ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nederland

ADVERTISEMENT

ಬೆಂಗಳೂರು| ನೆದರ್ಲೆಂಡ್ ಪ್ರಧಾನಿ ನೇತೃತ್ವದಲ್ಲಿ ಚರ್ಚೆ: ಡಚ್ ಕಂಪನಿಗಳಿಂದ ಹೂಡಿಕೆ

ನೆದರ್ಲೆಂಡ್ ಪ್ರಧಾನಿ ಮಾರ್ಕ್‌ ರುಟ್ಟೆ ನೇತೃತ್ವದಲ್ಲಿ ಸಿಒಒಗಳ ಜೊತೆ ಚರ್ಚೆ
Last Updated 11 ಸೆಪ್ಟೆಂಬರ್ 2023, 16:19 IST
ಬೆಂಗಳೂರು| ನೆದರ್ಲೆಂಡ್ ಪ್ರಧಾನಿ ನೇತೃತ್ವದಲ್ಲಿ ಚರ್ಚೆ: ಡಚ್ ಕಂಪನಿಗಳಿಂದ ಹೂಡಿಕೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 11 ಸೋಮವಾರ 2023

ದೆಹಲಿ ಸೇವಾ ನಿಯಂತ್ರಣ ಪ್ರಶ್ನಿಸಿದ್ದ ಪಿಐಎಲ್‌ ವಜಾ, , ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ ಎಂದ ಪ್ರಧಾನಿ ನರೇಂದ್ರ ಮೋದಿ, ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಎದುರು 356 ರನ್‌ ಗುರಿ ಇರಿಸಿದ ಭಾರತ ಸೇರಿದಂತೆ ಈ ದಿನ Top 10 ಸುದ್ದಿಗಳು ಇಲ್ಲಿವೆ...
Last Updated 11 ಸೆಪ್ಟೆಂಬರ್ 2023, 14:28 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು – ಸೆಪ್ಟೆಂಬರ್ 11 ಸೋಮವಾರ 2023

ಆನ್‌ಲೈನ್‌ ಮೂಲಕ ಔಷಧ ಪೂರೈಸಿ 10 ಜನರ ಆತ್ಮಹತ್ಯೆಗೆ ಸಹಾಯ ಮಾಡಿದ್ದ ವ್ಯಕ್ತಿ ದೋಷಿ!

ನೆದರ್ಲೆಂಡ್ಸ್ ನಲ್ಲಿ ನಡೆದ ಘಟನೆ
Last Updated 18 ಜುಲೈ 2023, 15:46 IST
ಆನ್‌ಲೈನ್‌ ಮೂಲಕ ಔಷಧ ಪೂರೈಸಿ 10 ಜನರ ಆತ್ಮಹತ್ಯೆಗೆ ಸಹಾಯ ಮಾಡಿದ್ದ ವ್ಯಕ್ತಿ ದೋಷಿ!

ಹಾಕಿ: ಸೆಮಿ ಪ್ರವೇಶಿಸಿದ ನೆದರ್ಲೆಂಡ್ಸ್‌, ಜರ್ಮನಿ

ಹಾಕಿ: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಕೊರಿಯಾ, ಇಂಗ್ಲೆಂಡ್‌
Last Updated 25 ಜನವರಿ 2023, 19:08 IST
ಹಾಕಿ:  ಸೆಮಿ ಪ್ರವೇಶಿಸಿದ ನೆದರ್ಲೆಂಡ್ಸ್‌, ಜರ್ಮನಿ

ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ನೆದರ್ಲೆಂಡ್ಸ್‌ಗೆ ಅಮೆರಿಕ ಸವಾಲು

ಮೊದಲ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಇಂದು ಪೈಪೋಟಿ
Last Updated 2 ಡಿಸೆಂಬರ್ 2022, 14:14 IST
ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ನೆದರ್ಲೆಂಡ್ಸ್‌ಗೆ ಅಮೆರಿಕ ಸವಾಲು

T20 World Cup: ನೆದರ್ಲೆಂಡ್ಸ್‌ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಪಾಕಿಸ್ತಾನ ವಿರುದ್ಧ ಆಡಿದ ತಂಡವನ್ನೇ ಭಾರತ ಕಣಕ್ಕಿಳಿಸಿದೆ. ನೆದರ್ಲೆಂಡ್ಸ್ ತಂಡದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಬಾಂಗ್ಲಾ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
Last Updated 27 ಅಕ್ಟೋಬರ್ 2022, 7:34 IST
T20 World Cup: ನೆದರ್ಲೆಂಡ್ಸ್‌ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಪ್ರವಾಸ– ವಿಂಡ್‌ಮಿಲ್‌ ವಿಲೇಜ್‌:ಭೂಲೋಕದ ಸ್ವರ್ಗ ನೆದರ್ಲೆಂಡ್ಸ್‌ನ ಝಾನ್ಸ ಶಾನ್ಸ್‌

ನೆದರ್ಲೆಂಡ್ಸ್‌ನ ಯಾವುದೇ ಊರಿಗೆ ಹೋದರೂ ನೀವು ನದಿ, ಕಾಲುವೆ ಕಾಣುವುದಷ್ಟೇ ಅಲ್ಲ, ಅವುಗಳ ಮೂಲಕವೇ ಪ್ರವಾಸ ಸಾಗುತ್ತದೆ. ನೀರಿನ ಸಮೃದ್ಧ ಸೌಲಭ್ಯವಿರುವ ಈ ದೇಶದ ಜಲಸಾರಿಗೆ ನಿರ್ವಹಣೆ ಹಾಗೂ ಅದರ ಬಳಕೆಯ ವಿಧಾನ ಅನುಕರಣೀಯ. ಅಂತೆಯೇ ನದಿ, ನದಿ ತೀರ ಮತ್ತು ಬಯಲು ಪ್ರದೇಶದಲ್ಲಿ ಗಾಳಿ ಯಂತ್ರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಈ ರಾಷ್ಟ್ರ ಸ್ವಾವಲಂಬಿ. ಹದಿನಾಲ್ಕನೇ ಶತಮಾನದಲ್ಲಿ ತಗ್ಗು ಪ್ರದೇಶದ್ದಲ್ಲಿದ್ದ ನೀರನ್ನು ಎತ್ತಲು ಹಾಗೂ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆಗೆ ಈ ಗಾಳಿಯಂತ್ರಗಳು ಬಳಕೆಯಾಗುತ್ತಿದ್ದವು.
Last Updated 21 ಆಗಸ್ಟ್ 2022, 0:15 IST
ಪ್ರವಾಸ– ವಿಂಡ್‌ಮಿಲ್‌ ವಿಲೇಜ್‌:ಭೂಲೋಕದ ಸ್ವರ್ಗ ನೆದರ್ಲೆಂಡ್ಸ್‌ನ ಝಾನ್ಸ ಶಾನ್ಸ್‌
ADVERTISEMENT

ವಿಶ್ವದಾಖಲೆ: ಬೌಂಡರಿ, ಸಿಕ್ಸರ್ ಮೂಲಕವೇ 300 ರನ್ ಗಳಿಸಿದ ಇಂಗ್ಲೆಂಡ್

ಒಂದೇ ಇನಿಂಗ್ಸ್ ಅತಿಹೆಚ್ಚು ಸಿಕ್ಸರ್ ಸಿಡಿಸಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್; ಕೊನೇ 10 ಓವರ್‌ಗಳಲ್ಲಿ 164 ರನ್ ಬಾರಿಸಿದ ಎಯಾನ್ ಮಾರ್ಗನ್ ಪಡೆ
Last Updated 18 ಜೂನ್ 2022, 4:28 IST
ವಿಶ್ವದಾಖಲೆ: ಬೌಂಡರಿ, ಸಿಕ್ಸರ್ ಮೂಲಕವೇ 300 ರನ್ ಗಳಿಸಿದ ಇಂಗ್ಲೆಂಡ್

ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಮತ್ತು ಡಚ್‌ ಪ್ರಧಾನಿಗೆ ಭದ್ರತೆ, ವಿದೇಶಾಂಗ ನೀತಿಗಳ ಸಲಹೆಗಾರರಾಗಿರುವ ಜೆಫ್ರಿ ವ್ಯಾನ್‌ ಲ್ಯೂವೆನ್‌ ಅವರು ಗುರುವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಕ್ರೇನ್‌ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ. ತಮ್ಮ ಭೌಗೋಳಿಕ ಪ್ರದೇಶಗಳಲ್ಲಿನ ಇತ್ತೀಚಿನ ಘಟನೆಗಳ ಕುರಿತು ಭಾರತ ಮತ್ತು ನೆದರ್ಲೆಂಡ್ಸ್‌ನ ಭದ್ರತಾ ಸಲಹೆಗಾರರು ಮಾತನಾಡಿದರು.
Last Updated 31 ಮಾರ್ಚ್ 2022, 11:27 IST
ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ನೆದರ್ಲೆಂಡ್ಸ್‌ನಲ್ಲಿ ಶಿಷ್ಯವೇತನ

ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಕಾಂಕ್ಷೆವುಳ್ಳವರಿಗೆ ನೆದರ್ಲೆಂಡ್ಸ್‌ನಲ್ಲಿ (ಡಚ್‌) ಉತ್ತಮ ಅವಕಾಶವಿದೆ. ಯೂರೋಪಿನ ಈ ಪುಟ್ಟ ದೇಶದಲ್ಲಿ ಶಿಕ್ಷಣಕ್ಕೂ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉದ್ಯೋಗಾವಕಾಶಕ್ಕೂ ಹೇರಳ ಅವಕಾಶಗಳಿವೆ.
Last Updated 25 ಡಿಸೆಂಬರ್ 2018, 19:45 IST
ನೆದರ್ಲೆಂಡ್ಸ್‌ನಲ್ಲಿ ಶಿಷ್ಯವೇತನ
ADVERTISEMENT
ADVERTISEMENT
ADVERTISEMENT