ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Network

ADVERTISEMENT

Tecno Spark Go 3 ಬಿಡುಗಡೆಗೆ ಸಜ್ಜು: ನೆಟ್‌ವರ್ಕ್ ಇಲ್ಲದೆ ಸೀಮಿತ ಕರೆ ಸೌಲಭ್ಯ

Offline Calling Feature: ಮುಂಬೈ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯ ‘ಟೆಕ್ನೊ ಸ್ಪಾರ್ಕ್‌ ಗೊ 3’ ಎಂಬ ಸ್ಮಾರ್ಟ್‌ಫೋನ್‌ ಇದೇ ಜನವರಿಯ ಮೂರನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಕಂಪನಿ ಘೋಷಿಸಿದೆ.
Last Updated 10 ಜನವರಿ 2026, 12:51 IST
Tecno Spark Go 3 ಬಿಡುಗಡೆಗೆ ಸಜ್ಜು: ನೆಟ್‌ವರ್ಕ್ ಇಲ್ಲದೆ ಸೀಮಿತ ಕರೆ ಸೌಲಭ್ಯ

ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿರುವ ವೊಡಾಫೋನ್‌ ಐಡಿಯಾ ಕಂಪನಿ

ವೊಡಾಫೋನ್ ಐಡಿಯಾ ಕಂಪನಿ ಮುಂದಿನ 10 ವರ್ಷಗಳಲ್ಲಿ ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿದೆ. AGR ಬಾಕಿ ₹87,695 ಕೋಟಿ ಪಾವತಿ ವೇಳಾಪಟ್ಟಿ ಹಾಗೂ ಸಂಪೂರ್ಣ ವಿವರ ಇಲ್ಲಿದೆ.
Last Updated 9 ಜನವರಿ 2026, 15:21 IST
ಸರ್ಕಾರಕ್ಕೆ ₹1,144 ಕೋಟಿ ಪಾವತಿಸಲಿರುವ ವೊಡಾಫೋನ್‌ ಐಡಿಯಾ ಕಂಪನಿ

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್‌

Direct to Mobile Technology: ಭಾರದ ಉಪಗ್ರಹ ಹೊತ್ತು ಡಿಸೆಂಬರ್‌ನಲ್ಲಿ ನಭಕ್ಕೆ ಚಿಮ್ಮಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಬಾಹುಬಲಿ ರಾಕೆಟ್ ಮೂಲಕ ‘ಬ್ಲ್ಯೂಬರ್ಡ್‌ ಬ್ಲಾಕ್‌–2’ ಎಂಬ ಉಪಗ್ರಹ ಕಕ್ಷೆ ಸೇರಿದೆ.
Last Updated 7 ಜನವರಿ 2026, 11:54 IST
ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್‌

2026: ನೆಟ್‌ವರ್ಕಿಂಗ್‌, ದತ್ತಾಂಶ ಕೇಂದ್ರಿತ ವರ್ಷವಾಗಿ ಭಾರತೀಯ ಸೇನೆ ಘೋಷಣೆ

ಭಾರತೀಯ ಸೇನೆ ಘೋಷಣೆ: ಜನರಲ್‌ ಉಪೇಂದ್ರ ದ್ವಿವೇದಿ
Last Updated 1 ಜನವರಿ 2026, 14:02 IST
2026: ನೆಟ್‌ವರ್ಕಿಂಗ್‌, ದತ್ತಾಂಶ ಕೇಂದ್ರಿತ ವರ್ಷವಾಗಿ ಭಾರತೀಯ ಸೇನೆ ಘೋಷಣೆ

ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

Satellite Internet India: ಮಹಾರಾಷ್ಟ್ರ ಸ್ಟಾರ್‌ಲಿಂಕ್‌ ಜೊತೆಗೆ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡ ದೇಶದ ಮೊದಲ ರಾಜ್ಯವಾಗಿದ್ದು, ಈ ಸೇವೆ ಹಿಂದುಳಿದ ಪ್ರದೇಶಗಳಿಗೂ ಲಭ್ಯವಾಗಲಿದೆ ಎಂದು ಫಡಣವೀಸ್ ತಿಳಿಸಿದ್ದಾರೆ.
Last Updated 5 ನವೆಂಬರ್ 2025, 16:07 IST
ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

ಜಮ್ಮು ಮತ್ತು ಕಾಶ್ಮೀರ: 'ವಿಪಿಎನ್' ಬಳಸದಂತೆ ನಾಗರಿಕರಿಗೆ ಮನವಿ ಮಾಡಿದ ಪೊಲೀಸರು

ಪಹಲ್ಗಾಮ್‌ ದಾಳಿಯ ನಂತರ ಅನಂತ್‌ನಾಗ್ ಜಿಲ್ಲೆಯಲ್ಲಿ ವರ್ಚುವಲ್ ಪ್ರೈವೇಟ್ ನೆಟ್ವರ್ಕ್‌ (ವಿಪಿಎನ್) ಬಳಸುವುದನ್ನು ನಿಷೇಧಿಸಿರುವುದರಿಂದ ನಾಗರಿಕರರು ಅವುಗಳನ್ನು ಬಳಸದೇ ಇರುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Last Updated 3 ಜೂನ್ 2025, 10:19 IST
ಜಮ್ಮು ಮತ್ತು ಕಾಶ್ಮೀರ: 'ವಿಪಿಎನ್' ಬಳಸದಂತೆ ನಾಗರಿಕರಿಗೆ ಮನವಿ ಮಾಡಿದ ಪೊಲೀಸರು

ಚಿಕ್ಕಮಗಳೂರು: ಆಲೆಕಾನ್ ಹೊರಟ್ಟಿಗೆ ನೇರ ಸ್ಯಾಟಲೈಟ್ ಲಿಂಕ್

ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲೇ ಮೊದಲ ಪ್ರಯತ್ನ
Last Updated 22 ಜನವರಿ 2025, 5:16 IST
ಚಿಕ್ಕಮಗಳೂರು: ಆಲೆಕಾನ್ ಹೊರಟ್ಟಿಗೆ ನೇರ ಸ್ಯಾಟಲೈಟ್ ಲಿಂಕ್
ADVERTISEMENT

Jio Network Issue | ಜಿಯೊ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

ದತ್ತಾಂಶ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ದೇಶದಾದ್ಯಂತ ರಿಲಯನ್ಸ್‌ ಜಿಯೊ ಬಳಕೆದಾರರು ನೆಟ್‌ವರ್ಕ್‌ ಸಿಗದೆ ಸಮಸ್ಯೆ ಅನುಭವಿಸಿದರು. Jio users face network issues, mobile and broadband services affected
Last Updated 17 ಸೆಪ್ಟೆಂಬರ್ 2024, 9:28 IST
Jio Network Issue | ಜಿಯೊ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

BTS–2023 | ವಿಕಿರಣ ಪ್ರಬಲವಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಗುಬ್ಬಚ್ಚಿಗಳೇಕಿವೆ?

Bengaluru Tech Summit '4ಜಿ, 5ಜಿ ಬಳಕೆ ಹೆಚ್ಚಾಗಿರುವುದರಿಂದ ಪ್ರಾಣಿ– ಪಕ್ಷಿಗಳಿಗೆ ಅಪಾಯವಿದೆ ಎನ್ನುತ್ತಾ ಹೊಸ ನೆಟ್‌ವರ್ಕ್ ತಂತ್ರಜ್ಞಾನವನ್ನು ಪ್ರಶ್ನಿಸಲಾಗುತ್ತಿದೆ. ಆದರೆ, ಇಡೀ ಬೆಂಗಳೂರಿನಲ್ಲೆಲ್ಲೂ ಕಂಡು ಬರದ ಗುಬ್ಬಚ್ಚಿಗಳು, ಗರಿಷ್ಠ ನೆಟ್‌ವರ್ಕ್ ಸಾಮರ್ಥ್ಯವಿರುವ...
Last Updated 30 ನವೆಂಬರ್ 2023, 19:30 IST
BTS–2023 | ವಿಕಿರಣ ಪ್ರಬಲವಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಗುಬ್ಬಚ್ಚಿಗಳೇಕಿವೆ?

ಮಡಿಕೇರಿ | ಜಿಲ್ಲೆಗೆ 62 ಬಿಎಸ್‌ಎನ್‌ಎಲ್‌ ಹೊಸ ಟವರ್‌

‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ಶೀಘ್ರ ಕಾಮಗಾರಿ ಆರಂಭ: ಪ್ರತಾಪ್ ಸಿಂಹ
Last Updated 29 ಜುಲೈ 2023, 5:19 IST
ಮಡಿಕೇರಿ | ಜಿಲ್ಲೆಗೆ 62 ಬಿಎಸ್‌ಎನ್‌ಎಲ್‌ ಹೊಸ ಟವರ್‌
ADVERTISEMENT
ADVERTISEMENT
ADVERTISEMENT