ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nemmadi Kendra

ADVERTISEMENT

ಗುತ್ತಲ | ನೆಮ್ಮದಿ ಕೇಂದ್ರದಲ್ಲಿ ಹಣ ವಸೂಲಿ: ಕರವೇ ಆರೋಪ

ಗುತ್ತಲ ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಆಧಾರ ತಿದ್ದುಪಡಿ ಸೇರಿದಂತೆ ಅರ್ಜಿ ನಮೂನೆಗಳಿಗೆ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪ ತಶೀಲ್ದಾರರ್‌ಗೆ ಮನವಿ ಸಲ್ಲಿಸಿದರು.
Last Updated 8 ಆಗಸ್ಟ್ 2023, 14:53 IST
ಗುತ್ತಲ | ನೆಮ್ಮದಿ ಕೇಂದ್ರದಲ್ಲಿ ಹಣ ವಸೂಲಿ: ಕರವೇ ಆರೋಪ

ಮಾನಸಿಕ ಸಮಸ್ಯೆಗೆ ‘ನೆಮ್ಮದಿ’ ಕೇಂದ್ರ ಆರಂಭ

ವ್ಯಕ್ತಿಯ ಮಾನಸಿಕ ಸಮಸ್ಯೆಗಳಿಗೆ ಉಚಿತವಾಗಿ ಪರಿಹಾರ ಒದಗಿಸುವುದು ಮತ್ತು ಆಪ್ತ ಸಮಾಲೋಚನೆ ಮಾಡುವ ಉದ್ದೇಶದಿಂದ ಮಜೇಥಿಯಾ ಫೌಂಡೇಷನ್‌ ನಗರದಲ್ಲಿ ನೆಮ್ಮದಿ ಕೇಂದ್ರ ಆರಂಭಿಸಿದೆ.
Last Updated 4 ಜನವರಿ 2020, 13:19 IST
ಮಾನಸಿಕ ಸಮಸ್ಯೆಗೆ ‘ನೆಮ್ಮದಿ’ ಕೇಂದ್ರ ಆರಂಭ

ಶನಿವಾರಸಂತೆ: ನೆಮ್ಮದಿ ಕೇಂದ್ರದಲ್ಲಿ ನೂಕುನುಗ್ಗಲು, ಯಾರಿಗೂ ‘ನೆಮ್ಮದಿ’ಯೇ ಇಲ್ಲ

ಇಲ್ಲಿನ ನೆಮ್ಮದಿ ಕೇಂದ್ರದಿಂದ ಜನಸಾಮಾನ್ಯರಿಗೆ ನೆಮ್ಮದಿಯೇ ಇಲ್ಲವಾಗಿದೆ. ಬಹುತೇಕ ರೈತರು, ಕಾರ್ಮಿಕರೇ ಇರುವ ಹೋಬಳಿಯಲ್ಲಿ ಒಂದು ಚಿಕ್ಕ ಕೆಲಸಕ್ಕೂ 15 ದಿನಗಳವರೆಗೆ ಕೇಂದ್ರಕ್ಕೆ ಅಲೆದಾಡಬೇಕಾಗುತ್ತದೆ’ ಎಂದು ಜೆಡಿಎಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Last Updated 30 ಸೆಪ್ಟೆಂಬರ್ 2018, 11:13 IST
ಶನಿವಾರಸಂತೆ: ನೆಮ್ಮದಿ ಕೇಂದ್ರದಲ್ಲಿ ನೂಕುನುಗ್ಗಲು, ಯಾರಿಗೂ ‘ನೆಮ್ಮದಿ’ಯೇ ಇಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT