ಗುರುವಾರ, 3 ಜುಲೈ 2025
×
ADVERTISEMENT

Netaji Subhash Chandra Bose

ADVERTISEMENT

ನೇತಾಜಿ ಚಿತಾಭಸ್ಮ ತರಲು ಅರ್ಚಕರಿಂದ ಅಡ್ಡಿಯಿಲ್ಲ: ಮರುಮನವಿ ಸಲ್ಲಿಕೆ

‘ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಚಿತಾಭಸ್ಮವನ್ನು ಟೊಕಿಯೊದ ರೆಂಕೋಜಿ ಬೌದ್ಧ ದೇವಾಲಯದಿಂದ ಭಾರತಕ್ಕೆ ತರಲು ಅಲ್ಲಿನ ಅರ್ಚಕರಿಂದ ಯಾವುದೇ ಅಡ್ಡಿಯಿಲ್ಲ. ಹೀಗಾಗಿ ಅದನ್ನು ತರಲು ಕ್ರಮ ಕೈಗೊಳ್ಳಬೇಕು’ ಎಂದು ಅವರ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮರು ಮನವಿ ಸಲ್ಲಿಸಿದ್ದಾರೆ.
Last Updated 23 ಜನವರಿ 2025, 15:39 IST
ನೇತಾಜಿ ಚಿತಾಭಸ್ಮ ತರಲು ಅರ್ಚಕರಿಂದ ಅಡ್ಡಿಯಿಲ್ಲ: ಮರುಮನವಿ ಸಲ್ಲಿಕೆ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ಗಿತ್ತು ಕೊಡಗಿನ ಹಲವರ ಸಾಂಗತ್ಯ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರಿಗೂ ಕೊಡಗಿಗೂ ಅವಿನಾಭಾವ ಸಂಬಂಧ ಇದೆ. ಅವರೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರು ಕೊಡಗಿನವರು ಎಂಬುದು ವಿಶೇಷ. ನೇತಾಜಿ ಅವರ ಸೋದರ ಶರತ್‌ಚಂದ್ರ ಬೋಸ್‌ ಅವರನ್ನು ಮಡಿಕೇರಿಯಲ್ಲೇ ಬ್ರಿಟಿಷರು ಗೃಹಬಂಧನದಲ್ಲಿರಿಸಿದ್ದರು.
Last Updated 23 ಜನವರಿ 2025, 6:04 IST
ನೇತಾಜಿ ಸುಭಾಷ್‌ ಚಂದ್ರ ಬೋಸ್‌ಗಿತ್ತು ಕೊಡಗಿನ ಹಲವರ ಸಾಂಗತ್ಯ

ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಜಪಾನ್‌ನಲ್ಲಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು 2025ರ ಜನವರಿ 23ರೊಳಗೆ ಭಾರತಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 9 ನವೆಂಬರ್ 2024, 13:59 IST
ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ನೇತಾಜಿ ಸೋದರ ಶರತ್ ಚಂದ್ರ ಬೋಸ್ ಪುತ್ರಿ ರೋಮಾ ರೇ ನಿಧನ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಶರತ್ ಚಂದ್ರ ಬೋಸ್ ಅವರ ಪುತ್ರಿ ರೋಮಾ ರೇ (95) ಅವರು ದಕ್ಷಿಣ ಕೋಲ್ಕತ್ತದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
Last Updated 16 ಅಕ್ಟೋಬರ್ 2024, 13:28 IST
ನೇತಾಜಿ ಸೋದರ ಶರತ್ ಚಂದ್ರ ಬೋಸ್ ಪುತ್ರಿ ರೋಮಾ ರೇ ನಿಧನ

ಕವಿತಾಳ: ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ತತ್ವಾದರ್ಶಗಳು ಯುವಜನತೆಗೆ ಸದಾ ಪ್ರೇರಣೆ ನೀಡುತ್ತವೆ’ ಎಂದು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ನವ ಯುವಕ ಸಂಘದ ಅಧ್ಯಕ್ಷ ಶಿವಕುಮಾರ ಪಾಟೀಲ ವಟಗಲ್‌ ಹೇಳಿದರು.
Last Updated 23 ಜನವರಿ 2024, 15:54 IST
ಕವಿತಾಳ: ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

ನೇತಾಜಿಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಭಾಗವತ್

ಬಲಿಷ್ಠ ರಾಷ್ಟ್ರ ನಿರ್ಮಾಣದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
Last Updated 23 ಜನವರಿ 2024, 13:30 IST
ನೇತಾಜಿಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ಭಾಗವತ್

ಬಿಜೆಪಿಗೆ ನೇತಾಜಿ ಸಂಬಂಧಿ ಚಂದ್ರ ಬೋಸ್‌ ರಾಜೀನಾಮೆ

ಪಶ್ಚಿಮ ಬಂಗಾಳದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಸಂಬಂಧಿ ಚಂದ್ರ ಬೋಸ್‌ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
Last Updated 7 ಸೆಪ್ಟೆಂಬರ್ 2023, 3:13 IST
ಬಿಜೆಪಿಗೆ ನೇತಾಜಿ ಸಂಬಂಧಿ ಚಂದ್ರ ಬೋಸ್‌ ರಾಜೀನಾಮೆ
ADVERTISEMENT

ಬಿಜೆಪಿ ತೊರೆದ ಸುಭಾಷ್ ಚಂದ್ರ ಬೋಸ್‌ ಮೊಮ್ಮಗ: ಕಾರಣ ಏನು?

ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರ ಮೊಮ್ಮಗ ಚಂದ್ರಬೋಸ್‌ ಅವರು ಬಿಜೆಪಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.‌‌
Last Updated 6 ಸೆಪ್ಟೆಂಬರ್ 2023, 13:59 IST
ಬಿಜೆಪಿ ತೊರೆದ ಸುಭಾಷ್ ಚಂದ್ರ ಬೋಸ್‌ ಮೊಮ್ಮಗ: ಕಾರಣ ಏನು?

ಬಿಜೆಪಿಗೆ ರಾಜೀನಾಮೆ ನೀಡಿದ ನೇತಾಜಿ ಸಹೋದರನ ಮೊಮ್ಮಗ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಸಹೋದರನ ಮೊಮ್ಮಗ ಚಂದ್ರ ಬೋಸ್‌ ಅವರು ಬುಧವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
Last Updated 6 ಸೆಪ್ಟೆಂಬರ್ 2023, 13:52 IST
ಬಿಜೆಪಿಗೆ ರಾಜೀನಾಮೆ ನೀಡಿದ ನೇತಾಜಿ ಸಹೋದರನ ಮೊಮ್ಮಗ

ಆರ್‌.ಆರ್.ನಗರದಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆಗೆ ನಿರ್ಧಾರ: ಎಂ.ರಾಜ್‌ಕುಮಾರ್‌

‘ರಾಜರಾಜೇಶ್ವರಿ ನಗರದಲ್ಲಿ ದೇಶದಲ್ಲೇ ದೊಡ್ಡದಾದ ನೇತಾಜಿ ಅವರ 40 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು’ ಎಂದು ನೇತಾಜಿ ಸುಭಾಷ್‌ ಚಂದ್ರಬೋಸ್ ಸಂಶೋಧನಾ ಹಾಗೂ ಬಹುಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ರಾಜ್‌ಕುಮಾರ್‌ ತಿಳಿಸಿದರು.
Last Updated 25 ಆಗಸ್ಟ್ 2023, 14:15 IST
ಆರ್‌.ಆರ್.ನಗರದಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆಗೆ ನಿರ್ಧಾರ: ಎಂ.ರಾಜ್‌ಕುಮಾರ್‌
ADVERTISEMENT
ADVERTISEMENT
ADVERTISEMENT