ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NCA

ADVERTISEMENT

ಏಕದಿನ ವಿಶ್ವಕಪ್ ವೇಳಾಪಟ್ಟಿ ಘೋಷಣೆ ಆಯ್ತು, ಬೂಮ್ರಾ ಪುನರಾಗಮನ ಯಾವಾಗ?

ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಟೀಮ್ ಇಂಡಿಯಾದ ಸ್ಪೀಡ್ ಸ್ಟಾರ್ ಜಸ್‌ಪ್ರೀತ್ ಬೂಮ್ರಾ ಯಾವಾಗ ತಂಡಕ್ಕೆ ಮರಳಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
Last Updated 28 ಜೂನ್ 2023, 9:58 IST
ಏಕದಿನ ವಿಶ್ವಕಪ್ ವೇಳಾಪಟ್ಟಿ ಘೋಷಣೆ ಆಯ್ತು, ಬೂಮ್ರಾ ಪುನರಾಗಮನ ಯಾವಾಗ?

ಎನ್‌ಸಿಎ ಆಲ್‌ರೌಂಡರ್ ಶಿಬಿರಕ್ಕೆ ಅರ್ಜುನ್ ತೆಂಡೂಲ್ಕರ್

20 ಯುವ ಆಟಗಾರರಿಗೆ ಅವಕಾಶ
Last Updated 14 ಜೂನ್ 2023, 15:36 IST
ಎನ್‌ಸಿಎ ಆಲ್‌ರೌಂಡರ್ ಶಿಬಿರಕ್ಕೆ ಅರ್ಜುನ್ ತೆಂಡೂಲ್ಕರ್

NCA ಕೆಲವರ ಕಾಯಂ ನಿವಾಸ; ಬೌಲರ್‌ಗಳ ಫಿಟ್‌ನೆಸ್ ನಿರ್ವಹಣೆಗೆ ರವಿಶಾಸ್ತ್ರಿ ಟೀಕೆ

ದೇಶದ ಪ್ರಮುಖ ಬೌಲರ್‌ಗಳ ಫಿಟ್‌ನೆಸ್‌ ಮತ್ತು ಗಾಯದ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಹೊರಹಾಕಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ, ‘ಕೆಲವರು ಎನ್‌ಸಿಎಯ ಕಾಯಂ ನಿವಾಸಿಗಳಾಗಿದ್ದಾರೆ’ ಎಂದು ಟೀಕಿಸಿದ್ದಾರೆ.
Last Updated 13 ಏಪ್ರಿಲ್ 2023, 7:32 IST
NCA ಕೆಲವರ ಕಾಯಂ ನಿವಾಸ; ಬೌಲರ್‌ಗಳ ಫಿಟ್‌ನೆಸ್ ನಿರ್ವಹಣೆಗೆ ರವಿಶಾಸ್ತ್ರಿ ಟೀಕೆ

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ವಿ.ವಿ.ಎಸ್‌.ಲಕ್ಷ್ಮಣ್‌

ರಾಹುಲ್‌ ದ್ರಾವಿಡ್‌ ಸ್ಥಾನ ತುಂಬಲಿರುವ ದಿಗ್ಗಜ ಕ್ರಿಕೆಟಿಗ
Last Updated 14 ನವೆಂಬರ್ 2021, 13:15 IST
ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ವಿ.ವಿ.ಎಸ್‌.ಲಕ್ಷ್ಮಣ್‌

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಮಸ್ಯೆ ಪರಿಹಾರದ ‘ಪಾಠ’

ಲೆವೆಲ್‌–2 ಕೋಚಿಂಗ್‌ ತರಬೇತಿಯಲ್ಲಿ ‘ಕಾರ್ಪೊರೇಟ್ ಸಮಸ್ಯೆ ಪರಿಹಾರ ತರಗತಿ’ಯ ಪ್ರಯೋಗ
Last Updated 22 ಆಗಸ್ಟ್ 2021, 13:51 IST
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಮಸ್ಯೆ ಪರಿಹಾರದ ‘ಪಾಠ’

ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನ: ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಕೆ?

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು(ಬಿಸಿಸಿಐ) ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸಾಧ್ಯ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 10 ಆಗಸ್ಟ್ 2021, 11:53 IST
ಎನ್‌ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಆಹ್ವಾನ: ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಕೆ?

ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲಿ: ರಾಹುಲ್ ದ್ರಾವಿಡ್

ನವದೆಹಲಿ: ಟಿ20 ಕ್ರಿಕೆಟ್‌ ಮುಂಬರುವ ಒಲಿಂಪಿಕ್ಸ್‌ನ ಭಾಗವಾಗಬೇಕು ಎಂಬ ವಿಚಾರಕ್ಕೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್‌ ಬೆಂಬಲ ಸೂಚಿಸಿದ್ದಾರೆ.
Last Updated 14 ನವೆಂಬರ್ 2020, 12:17 IST
ಕ್ರಿಕೆಟ್ ಒಲಿಂಪಿಕ್ಸ್‌ನ ಭಾಗವಾಗಲಿ: ರಾಹುಲ್ ದ್ರಾವಿಡ್
ADVERTISEMENT

ಭಾರತ ಕ್ರಿಕೆಟ್ ತಂಡದ ಯಶಸ್ಸಿಗೆ ಗಂಗೂಲಿ–ದ್ರಾವಿಡ್ ಜೊತೆಯಾಟ ಅಗತ್ಯ: ಲಕ್ಷ್ಮಣ್

ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ತಂಡ ಯಶಸ್ಸು ಸಾಧಿಸಲು, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರ ಜೊತೆಯಾಟ ತುಂಬಾ ಮುಖ್ಯ ಎಂದು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 27 ಜೂನ್ 2020, 5:17 IST
ಭಾರತ ಕ್ರಿಕೆಟ್ ತಂಡದ ಯಶಸ್ಸಿಗೆ ಗಂಗೂಲಿ–ದ್ರಾವಿಡ್ ಜೊತೆಯಾಟ ಅಗತ್ಯ: ಲಕ್ಷ್ಮಣ್

ಲಾಕ್‌ಡೌನ್‌ | ಆನ್‌ಲೈನ್‌ನಲ್ಲಿ ಕಿರಿಯ ಕೋಚ್‌ಗಳಿಗೆ ರವಿಶಾಸ್ತ್ರಿ ಪಾಠ

ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಿಬ್ಬಂದಿಯು ಹೋದ ವಾರ ಯುವ ಕ್ರಿಕೆಟ್ ತಂಡಗಳ ಕೋಚ್‌ಗಳ ಜೊತೆ ಆನ್‌ಲೈನ್ ಸಂವಾದ ನಡೆಸಿದ್ದು ಬಹಳ ಉಪಯುಕ್ತವಾಗಿತ್ತು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೂಲಗಳು ತಿಳಿಸಿವೆ.
Last Updated 30 ಏಪ್ರಿಲ್ 2020, 19:45 IST
ಲಾಕ್‌ಡೌನ್‌ | ಆನ್‌ಲೈನ್‌ನಲ್ಲಿ ಕಿರಿಯ ಕೋಚ್‌ಗಳಿಗೆ ರವಿಶಾಸ್ತ್ರಿ ಪಾಠ

ಎನ್‌ಸಿಎಗೆ ವೈದ್ಯಕೀಯ ತಂಡ ನೇಮಕಕ್ಕೆ ನಿರ್ಧಾರ

ವಿವಾದಗಳಿಗೆ ತೆರೆ ಎಳೆಯಲು ಬಿಸಿಸಿಐ ಚಿತ್ತ
Last Updated 3 ಜನವರಿ 2020, 16:37 IST
ಎನ್‌ಸಿಎಗೆ ವೈದ್ಯಕೀಯ ತಂಡ ನೇಮಕಕ್ಕೆ ನಿರ್ಧಾರ
ADVERTISEMENT
ADVERTISEMENT
ADVERTISEMENT