ನವರಾತ್ರಿಯ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಇಮ್ಮಡಿ
Navratri Puja Items: ನವರಾತ್ರಿಯನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಪ್ರತಿನಿತ್ಯ ದೇವಿಯ ಒಂದೊಂದು ರೂಪವನ್ನು ಆರಾಧನೆ ಮಾಡಲಾಗುತ್ತದೆ. ದೇವಿಯನ್ನು ಆರಾಧನೆ ಮಾಡುವುದರಿಂದ ಸಕಲವು ಸಿದ್ಧಿಸುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.Last Updated 23 ಸೆಪ್ಟೆಂಬರ್ 2025, 7:00 IST