ಗುರುವಾರ, 3 ಜುಲೈ 2025
×
ADVERTISEMENT

NBA basketball game

ADVERTISEMENT

ಎನ್‌ಬಿಎನಲ್ಲಿ ಅಪ್ಪ–ಮಗನ ಆಟ: ಇತಿಹಾಸ ಬರೆದ ಲೆಬ್ರಾನ್, ಬ್ರೋನಿ

ಬ್ಯಾಸ್ಕೆಟ್‌ಬಾಲ್ ದಂತಕತೆ ಲೆಬ್ರಾನ್ ಜೇಮ್ಸ್ ಮತ್ತು ಅವರ ಮಗ ಬ್ರೋನಿ ಜೇಮ್ಸ್ ಅವರು ಮಂಗಳವಾರ ಕಣಕ್ಕಿಳಿಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದರು. ಎನ್‌ಬಿಎ ಇತಿಹಾಸದಲ್ಲಿ ಆಡಿದ ಮೊದಲ ಅಪ್ಪ, ಮಗನ ಜೋಡಿ ಇದಾಯಿತು.
Last Updated 24 ಅಕ್ಟೋಬರ್ 2024, 0:24 IST
ಎನ್‌ಬಿಎನಲ್ಲಿ ಅಪ್ಪ–ಮಗನ ಆಟ: ಇತಿಹಾಸ ಬರೆದ ಲೆಬ್ರಾನ್, ಬ್ರೋನಿ

ಆಧ್ಯಾತ್ಮಿಕ ಪ್ರಯಾಣ: ವಾರಣಾಸಿಗೆ ಭೇಟಿ ಕೊಟ್ಟು ಮೋದಿಯ ಹೊಗಳಿದ ಎನ್‌ಬಿಎ ಸ್ಟಾರ್

ಜಗತ್ತಿನ ಪ್ರಮುಖ ಧಾರ್ಮಿಕ ನಗರಗಳಿಗೆ 'ಆಧ್ಯಾತ್ಮಿಕ ಪ್ರಯಾಣ' ಕೈಗೊಂಡಿರುವ ಬಾಸ್ಕೆಟ್‌ಬಾಲ್‌ ಆಟಗಾರ ಡ್ವಿಟ್‌ ಹೊವಾರ್ಡ್‌ ಅವರು ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದು, ನಗರವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
Last Updated 30 ಏಪ್ರಿಲ್ 2022, 5:31 IST
ಆಧ್ಯಾತ್ಮಿಕ ಪ್ರಯಾಣ: ವಾರಣಾಸಿಗೆ ಭೇಟಿ ಕೊಟ್ಟು ಮೋದಿಯ ಹೊಗಳಿದ ಎನ್‌ಬಿಎ ಸ್ಟಾರ್

ಎನ್‌ಬಿಎದಲ್ಲಿ ಡಾನ್ಸಿಕ್ಸ್‌ ಮ್ಯಾಜಿಕ್

ಸ್ಲೊವೇನಿಯಾದ ಆಟಗಾರ, ಡಲಾಸ್ ಮಾವೆರಿಕ್ಸ್‌ ತಂಡದ ಸದಸ್ಯ ಡಾನ್ಸಿಕ್ ಅವರು ಎನ್‌ಬಿಎಯಲ್ಲಿ ಮಿಂಚುತ್ತಿದ್ದಾರೆ. ಬುಲ್ಸ್ ಎದುರಿನ ಪಂದ್ಯದಲ್ಲಿ 16 ರೀಬೌಂಡ್ಸ್ ಮತ್ತು 15 ಅಸಿಸ್ಟ್ ಒಳಗೊಂಡಂತೆ ಒಟ್ಟು 36 ಪಾಯಿಂಟ್ ಗಳಿಸಿದ್ದರು. ಇದು ವೃತ್ತಿ ಜೀವನದಲ್ಲಿ ಅವರು ಗಳಿಸಿದ 29ನೇ ‘ಡಬಲ್‌’ ಆಗಿದ್ದು ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ 15ನೇ ಸ್ಥಾನ ಗಳಿಸಿದರು. ಈ ಪಂದ್ಯಕ್ಕೂ ಮೊದಲು 16ನೇ ಸ್ಥಾನದಲ್ಲಿದ್ದ ಅವರು ಮೈಕೆಲ್ ಜೋರ್ಡನ್ ಅವರನ್ನು ಹಿಂದಿಕ್ಕಿದರು.
Last Updated 19 ಜನವರಿ 2021, 19:30 IST
ಎನ್‌ಬಿಎದಲ್ಲಿ ಡಾನ್ಸಿಕ್ಸ್‌ ಮ್ಯಾಜಿಕ್

ಸ್ಲೋರ್ಟ್ಸ್ ಸ್ಕೂಲ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಅಭಿವೃದ್ಧಿಗೆ ಎನ್‌ಬಿಎ ನೆರವು

ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಸ್ಕೂಲ್‌ ಜೊತೆಗೂಡಿ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗೆ ಹೊಸ ಸ್ಪರ್ಶ ನೀಡಲು ನಗರದ ದಿ ಸ್ಪೋರ್ಟ್ಸ್ ಸ್ಕೂಲ್ ನಿರ್ಧರಿಸಿದೆ
Last Updated 17 ಜೂನ್ 2020, 14:30 IST
ಸ್ಲೋರ್ಟ್ಸ್ ಸ್ಕೂಲ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಅಭಿವೃದ್ಧಿಗೆ ಎನ್‌ಬಿಎ ನೆರವು

ಎನ್‌ಬಿಎ ಬಾಸ್ಕೆಟ್‌ಬಾಲ್ ಕ್ರೀಡಾಕೂಟಕ್ಕೆ ನನ್ನನ್ನು ಆಹ್ವಾನಿಸುತ್ತೀರಾ? : ಟ್ರಂಪ್

ಮುಂದಿನ ವಾರ ಭಾರತದ ಮುಂಬೈನಲ್ಲಿ ಪ್ರಥಮ ಎನ್‌‌ಬಿಎ ಬಾಸ್ಕೆಟ್‌ಬಾಲ್ ಕ್ರೀಡಾಕೂಟ ನಡೆಯಲಿದ್ದು, ಸಾವಿರಾರು ಮಂದಿ ಕ್ರೀಡಾಕೂಟವನ್ನು ವೀಕ್ಷಿಸಲಿದ್ದಾರೆ. ಈ ಕ್ರೀಡಾಕೂಟಕ್ಕೆ ನನಗೆ ಆಹ್ವಾನವಿದೆಯೇ?
Last Updated 23 ಸೆಪ್ಟೆಂಬರ್ 2019, 5:16 IST
ಎನ್‌ಬಿಎ ಬಾಸ್ಕೆಟ್‌ಬಾಲ್ ಕ್ರೀಡಾಕೂಟಕ್ಕೆ ನನ್ನನ್ನು ಆಹ್ವಾನಿಸುತ್ತೀರಾ? : ಟ್ರಂಪ್
ADVERTISEMENT
ADVERTISEMENT
ADVERTISEMENT
ADVERTISEMENT