ಸೋಮವಾರ, 2 ಫೆಬ್ರುವರಿ 2026
×
ADVERTISEMENT

NCC

ADVERTISEMENT

ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯಕ್ಕೆ ಪ್ರಶಸ್ತಿ

NCC Championship Victory: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಶಿಬಿರದಲ್ಲಿ (ಆರ್‌ಡಿಸಿ -2026) ಕರ್ನಾಟಕ–ಗೋವಾ ಎನ್‌ಸಿಸಿ ನಿರ್ದೇಶನಾಲಯವು ಸತತ 2ನೇ ಬಾರಿಗೆ ಚಾಂಪಿಯನ್‌ ಆಗಿ, ಪ್ರಧಾನಮಂತ್ರಿ ಬ್ಯಾನರ್ ಮತ್ತು ಟ್ರೋಫಿ ಪಡೆದಿದೆ.
Last Updated 29 ಜನವರಿ 2026, 20:36 IST
ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯಕ್ಕೆ ಪ್ರಶಸ್ತಿ

ಕಲಬುರಗಿ | ಶಿಸ್ತು ಕಲಿಸುವ ಎನ್ಎಸ್ಎಸ್: ಎಚ್.ಟಿ.ಪೋತೆ

Youth Civic Engagement: ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ಎಚ್.ಟಿ.ಪೋತೆ ಮಾತನಾಡಿ, ಎನ್ಎಸ್ಎಸ್ ಶಿಸ್ತು ಕಲಿಸುವ ಸೇತುವೆ ಎಂದು ವಿದ್ಯಾರ್ಥಿಗಳಲ್ಲಿಗೆ ಸಂದೇಶ ನೀಡಿದರು.
Last Updated 20 ಜನವರಿ 2026, 4:59 IST
ಕಲಬುರಗಿ | ಶಿಸ್ತು ಕಲಿಸುವ ಎನ್ಎಸ್ಎಸ್: ಎಚ್.ಟಿ.ಪೋತೆ

ಎನ್‌ಸಿಸಿಯಲ್ಲಿ 1 ಲಕ್ಷ ಎಮರ್ಜೆನ್ಸಿ, 10 ಸಾವಿರ ಸೈಬರ್ ವಾರಿಯರ್‌ಗಳ ತಯಾರು

Cyber Warriors NCC: ದೇಶದಲ್ಲಿನ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೈ ಜೋಡಿಸುವುದಕ್ಕಾಗಿ ಎನ್‌ಸಿಸಿಯ 1 ಲಕ್ಷ ಕೆಡೆಟ್‌ಗಳನ್ನು ಸಿದ್ದಗೊಳಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಹಾ ನಿರ್ದೇಶಕರು ಮಾಹಿತಿ ನೀಡಿದರು.
Last Updated 3 ಜನವರಿ 2026, 8:02 IST
ಎನ್‌ಸಿಸಿಯಲ್ಲಿ 1 ಲಕ್ಷ ಎಮರ್ಜೆನ್ಸಿ, 10 ಸಾವಿರ ಸೈಬರ್ ವಾರಿಯರ್‌ಗಳ ತಯಾರು

ಬೆಂಗಳೂರು: 10 ದಿನಗಳ ಎನ್‌ಸಿಸಿ ಶಿಬಿರಕ್ಕೆ ತೆರೆ

ಬೆಂಗಳೂರು: ಶಾಲಾ– ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವದ ಗುಣ, ದೇಶಭಕ್ತಿ ಬೆಳೆಸುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಿದ್ದ 10 ದಿನಗಳ ಎನ್‌ಸಿಸಿ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
Last Updated 28 ನವೆಂಬರ್ 2025, 20:19 IST
ಬೆಂಗಳೂರು: 10 ದಿನಗಳ ಎನ್‌ಸಿಸಿ ಶಿಬಿರಕ್ಕೆ ತೆರೆ

ಉಡುಪಿ: ಎನ್‌ಸಿಸಿ ಕೆಡೆಟ್‌ಗಳ ಸಾಗರ ನೌಕಾಯಾನ

NCC Training: ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎನ್‌ಸಿಸಿ ನೌಕಾ ಕೆಡೆಟ್‌ಗಳು ಮಲ್ಪೆ ಬಂದರಿನಿಂದ ಸಾಗರ ನೌಕಾಯಾನ ಆರಂಭಿಸಿದ್ದು, ಏರ್ ಕಮೋಡೋರ್ ಎಸ್‌.ಬಿ. ಅರುಣ್‌ಕುಮಾರ್ ಅವರು ಚಾಲನೆ ನೀಡಿದರು.
Last Updated 13 ಅಕ್ಟೋಬರ್ 2025, 4:54 IST
ಉಡುಪಿ: ಎನ್‌ಸಿಸಿ ಕೆಡೆಟ್‌ಗಳ ಸಾಗರ ನೌಕಾಯಾನ

ಬೆಳಗಾವಿ: ಸೇನಾ ಶಾಲೆಯಲ್ಲಿ ಎನ್‌ಸಿಸಿ ಘಟಕ ಆರಂಭ

ಘಟಕದ ಉದ್ಘಾಟಿಸಿದ ಕಮಾಂಡೆಂಟ್ ಎಂಎಲ್‍ಐಆರ್‌ಸಿ ಅಧ್ಯಕ್ಷ ಬ್ರಿಗೇಡಿಯರ್ ಜಾಯ್‍ದೀಪ್ ಮುಖರ್ಜಿ
Last Updated 20 ಸೆಪ್ಟೆಂಬರ್ 2025, 3:01 IST
ಬೆಳಗಾವಿ: ಸೇನಾ ಶಾಲೆಯಲ್ಲಿ ಎನ್‌ಸಿಸಿ ಘಟಕ ಆರಂಭ

ಕ್ರೀಡಾ ಶೂಟಿಂಗ್‌: ಬೆಂಗಳೂರಿನ NCC 'ಎ' ಗುಂಪಿಗೆ ಬಹುಮಾನ

ಬೆಂಗಳೂರು: ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯ್) ಕ್ರೀಡಾ ಶೂಟಿಂಗ್ ರೇಂಜ್‌ನಲ್ಲಿ ನಡೆದ ‘ವಾರ್ಷಿಕ ಅಂತರ ಗುಂಪು ಕ್ರೀಡಾ ಶೂಟಿಂಗ್ ಚಾಂಪಿಯನ್‌ಶಿಪ್ (ಐಜಿಎಸ್‌ಎಸ್‌ಸಿ)- 2025'ರಲ್ಲಿ ಬೆಂಗಳೂರಿನ ಎನ್‌ಸಿಸಿ 'ಎ' ಗುಂಪು ಜಯಗಳಿಸಿದೆ.
Last Updated 12 ಜೂನ್ 2025, 3:54 IST
ಕ್ರೀಡಾ ಶೂಟಿಂಗ್‌: ಬೆಂಗಳೂರಿನ NCC 'ಎ' ಗುಂಪಿಗೆ ಬಹುಮಾನ
ADVERTISEMENT

ಗಣರಾಜ್ಯೋತ್ಸವ ಪರೇಡ್‌; ಪ್ರಿಯಾಂಕಾಗೆ ಟ್ರೋಫಿ

ಇಲ್ಲಿನ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ, ಎನ್‍ಸಿಸಿ ಸೀನಿಯರ್ ಅಂಡರ್ ಆಫೀಸರ್ ಪ್ರಿಯಾಂಕಾ ನಲಕುರ್ವಿ ನವದೆಹಲಿಯಲ್ಲಿ ಈಚೆಗೆ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿ ಟ್ರೋಫಿ ಪಡೆದುಕೊಂಡಿದ್ದಾರೆ.
Last Updated 6 ಫೆಬ್ರುವರಿ 2025, 13:39 IST
ಗಣರಾಜ್ಯೋತ್ಸವ ಪರೇಡ್‌; ಪ್ರಿಯಾಂಕಾಗೆ ಟ್ರೋಫಿ

ದೇಶಭಕ್ತಿಯು ಸಮವಸ್ತ್ರದಲ್ಲಿ ಇರುವವರಿಗಷ್ಟೇ ಸೀಮಿತವಲ್ಲ: ವಾಯು ಸೇನೆ ಮುಖ್ಯಸ್ಥ

ದೇಶದ ಪ್ರತಿಯೊಬ್ಬ ನಾಗರಿಕನೂ ಒಬ್ಬೊಬ್ಬ ಯೋಧನಿಗೆ ಸಮ. ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಅನುಭವವೇ ಬೇರೆ. ಆದರೆ, ಸೇನಾ ಸಮವಸ್ತ್ರ ಧರಿಸದೆಯೂ ದೇಶ ಸೇವೆ ಮಾಡಬಹುದು. ದೇಶಭಕ್ತಿಯು ಸಮವಸ್ತ್ರದಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಎ.ಪಿ. ಸಿಂಗ್‌ ಹೇಳಿದ್ದಾರೆ.
Last Updated 8 ಜನವರಿ 2025, 13:14 IST
ದೇಶಭಕ್ತಿಯು ಸಮವಸ್ತ್ರದಲ್ಲಿ ಇರುವವರಿಗಷ್ಟೇ ಸೀಮಿತವಲ್ಲ: ವಾಯು ಸೇನೆ ಮುಖ್ಯಸ್ಥ

ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಲ್ಪನೆ ಬರಿ ಕನಸಲ್ಲ; ನಿಶ್ಚಿತ ಗುರಿ: ಧನಕರ್

2047ರ ಹೊತ್ತಿಗೆ ಅಭಿವೃದ್ಧಿ ರಾಷ್ಟ್ರವಾಗಬೇಕು ಎಂಬ ಕಲ್ಪನೆಯು ಇನ್ನುಮುಂದೆ ಬರಿ ಕನಸಲ್ಲ. ನಿಶ್ಚಿತ ಗಮ್ಯ (ಗುರಿ) ಆಗಲಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಭಾನುವಾರ ಹೇಳಿದ್ದಾರೆ.
Last Updated 5 ಜನವರಿ 2025, 10:55 IST
ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಲ್ಪನೆ ಬರಿ ಕನಸಲ್ಲ; ನಿಶ್ಚಿತ ಗುರಿ: ಧನಕರ್
ADVERTISEMENT
ADVERTISEMENT
ADVERTISEMENT