ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Nawazuddin Siddiqui

ADVERTISEMENT

ಅಫ್ವಾ: ಸುಳ್ಳಿನ ಪ್ರಪಂಚದ ‘ಸತ್ಯ’ ಅನಾವರಣ

‘ಮುಂದಿನ ಪೀಳಿಗೆಯ ರಾಜಕಾರಣಿ ಆಗಬೇಕು ಎನ್ನುವ ಇಚ್ಛೆ ಇದ್ದರೆ, ಅಂತರ್ಜಾಲವನ್ನು ಚೆನ್ನಾಗಿ ಬಲ್ಲವನಾಗಬೇಕು’– ಎಂದು ಐಟಿ ಸೆಲ್‌ನ ವ್ಯಕ್ತಿಯೊಬ್ಬರು ಯುವ ರಾಜಕಾರಣಿಯೊಬ್ಬರಿಗೆ ನಿರ್ದೇಶಕ ಸುಧೀರ್‌ ಮಿಶ್ರಾ ಅವರ ‘ಅಫ್ವಾ’ ಸಿನಿಮಾದಲ್ಲಿ ಹೇಳುತ್ತಾರೆ.
Last Updated 6 ಜುಲೈ 2023, 23:30 IST
ಅಫ್ವಾ: ಸುಳ್ಳಿನ ಪ್ರಪಂಚದ ‘ಸತ್ಯ’ ಅನಾವರಣ

₹100 ಕೋಟಿ ಪರಿಹಾರ ಕೋರಿ ಮಾಜಿ ಪತ್ನಿ, ಸಹೋದರನ ವಿರುದ್ಧ ಸಿದ್ಧಿಕಿ ಮಾನನಷ್ಟ ಕೇಸ್

ತನ್ನ ವಿರುದ್ಧ ಮಾಜಿ ಪತ್ನಿ ಆಲಿಯಾ ಮತ್ತು ಸಹೋದರ ಶಂಷುದ್ದೀನ್ ಮಾನಹಾನಿಕರ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿದ್ಧಿಕಿ ಆರೋಪಿಸಿದ್ದಾರೆ. ಮಾರ್ಚ್ 30ರಂದು ನ್ಯಾಯಮೂರ್ತಿ ರಿಯಾಜ್ ಚಂಗ್ಲಾ ಅವರ ಏಕಸದಸ್ಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ.
Last Updated 27 ಮಾರ್ಚ್ 2023, 10:06 IST
₹100 ಕೋಟಿ ಪರಿಹಾರ ಕೋರಿ ಮಾಜಿ ಪತ್ನಿ, ಸಹೋದರನ ವಿರುದ್ಧ ಸಿದ್ಧಿಕಿ ಮಾನನಷ್ಟ ಕೇಸ್

ಹಣಕ್ಕಾಗಿ ಮಕ್ಕಳನ್ನು ಮುಂದಿಟ್ಟು ಬ್ಲಾಕ್‌ಮೇಲ್: ಮಾಜಿ ಪತ್ನಿ ವಿರುದ್ಧ ಸಿದ್ಧಿಕಿ

ಈ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿರುವ ನವಾಜುದ್ದೀನ್, ಮೌನವಾಗಿರುವುದರಿಂದ ನನ್ನನ್ನು ಕೆಟ್ಟವನೆಂಬಂತೆ ಎಲ್ಲೆಡೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ನನ್ನ ಮಕ್ಕಳಿಗೆ ತಿಳಿದರೆ ಕೆಟ್ಟ ಪರಿಣಾಮ ಬೀರಬಹುದೆಂದು ಸುಮ್ಮನಿದ್ದೆ. ಏಕಪಕ್ಷೀಯ ಹೇಳಿಕೆ, ತಿರುಚಿದ ವಿಡಿಯೊದಿಂದ ಸೋಶಿಯಲ್ ಮೀಡಿಯಾ, ಮಾಧ್ಯಮದಲ್ಲಿ ನನ್ನ ಮಾನಹರಣವಾಗುತ್ತಿರುವುದರಿಂದ ಕೆಲವು ಜನರು ನಿಜವಾಗಿಯೂ ಖುಷಿಪಡುತ್ತಿದ್ದಾರೆ.
Last Updated 6 ಮಾರ್ಚ್ 2023, 14:29 IST
ಹಣಕ್ಕಾಗಿ ಮಕ್ಕಳನ್ನು ಮುಂದಿಟ್ಟು ಬ್ಲಾಕ್‌ಮೇಲ್: ಮಾಜಿ ಪತ್ನಿ ವಿರುದ್ಧ ಸಿದ್ಧಿಕಿ

ಮಧ್ಯರಾತ್ರಿ ನನ್ನ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ನವಾಜುದ್ದೀನ್‌: ಪತ್ನಿ ಆಲಿಯಾ

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ನನ್ನ ಮತ್ತು ಮಕ್ಕಳನ್ನು ಮಧ್ಯ ರಾತ್ರಿಯೇ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಆಲಿಯಾ ಆರೋಪಿಸಿದ್ದಾರೆ.
Last Updated 4 ಮಾರ್ಚ್ 2023, 10:59 IST
ಮಧ್ಯರಾತ್ರಿ ನನ್ನ, ಮಕ್ಕಳನ್ನು ಮನೆಯಿಂದ ಹೊರ ಹಾಕಿದ ನವಾಜುದ್ದೀನ್‌: ಪತ್ನಿ ಆಲಿಯಾ

ಸಂಭಾವನೆಗಾಗಿ 6 ತಿಂಗಳು ಅಲೆದಿದ್ದೆ: ಕಷ್ಟದ ದಿನಗಳನ್ನು ನೆನೆದ ನಟ ಸಿದ್ದಿಕಿ

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ತಾವು ನಟನೆ ಆರಂಭಿಸಿದ ಆರಂಭದ ದಿನಗಳ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
Last Updated 26 ಏಪ್ರಿಲ್ 2022, 11:30 IST
ಸಂಭಾವನೆಗಾಗಿ 6 ತಿಂಗಳು ಅಲೆದಿದ್ದೆ: ಕಷ್ಟದ ದಿನಗಳನ್ನು ನೆನೆದ ನಟ ಸಿದ್ದಿಕಿ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

‘ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ. ಬದಲಿಗೆ ಅಲ್ಲಿರುವುದು ಜನಾಂಗೀಯ ತಾರತಮ್ಯ‘ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಹೇಳಿದ್ದಾರೆ.
Last Updated 12 ಅಕ್ಟೋಬರ್ 2021, 13:48 IST
ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತವಿಲ್ಲ, ಅಲ್ಲಿರುವುದು ಬೇರೆ: ನಟ ನವಾಜುದ್ದೀನ್

ಮಾಲ್ಡೀವ್ಸ್‌ನಲ್ಲಿ ಮಜಾ, ಬಾಲಿವುಡ್ ಸೆಲೆಬ್ರಿಟಿಗಳಿಗೆ ನವಾಜುದ್ದೀನ್‌ ತರಾಟೆ!

ಕೋವಿಡ್‌–19 ಪಿಡುಗಿನಿಂದಾಗಿ ದೇಶದ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲೇ ಪ್ರವಾಸಕ್ಕೆ ತೆರಳಿ, ಆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸೆಲೆಬ್ರಿಟಿಗಳಿಗಳನ್ನು ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 25 ಏಪ್ರಿಲ್ 2021, 10:06 IST
ಮಾಲ್ಡೀವ್ಸ್‌ನಲ್ಲಿ ಮಜಾ, ಬಾಲಿವುಡ್ ಸೆಲೆಬ್ರಿಟಿಗಳಿಗೆ ನವಾಜುದ್ದೀನ್‌ ತರಾಟೆ!
ADVERTISEMENT

ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಪತ್ನಿ ದೂರು

ಪತಿ ಮತ್ತು ಸಂಬಂಧಿಕರ ವಿರುದ್ದ ಎಫ್‌ಐಆರ್ ದಾಖಲಿಸಿದ ಆಲಿಯಾ
Last Updated 13 ಸೆಪ್ಟೆಂಬರ್ 2020, 14:49 IST
ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಪತ್ನಿ ದೂರು

‘ರಾತ್ ಅಕೇಲಿ ಹೈ’ ಸಿನಿಮಾ ವಿಮರ್ಶೆ: ಹಿಡಿದಿಡುವ ಕಥನ ಕುತೂಹಲ

ಚಿತ್ರ: ರಾತ್ ಅಕೇಲಿ ಹೈ (ಹಿಂದಿ) ನಿರ್ಮಾಣ: ಅಭಿಷೇಕ್ ಚೌಬೆ, ರಾನಿ ಸ್ಕ್ರೂವಾಲಾ ನಿರ್ದೇಶನ: ಹನಿ ಟ್ರೆಹಾನ್ ತಾರಾಗಣ: ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ, ಶಿವಾನಿ ರಘುವಂಶಿ, ಆದಿತ್ಯ ಶ್ರೀವಾಸ್ತವ, ಪದ್ಮಾವತಿ ರಾವ್, ಇಳಾ ಅರುಣ್, ತಿಗ್ಮಾಂಶು ಧುಲಿಯಾ ‘ನೈವ್ಸ್‌ ಔಟ್‌’ ಎಂಬ ಅಮೆರಿಕನ್ ಇಂಗ್ಲಿಷ್‌ ಸಿನಿಮಾ ಕಳೆದ ವರ್ಷವಷ್ಟೆ ತೆರೆಕಂಡು ಜನಮನ ಗೆದ್ದಿತ್ತು. ‘ಕೊಲೆ ಮಾಡಿದವರು ಯಾರು’ ಎಂಬ ಪ್ರಶ್ನೆಯನ್ನು ಪ್ರೇಕ್ಷಕರಿಗೆ ಒಡ್ಡಿ, ಇವರಿರಬಹುದೇ, ಅವರಿರಬಹುದೇ ಎಂದು ಮನಸ್ಸು ಊಹಿಸಲು ಪ್ರೇರೇಪಿಸುವ ಪ್ರಕಾರದ ಚಿತ್ರ ಅದು. ಎಲ್ಲವೂ ಸಸ್ಪೆನ್ಸ್‌ ಅಲ್ಲ; ಥ್ರಿಲ್ಲರ್‌ನ ಅಂಶಗಳನ್ನೂ ಅಳವಡಿಸಿಕೊಂಡು ಮನಸ್ಸನ್ನು ಸದಾ ಒಳಗೊಳ್ಳುವ ಕಥನಕ್ರಮ.
Last Updated 2 ಆಗಸ್ಟ್ 2020, 13:47 IST
‘ರಾತ್ ಅಕೇಲಿ ಹೈ’ ಸಿನಿಮಾ ವಿಮರ್ಶೆ: ಹಿಡಿದಿಡುವ ಕಥನ ಕುತೂಹಲ

ನವಾಜುದ್ದಿನ್ ಸಿದ್ದಿಕಿಗೆ ಹಳೆಯ ದಿನಗಳ ನೆನಪು

ಈ ಸಿನಿಮಾದಲ್ಲಿನ ಪಾತ್ರವು, ತಾವು ಸಿನಿಮಾ ನಟನಾಗಬೇಕು ಎಂಬ ಆಸೆ ಹೊಂದಿದ್ದ ದಿನಗಳ ನೆನಪುಗಳನ್ನು ತಂದುಕೊಟ್ಟಿತು ಎಂದು ಅವರು ಹೇಳಿಕೊಂಡಿದ್ದಾರೆ. ನವಾಜುದ್ದೀನ್ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನೆಯ ಪಾಠ ಹೇಳಿಸಿಕೊಂಡವರು.
Last Updated 22 ಮೇ 2020, 19:30 IST
ನವಾಜುದ್ದಿನ್ ಸಿದ್ದಿಕಿಗೆ ಹಳೆಯ ದಿನಗಳ ನೆನಪು
ADVERTISEMENT
ADVERTISEMENT
ADVERTISEMENT