹಪಾಠಿಗಳು ಕಂಬನಿ ಮಿಡಿದರು.
Last Updated 21 ಮಾರ್ಚ್ 2022, 5:34 IST
ಚಳಗೇರಿಯಲ್ಲಿ ನವೀನ  ಗ್ಯಾನಗೌಡರ ಪಾರ್ಥಿವ ಶರೀರ: ಬಿಕ್ಕಿಬಿಕ್ಕಿ ಅತ್ತ ತಂದೆ- ತಾಯಿ

ನವೀನ್ ಗ್ಯಾನಗೌಡರ ಅಂತಿಮ ದರ್ಶನ ಪಡೆದ ಪೋಷಕರು ಮತ್ತು ಗ್ರಾಮಸ್ಥರು

ದುಬೈನಿಂದ ಎಮಿರೇಟ್ಸ್ ಇಕೆ 568 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ನಸುಕಿನಲ್ಲಿ ಮೃತದೇಹವನ್ನು ತರಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತದೇಹ ಮತ್ತು ನವೀನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
Last Updated 21 ಮಾರ್ಚ್ 2022, 5:30 IST
ನವೀನ್ ಗ್ಯಾನಗೌಡರ ಅಂತಿಮ ದರ್ಶನ ಪಡೆದ ಪೋಷಕರು ಮತ್ತು ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT
ADVERTISEMENT