ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

New India

ADVERTISEMENT

'ಆತ್ಮನಿರ್ಭರ ಭಾರತ್‘‌ ಮೂಲಕ ನವ ಭಾರತಕ್ಕಾಗಿ ಕೆಲಸ ಮಾಡಲು ಪ್ರಧಾನಿ ಮೋದಿ ಕರೆ

'ಆತ್ಮನಿರ್ಭರ ಭಾರತ್' ಅಭಿಯಾನದ ಮೂಲಕ 'ನವ ಭಾರತ'ಕ್ಕಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಯುವಕರಿಗೆ ಮನವಿ ಮಾಡಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶವು 75ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿದೆ. ಅಸ್ಸಾಂನ ಅಸಂಖ್ಯಾತ ಜನರು ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ್ದರು. ಹಲವಾರು ಜನರು ತಮ್ಮ ಜೀವನವನ್ನು, ತಮ್ಮ ಯೌವನವನ್ನು ತ್ಯಾಗ ಮಾಡಿದ್ದಾರೆ. ಈಗ ನೀವು ಹೊಸ ಭಾರತ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಜೀವಿಸಬೇಕು ಎಂದು ಹೇಳಿದರು.
Last Updated 22 ಜನವರಿ 2021, 8:32 IST
'ಆತ್ಮನಿರ್ಭರ ಭಾರತ್‘‌ ಮೂಲಕ ನವ ಭಾರತಕ್ಕಾಗಿ ಕೆಲಸ ಮಾಡಲು ಪ್ರಧಾನಿ ಮೋದಿ ಕರೆ

ಬಜೆಟ್ | ₹5 ಲಕ್ಷಕ್ಕಿಂತ ಕಡಿಮೆ ಗಳಿಕೆ ಹೊಂದಿದವರಿಗೆ ಆದಾಯ ತೆರಿಗೆ ಇಲ್ಲ 

ತೆರಿಗೆ ಹೊರ ಇಳಿಸಿದ ಹಣಕಾಸು ಸಚಿವೆ
Last Updated 5 ಜುಲೈ 2019, 12:46 IST
ಬಜೆಟ್ | ₹5 ಲಕ್ಷಕ್ಕಿಂತ ಕಡಿಮೆ ಗಳಿಕೆ ಹೊಂದಿದವರಿಗೆ ಆದಾಯ ತೆರಿಗೆ ಇಲ್ಲ 

ಬಜೆಟ್‌ | ಸೆಸ್‌, ಆಮದು ಸುಂಕ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌, ಚಿನ್ನ ದುಬಾರಿ

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್ ಹೆಚ್ಚಿಸಿ, ಚಿನ್ನದ ಆಮದು ಸುಂಕ ಹೆಚ್ಚಳ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಪ್ರಕಟಿಸಿದರು.
Last Updated 5 ಜುಲೈ 2019, 12:42 IST
ಬಜೆಟ್‌ | ಸೆಸ್‌, ಆಮದು ಸುಂಕ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌, ಚಿನ್ನ ದುಬಾರಿ

ಬಜೆಟ್ ವಿಶ್ಲೇಷಣೆ | ಶಿಸ್ತುಬದ್ಧ ‘ನಿರ್ಮಲ’ ಬಜೆಟ್‌ಗೆ 7 ಅಂಕ

ಬಜೆಟ್‌ ಮಂಡನೆಯ ಮೊದಲ ವರ್ಷದ ಅವಕಾಶವನ್ನು ನಿರ್ಮಲಾ ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಸ್ವಾಗತಾರ್ಹವಾದ ವಿಷಯಗಳು ಖರ್ಚಿನಲ್ಲಿ ಹೆಚ್ಚಿವೆ. ಆದರೆ, ಕ್ರೋಢೀಕರಣದ ಮೇಲಿನ ವಿಷಯಗಳು ನನಗೆ ಸಮಾಧಾನ ತಂದಿಲ್ಲ.
Last Updated 5 ಜುಲೈ 2019, 11:50 IST
ಬಜೆಟ್ ವಿಶ್ಲೇಷಣೆ | ಶಿಸ್ತುಬದ್ಧ ‘ನಿರ್ಮಲ’ ಬಜೆಟ್‌ಗೆ 7 ಅಂಕ

ಬಜೆಟ್‌ | ಮಹಿಳೆಯರ ಶ್ರೇಯೋಭಿವೃಧ್ಧಿಗೆ ‘ನಾರಿ ಟು ನಾರಾಯಣಿ‘

ಮಹಿಳೆಯರ ಶ್ರೇಯೋಭಿವೃದ್ಧಿಗೆ ‘ನಾರಿ ಟು ನಾರಾಯಣಿ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು.
Last Updated 5 ಜುಲೈ 2019, 10:41 IST
ಬಜೆಟ್‌ | ಮಹಿಳೆಯರ ಶ್ರೇಯೋಭಿವೃಧ್ಧಿಗೆ ‘ನಾರಿ ಟು ನಾರಾಯಣಿ‘

ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ

ದೇಶದಲ್ಲಿನ ವಿದ್ಯುತ್‌ ಕೊರತೆ ಹಾಗೂ ವಿತರಣೆ ಸಮಸ್ಯೆ ನಿವಾರಣೆಗೆ ಹಾಗೂ ವಿದ್ಯುತ್ ಮೂಲ ಸೌಕರ್ಯ ಒದಗಿಸಲು ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆಯನ್ನು ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದರು.
Last Updated 5 ಜುಲೈ 2019, 7:30 IST
ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ

ಸೇನೆಯ ಶ್ವಾನ ದಳದ ಫೋಟೊ ಟ್ವೀಟಿಸಿ ಲೇವಡಿ ಮಾಡಿದ್ದ ರಾಹುಲ್‌ ಗಾಂಧಿ ವಿರುದ್ಧ ದೂರು

ವಿಶ್ವ ಯೋಗ ದಿನದಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತೀಯ ಸೇನೆಯ ಶ್ವಾನದಳದಫೋಟೊ ಟ್ವೀಟಿಸಿ‘ನವ ಭಾರತ’ಎಂಬ ಶೀರ್ಷಿಕೆ ನೀಡಿ ಲೇವಡಿ ಮಾಡಿದ್ದರ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಸಿದ್ದಾರೆ.
Last Updated 24 ಜೂನ್ 2019, 6:11 IST
ಸೇನೆಯ ಶ್ವಾನ ದಳದ ಫೋಟೊ ಟ್ವೀಟಿಸಿ ಲೇವಡಿ ಮಾಡಿದ್ದ ರಾಹುಲ್‌ ಗಾಂಧಿ ವಿರುದ್ಧ ದೂರು
ADVERTISEMENT

ನಾಗರ ನಾಲಗೆಗಳ ‘ನವಭಾರತ’

ನಮ್ಮ ಸಂಸದೀಯ ಪರಿಭಾಷೆಯ ಕತ್ತು ಹಿಸುಕಲು ಮುಂದಾಗಿರುವ ಭೂಪರು!
Last Updated 7 ಏಪ್ರಿಲ್ 2019, 20:15 IST
ನಾಗರ ನಾಲಗೆಗಳ ‘ನವಭಾರತ’
ADVERTISEMENT
ADVERTISEMENT
ADVERTISEMENT