ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಂಗಾದ ರಾತ್ರಿ

ನವರಾತ್ರಿ ಬಂತೆಂದರೆ ನಗರದಲ್ಲಿ ನೆಲೆಸಿರುವ ಗುಜರಾತಿ ಸಮುದಾಯದವರಿಗೆ ವಿಶೇಷ ಸಂಭ್ರಮ. ಈ ಅವಧಿಯಲ್ಲಿ ಇಡೀ ಸಮುದಾಯದವರು ಒಂದೆಡೆ ಸೇರಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಬೆಂಗಳೂರು ವೈಷ್ಣವ್ ಸಮಾಜ ನವರಾತ್ರಿ ಉತ್ಸವ ಮಂಡಲ್ ಆಯೋಜಿಸಿದ್ದ ನವರಾತ್ರಿ ಉತ್ಸವದಲ್ಲಿ ಪುಟಾಣಿಗಳು ಮತ್ತು ಯುವ ಜನರ ವಿವಿಧ ಬಗೆಯ ನೃತ್ಯದ ವೈಖರಿಯನ್ನು ಎಂ.ಎಸ್‌.ಮಂಜುನಾಥ್‌ ಚಿತ್ರಗಳನ್ನು ಮನಸೊರೆಗೊಳ್ಳುವಂತೆ ಸೆರೆಹಿಡಿದಿದ್ದಾರೆ.
Published : 12 ಅಕ್ಟೋಬರ್ 2018, 13:32 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT