ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Navy

ADVERTISEMENT

ಸಿಬ್ಬಂದಿ ಪ್ರಯಾಣಕ್ಕೆ ಉಬರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಭಾರತೀಯ ನೌಕಾದಳ

ನವದೆಹಲಿ: ನೌಕದಾಳದ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಪ್ರಯಾಣಕ್ಕಾಗಿ ಭಾರತೀಯ ನೌಕಾದಳವು ಮೋಟಾರು ವಾಹನ ಅಗ್ರಿಗೇಟರ್‌ ಉಬರ್‌ನೊಂದಿಗೆ ಸೋಮವಾರ ಒಡಂಬಡಿಕೆ ಮಾಡಿಕೊಂಡಿದೆ.
Last Updated 11 ಸೆಪ್ಟೆಂಬರ್ 2023, 16:29 IST
ಸಿಬ್ಬಂದಿ ಪ್ರಯಾಣಕ್ಕೆ ಉಬರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡ ಭಾರತೀಯ ನೌಕಾದಳ

ನೌಕಾಪಡೆ ಮುಖ್ಯಸ್ಥರಿಂದ ಒಮನ್‌ ಪ್ರವಾಸ

ಪಿಟಿಐ
Last Updated 31 ಜುಲೈ 2023, 16:09 IST
ನೌಕಾಪಡೆ ಮುಖ್ಯಸ್ಥರಿಂದ ಒಮನ್‌ ಪ್ರವಾಸ

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ನೌಕೆಗಳ ಜಮಾವಣೆ ಬಗ್ಗೆ ನಿಗಾ: ನೌಕಾಪಡೆ ಮುಖ್ಯಸ್ಥ

‘ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚೀನಾ ನೌಕೆಗಳನ್ನು ಜಮಾವಣೆಗೊಂಡಿವೆ. ಭಾರತವು ಈ ನೌಕೆಗಳ ಬಗ್ಗೆ ನಿಗಾ ಇರಿಸಿದೆ’ ಎಂದು ನೌಕಾಪಡೆ ಮುಖ್ಯಸ್ಥ ಆರ್‌. ಹರಿ ಕುಮಾರ್‌ ಶನಿವಾರ ತಿಳಿಸಿದರು.
Last Updated 29 ಏಪ್ರಿಲ್ 2023, 14:11 IST
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ನೌಕೆಗಳ ಜಮಾವಣೆ ಬಗ್ಗೆ ನಿಗಾ: ನೌಕಾಪಡೆ ಮುಖ್ಯಸ್ಥ

ನೌಕಾದಳದ ಕರ್ನಾಟಕ ಪ್ರದೇಶದ ಮುಖ್ಯಸ್ಥರಾಗಿ ಕೆ.ಎಂ.ರಾಮಕೃಷ್ಣನ್

ನೌಕಾದಳದ ಕರ್ನಾಟಕ ಪ್ರದೇಶದ ಮುಖ್ಯಸ್ಥರಾಗಿ (ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್) ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್ ಸೋಮವಾರ ಅಧಿಕಾರ ವಹಿಸಿಕೊಂಡರು.
Last Updated 10 ಏಪ್ರಿಲ್ 2023, 16:00 IST
ನೌಕಾದಳದ ಕರ್ನಾಟಕ ಪ್ರದೇಶದ ಮುಖ್ಯಸ್ಥರಾಗಿ ಕೆ.ಎಂ.ರಾಮಕೃಷ್ಣನ್

ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ಯುದ್ಧನೌಕೆ: ನೌಕಾಪಡೆ ಜತೆಗೆ ಒಪ್ಪಂದ

ಭಾರತ ನೌಕಾಪಡೆ ಜೊತೆ ಕೊಚಿನ್‌ ಶಿಪ್‌ಯಾರ್ಡ್‌ ಸಂಸ್ಥೆಯು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಅಂದರಂತೆ ₹9,805 ಕೋಟಿ ವೆಚ್ಚದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ ಉಡಾವಣಾ ಯುದ್ಧನೌಕೆಗಳನ್ನು (ಎನ್‌ಜಿಎಂವಿ) ಸಂಸ್ಥೆಯು ನೌಕಾಪಡೆಗೆ ನಿರ್ಮಿಸಿ ಕೊಡಲಿದೆ. 2027ರಿಂದ ಈ ನೌಕೆಗಳ ಹಸ್ತಾಂತರ ಆರಂಭವಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Last Updated 1 ಏಪ್ರಿಲ್ 2023, 13:07 IST
ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ಯುದ್ಧನೌಕೆ: ನೌಕಾಪಡೆ ಜತೆಗೆ ಒಪ್ಪಂದ

ಭಾರತೀಯ ನೌಕಾಪಡೆ: ‘ಟ್ರೋಪೆಕ್ಸ್‌’ ಸಮರಾಭ್ಯಾಸ ಅಂತ್ಯ

‘ಭಾರತೀಯ ನೌಕಾಪಡೆಯ ಅತಿ ದೊಡ್ಡ ದ್ವೈವಾರ್ಷಿಕ ಸಮರಾಭ್ಯಾಸವಾದ ‘ಟ್ರೋಪೆಕ್ಸ್‌’ನಲ್ಲಿ 70 ಹಡಗುಗಳು, ಆರು ಜಲಾಂತರ್ಗಾಮಿ ನೌಕೆಗಳು ಹಾಗೂ 75ಕ್ಕೂ ಹೆಚ್ಚು ವಿಮಾನಗಳು ಭಾಗಿಯಾದವು. ಈ ಸಮರಾಭ್ಯಾಸವು 21 ಮಿಲಿಯನ್‌ ಚದರ ನಾಟಿಕಲ್‌ ಮೈಲ್‌ (ನೀರಿನ ಮೂಲಕ ಪ್ರಯಾಣಿಸುವ ದೂರವನ್ನು ಅಳೆಯುವ ಪರಿಮಾಣ) ಪ್ರದೇಶದಲ್ಲಿ ನಡೆಯಿತು’ ಎಂದು ನೌಕಾಪ‍ಡೆಯ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದರು.
Last Updated 9 ಮಾರ್ಚ್ 2023, 19:46 IST
ಭಾರತೀಯ ನೌಕಾಪಡೆ: ‘ಟ್ರೋಪೆಕ್ಸ್‌’ ಸಮರಾಭ್ಯಾಸ ಅಂತ್ಯ

ಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದ ಎಎಲ್‌ಎಚ್ ‘ಧ್ರುವ್’: ಮೂವರ ರಕ್ಷಣೆ

ಕೂಡಲೇ ಕಾರ್ಯಪ್ರವೃತ್ತರಾದ ನೌಕಾ ಗಸ್ತು ಪಡೆ ಸಿಬ್ಬಂದಿ, ಹೆಲಿಕಾಪ್ಟರ್‌ನಲ್ಲಿದ್ದ ಮೂವರನ್ನೂ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.
Last Updated 8 ಮಾರ್ಚ್ 2023, 10:51 IST
ಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದ ಎಎಲ್‌ಎಚ್ ‘ಧ್ರುವ್’: ಮೂವರ ರಕ್ಷಣೆ
ADVERTISEMENT

ಬಹರೇನ್ ತಲುಪಿದ ಯುದ್ದನೌಕೆ ತ್ರಿಕಂದ್

ವಿಶ್ವದ ಪ್ರಮುಖ ಹಡಗು ಮಾರ್ಗಗಳು ಸೇರಿದಂತೆ 8.3 ಮಿಲಿಯನ್ ಚದರ ಕಿ.ಮೀ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸಲು ಪ್ರಯತ್ನಿಸುತ್ತಿರುವ 34 ರಾಷ್ಟ್ರಗಳ ನೌಕಾ ಗುಂಪಾದ ಅಮೆರಿಕ ನೇತೃತ್ವದ ಸಂಯೋಜಿತ ಕಡಲ ಪಡೆಗಳು (ಸಿಎಂಎಫ್) ಸಂಯೋಜಿಸಿದ ಅಂತರರಾಷ್ಟ್ರೀಯ ಕಡಲು ತಾಲೀಮಿನಲ್ಲಿ ಭಾಗವಹಿಸಲು ಭಾರತೀಯ ಯುದ್ಧನೌಕೆ ಐಎನ್ಎಸ್ ತ್ರಿಕಂದ್ ಬಹ್ರೇನ್ ತಲುಪಿದೆ.
Last Updated 5 ಮಾರ್ಚ್ 2023, 20:10 IST
fallback

ದೇಶಿಯ ಸಮಸ್ಯೆಗಳಿಗೆ ಪರಿಹಾರ ಎದರು ನೋಡುತ್ತಿದ್ದೇವೆ: ಹರಿ ಕುಮಾರ್‌

ಕಡಲ ಪ್ರದೇಶಕ್ಕೆ ಸಂಬಂಧಿಸಿದ ಸದ್ಯದ ಸವಾಲುಗಳಿಗೆ ಸಮಾನ ಮನಸ್ಕ ದೇಶಗಳು ಒಟ್ಟುಸೇರಿ ವಿಷಯಾಧಾರಿತವಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿ ಕುಮಾರ್‌ ಅವರು ಶನಿವಾರ ಒತ್ತಿ ಹೇಳಿದರು.
Last Updated 4 ಮಾರ್ಚ್ 2023, 16:00 IST
ದೇಶಿಯ ಸಮಸ್ಯೆಗಳಿಗೆ ಪರಿಹಾರ ಎದರು ನೋಡುತ್ತಿದ್ದೇವೆ: ಹರಿ ಕುಮಾರ್‌

ಹಿಂದೂ ಮಹಾಸಾಗರದಲ್ಲಿ ನೌಕಾಪಡೆಯ ಸಮರಾಭ್ಯಾಸ

ಚೀನಾ ಸೇನೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಲ ವೃದ್ಧಿಸಿಕೊಳ್ಳುತ್ತಿರುವ ಬೆನ್ನಲ್ಲೇ ಭಾರತೀಯ ನೌಕಾಪಡೆಯು ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈ ಪ್ರದೇಶದಲ್ಲಿ ಭಾರಿ ಸಮರಾಭ್ಯಾಸ ನಡೆಸಲು ನಿರ್ಧರಿಸಿದೆ.
Last Updated 24 ಜನವರಿ 2023, 14:11 IST
ಹಿಂದೂ ಮಹಾಸಾಗರದಲ್ಲಿ ನೌಕಾಪಡೆಯ ಸಮರಾಭ್ಯಾಸ
ADVERTISEMENT
ADVERTISEMENT
ADVERTISEMENT