ಗುರುವಾರ, 3 ಜುಲೈ 2025
×
ADVERTISEMENT

Nayanthara

ADVERTISEMENT

ನಾನುಮ್ ರೌಡಿ ಧಾನ್ ವಿವಾದ: ನೆಟ್‌ಫ್ಲಿಕ್ಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಬಹುಭಾಷಾ ನಟಿ ನಯನತಾರಾ ವಿರುದ್ಧ ನಟ ಧನುಷ್ ಅವರು ದಾಖಲಿಸಿರುವ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯನ್ನು ಕೈಬಿಡುವಂತೆ ಕೋರಿ ನೆಟ್‌ಫ್ಲಿಕ್ಸ್‌ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
Last Updated 28 ಜನವರಿ 2025, 7:46 IST
ನಾನುಮ್ ರೌಡಿ ಧಾನ್ ವಿವಾದ: ನೆಟ್‌ಫ್ಲಿಕ್ಸ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ನಾನುಮ್ ರೌಡಿ ಧಾನ್ ವಿವಾದ: ನಯನತಾರಾ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧನುಷ್

ನಟಿ ನಯನತಾರಾ ಅವರ ಬದುಕನ್ನು ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಸಾಕ್ಷ್ಯಚಿತ್ರದಲ್ಲಿ ತಮ್ಮ ʼನಾನುಮ್‌ ರೌಡಿ ಧಾನ್‌ʼ ಚಿತ್ರದ ದೃಶ್ಯ ಬಳಸಿರುವುದು ಹಕ್ಕ ಸ್ವಾಮ್ಯ ಉಲ್ಲಂಘನೆ ಎಂದು ಆರೋಪಿಸಿ ನಟ ಧನುಷ್‌ ಅವರು ನಯನತಾರಾ, ಅವರ ಪತಿ ವಿಘ್ನೇಶ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 27 ನವೆಂಬರ್ 2024, 14:09 IST
ನಾನುಮ್ ರೌಡಿ ಧಾನ್ ವಿವಾದ: ನಯನತಾರಾ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧನುಷ್

ನಟ ಧನುಷ್ ವಿರುದ್ಧ ಸಿಡಿದೆದ್ದ ನಟಿ ನಯನತಾರಾ, ಬಹಿರಂಗ ಪತ್ರ

₹10 ಕೋಟಿ ಬೇಡಿಕೆ ಇಟ್ಟು ಲೀಗಲ್ ನೋಟಿಸ್ ಕಳುಹಿಸಿರುವ ನಟ ಧನುಷ್ ವಿರುದ್ಧ ನಟಿ ನಯನತಾರಾ ವಾಗ್ದಾಳಿ ನಡೆಸಿದ್ದಾರೆ.
Last Updated 16 ನವೆಂಬರ್ 2024, 10:43 IST
ನಟ ಧನುಷ್ ವಿರುದ್ಧ ಸಿಡಿದೆದ್ದ ನಟಿ ನಯನತಾರಾ, ಬಹಿರಂಗ ಪತ್ರ

ಪ್ಲಾಸ್ಟಿಕ್ ಸರ್ಜರಿ ಎಂದು ಕಾಲೆಳೆಯುವವರಿಗೆ ಖಡಕ್ ಉತ್ತರ ಕೊಟ್ಟ ನಟಿ ನಯನತಾರಾ

ಸೌತ್ ಸ್ಟಾರ್ ನಯನತಾರಾ ತಮ್ಮ ಬೋಲ್ಡ್ ನಟನೆಯಿಂದ ಅಷ್ಟೇ ಅಲ್ಲದೇ ಅನೇಕ ಸವಾಲಿನ ಪಾತ್ರಗಳನ್ನು ನಿಬಾಯಿಸಿ ಸೈ ಎನಿಸಿಕೊಂಡಿದ್ದಾರೆ.
Last Updated 29 ಅಕ್ಟೋಬರ್ 2024, 3:11 IST
ಪ್ಲಾಸ್ಟಿಕ್ ಸರ್ಜರಿ ಎಂದು ಕಾಲೆಳೆಯುವವರಿಗೆ ಖಡಕ್ ಉತ್ತರ ಕೊಟ್ಟ ನಟಿ ನಯನತಾರಾ

ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ.
Last Updated 5 ಮೇ 2024, 10:03 IST
ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

‘ಅನ್ನಪೂರ್ಣಿ’ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಕ್ಷಮೆಯಾಚಿಸಿದ ನಯನತಾರಾ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಹಿನ್ನಲೆಯಲ್ಲಿ ಬಹುಭಾಷಾ ನಟಿ ನಯನತಾರಾ ಅವರು ಕ್ಷಮೆಯಾಚಿಸಿದ್ದಾರೆ.
Last Updated 19 ಜನವರಿ 2024, 4:20 IST
‘ಅನ್ನಪೂರ್ಣಿ’ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಕ್ಷಮೆಯಾಚಿಸಿದ ನಯನತಾರಾ

ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್

ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 10 ಜುಲೈ 2022, 7:52 IST
ನಯನತಾರಾ– ವಿಘ್ನೇಶ್ ಮದುವೆಗೆ 1 ತಿಂಗಳು: ತಾರೆಯರ ಹೊಸ ಫೋಟೊಗಳು ವೈರಲ್
ADVERTISEMENT

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ಇತ್ತೀಚೆಗಷ್ಟೇ ಮದುವೆಯಾದ ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ.
Last Updated 24 ಜೂನ್ 2022, 11:06 IST
ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್

ಇತ್ತೀಚೆಗಷ್ಟೇ ಮದುವೆಯಾದಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ.
Last Updated 21 ಜೂನ್ 2022, 9:42 IST
ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್

ತಿರುಮಲದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರ

ನಯನತಾರಾ ಅವರು ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಸುತ್ತಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರತಿ ವರ್ಷ ಬ್ರಹ್ಮೋತ್ಸವ ನಡೆಯುವ ಈ ಜಾಗದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದಾರೆ. ದೇವಸ್ಥಾನ ಪ್ರವೇಶಿಸುವ ನಾಲ್ಕು ಮಾರ್ಗಗಳಲ್ಲಿ ಚಪ್ಪಲಿ ಧರಿಸಬಾರದು ಎಂದು ಟಿಟಿಡಿ ಫಲಕ ಹಾಕಿದೆ.
Last Updated 11 ಜೂನ್ 2022, 17:02 IST
ತಿರುಮಲದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರ
ADVERTISEMENT
ADVERTISEMENT
ADVERTISEMENT