ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

NCLT

ADVERTISEMENT

ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಬಿಸಿಸಿಐ ಅರ್ಜಿ

ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ₹158 ಕೋಟಿ ಬಾಕಿ ಉಳಿಸಿಕೊಂಡಿರುವ ಬೈಜುಸ್‌ ಕಂಪನಿಯ ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಂದಾಗಿದೆ.
Last Updated 16 ಜುಲೈ 2024, 15:58 IST
ಬೈಜುಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಬಿಸಿಸಿಐ ಅರ್ಜಿ

ಕಾಫಿ ಡೇ ಗ್ಲೋಬಲ್ ವಿರುದ್ಧದ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

ಜನಪ್ರಿಯ ‘ಕೆಫೆ ಕಾಫಿ ಡೇ’ ಮಳಿಗೆಗಳನ್ನು ಮುನ್ನಡೆಸುತ್ತಿರುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್‌ ವಿರುದ್ಧ ದಿವಾಳಿ ಸಂಹಿತೆಯ ಪ್ರಕಾರ ಕ್ರಮ ಜರುಗಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಪೀಠವು ವಿಚಾರಣೆಗೆ ಸ್ವೀಕರಿಸಿದೆ.
Last Updated 24 ಜುಲೈ 2023, 15:57 IST
ಕಾಫಿ ಡೇ ಗ್ಲೋಬಲ್ ವಿರುದ್ಧದ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

ಜಲನ್ ಕಾಲ್‌ರಾಕ್‌ ಒಕ್ಕೂಟಕ್ಕೆ ಜೆಟ್‌ ಏರ್‌ವೇಸ್‌ ಮಾಲೀಕತ್ವ

ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್ ವಿಮಾನಯಾನ ಕಂಪನಿಯ ಮಾಲೀಕತ್ವವನ್ನು ಜಲನ್‌ ಕಾಲ್‌ರಾಕ್‌ ಒಕ್ಕೂಟಕ್ಕೆ ವರ್ಗಾಯಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಒಪ್ಪಿಗೆ ನೀಡಿದೆ.
Last Updated 14 ಜನವರಿ 2023, 20:02 IST
fallback

ಎನ್‌ಸಿಎಲ್‌ಟಿ, ಐಟಿಎಟಿಗೆ ಸದಸ್ಯರ ನೇಮಕ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಹಾಗೂ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ (ಐಟಿಎಟಿ) 31 ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
Last Updated 12 ಸೆಪ್ಟೆಂಬರ್ 2021, 16:21 IST
ಎನ್‌ಸಿಎಲ್‌ಟಿ, ಐಟಿಎಟಿಗೆ ಸದಸ್ಯರ ನೇಮಕ

ಜೆಟ್‌ ಏರ್‌ವೇಸ್‌ನಲ್ಲಿ ₹ 1,375 ಕೋಟಿ ಹೂಡಿಕೆ ಮಾಡಲಿರುವ ಜಲನ್ ಕಲ್‌ರಾಕ್‌

ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟವು ಒಟ್ಟಾರೆ ₹ 1,375 ಕೋಟಿ ಹೂಡಿಕೆ ಮಾಡಲಿದೆ.
Last Updated 1 ಜುಲೈ 2021, 14:49 IST
ಜೆಟ್‌ ಏರ್‌ವೇಸ್‌ನಲ್ಲಿ ₹ 1,375 ಕೋಟಿ ಹೂಡಿಕೆ ಮಾಡಲಿರುವ ಜಲನ್ ಕಲ್‌ರಾಕ್‌

ಜೆಟ್‌ ಏರ್‌ವೇಸ್‌: ಪುನಶ್ಚೇತನ ಪ್ರಸ್ತಾವಕ್ಕೆ ಎನ್‌ಸಿಎಲ್‌ಟಿ ಸಮ್ಮತಿ

ಆರ್ಥಿಕವಾಗಿ ದಿವಾಳಿ ಎದ್ದಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕೆ ಜಲನ್ ಕಲ್‌ರಾಕ್‌ ಒಕ್ಕೂಟ ಸಲ್ಲಿಸಿರುವ ಪ್ರಸ್ತಾವನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮಂಗಳವಾರ ಒಪ್ಪಿಗೆ ನೀಡಿದೆ.
Last Updated 22 ಜೂನ್ 2021, 16:18 IST
fallback

ಡ್ರೀಮ್ಸ್‌ ಇನ್ಫ್ರಾ ಕಂಪನಿ ವಿರುದ್ಧ ಕ್ರಮ ರದ್ದು

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ ಅಡಿಯಲ್ಲಿ ಡ್ರೀಮ್ಸ್‌ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕೈಗೊಂಡಿದ್ದ ಕ್ರಮವನ್ನು ಹೈಕೋರ್ಟ್‌ ರದ್ದುಪಡಿಸಿದೆ. ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಈ ಕಂಪನಿಯ ಎಲ್ಲ ಸ್ವತ್ತುಗಳನ್ನು ವಶಕ್ಕೆ ಪಡೆದಿರುವುದನ್ನು ಗಮನಿಸಿದ ಪೀಠ, ಈ ಆದೇಶವನ್ನು ಹೊರಡಿಸಿತು.
Last Updated 28 ಮೇ 2021, 22:12 IST
ಡ್ರೀಮ್ಸ್‌ ಇನ್ಫ್ರಾ ಕಂಪನಿ ವಿರುದ್ಧ ಕ್ರಮ ರದ್ದು
ADVERTISEMENT

ಎನ್‌ಸಿಎಲ್‌ಎಟಿ ಆದೇಶಕ್ಕೆ ಸುಪ್ರೀಂ ತಡೆ; ಮಿಸ್ತ್ರಿಗೆ ಸದ್ಯಕ್ಕಿಲ್ಲ ಟಾಟಾ ಪ್ರವೇಶ

ಡಿಸೆಂಬರ್‌ 18ರಂದು ಎನ್‌ಸಿಎಲ್‌ಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಟಾಟಾ ಸನ್ಸ್‌ ಪ್ರೈವೇಟ್ ಲಿಮಿಟೆಡ್‌(ಟಿಎಸ್‌ಪಿಎಲ್‌), ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
Last Updated 10 ಜನವರಿ 2020, 9:36 IST
ಎನ್‌ಸಿಎಲ್‌ಎಟಿ ಆದೇಶಕ್ಕೆ ಸುಪ್ರೀಂ ತಡೆ; ಮಿಸ್ತ್ರಿಗೆ ಸದ್ಯಕ್ಕಿಲ್ಲ ಟಾಟಾ ಪ್ರವೇಶ

ಉತ್ತಮ ಆಡಳಿತಕ್ಕೆ ಸಂದ ಜಯ: ಸೈರಸ್‌ ಮಿಸ್ತ್ರಿ

ಟಾಟಾ ಸನ್ಸ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಷೇರುಪಾಲು ಹೊಂದಿದ್ದರು ಸಹ 50ಕ್ಕೂ ಅಧಿಕ ವರ್ಷಗಳಿಂದ ಮಿಸ್ತ್ರಿ ಕುಟುಂಬವು ಸಂಸ್ಥೆಯನ್ನು ರಕ್ಷಿಸುವ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಾ ಬಂದಿದೆ.
Last Updated 18 ಡಿಸೆಂಬರ್ 2019, 19:40 IST
ಉತ್ತಮ ಆಡಳಿತಕ್ಕೆ ಸಂದ ಜಯ: ಸೈರಸ್‌ ಮಿಸ್ತ್ರಿ

ದಿವಾಳಿ ಪ್ರಕ್ರಿಯೆಗೆ ಜೆಟ್‌

ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಅನ್ನು ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಗುರುವಾರ ಒಪ್ಪಿಗೆ ನೀಡಿದೆ.
Last Updated 20 ಜೂನ್ 2019, 19:45 IST
ದಿವಾಳಿ ಪ್ರಕ್ರಿಯೆಗೆ ಜೆಟ್‌
ADVERTISEMENT
ADVERTISEMENT
ADVERTISEMENT